Bank Of India: ATM ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ, ಅ 31 ರ ನಂತರ ಇಂತಹ ಏಟಿಎಂ ಕಾರ್ಡ್ ರದ್ದು.

ಬ್ಯಾಂಕುಗಳು ATM ಸೌಲಭ್ಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Bank Of India ATM Card Update: ದೇಶದಲ್ಲಿ ಸಾಕಷ್ಟು ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಜನರು ತಮ್ಮ ವೈಯಕ್ತಿಕ ಖಾತೆಯನ್ನು ಬ್ಯಾಂಕ್ ನಲ್ಲಿ ತೆರೆಯುವುದರ ಮೂಲಕ ಬ್ಯಾಂಕ್ ನೀಡುತ್ತಿರುವ ವಿವಿಧ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಸದ್ಯ ದೇಶದಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚುತ್ತಿದೆ.

ಆನ್ಲೈನ್ ಪೇಮೆಂಟ್ ನ ಬಳಕೆ ಹೆಚ್ಚುತ್ತಿದ್ದ ಕಾರಣ ಬ್ಯಾಂಕುಗಳು ಈ ಹಿಂದೆ ನೀಡುತ್ತಿರುವ ATM ಸೌಲಭ್ಯವನ್ನು ನಿಲ್ಲಿಸಿಲ್ಲ. ಈಗಲೂ ಕೂಡ ಕೆಲ ಜನರು ATM ಮೂಲಕ ಹಣವನ್ನು ಹಿಂಪಡೆಯುತ್ತಿದ್ದರೆ. ಇದೀಗ ಬ್ಯಾಂಕುಗಳು ATM ಸೌಲಭ್ಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನೀವು ATM Card ಅನ್ನು ಬಳಸುತ್ತಿದ್ದಾರೆ ಈ ಮಾಹಿತಿಯ್ನನು ತಿಳಿದುಕೊಳ್ಳಲೇ ಬೇಕು.

Bank Of India ATM Card Update
Image Credit: Business-Standard

ATM ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ
ಸದ್ಯ ದೇಶದ ಎಲ್ಲಾ ಪ್ರತಿಷ್ಠಿತ ಬ್ಯಾಂಕುಗಳು ಗ್ರಾಹಕರಿಗೆ ATM Card ಸೌಲಭ್ಯವನ್ನು ನೀಡುತ್ತಿವೆ. ಈ Debit Card ನ ಮೂಲಕ ಗ್ರಾಹಕರು ಸುಲಭವಾಗಿ ATM ನಿಂದ ಹಣ ಪಡೆಯಬಹುದಾಗಿದೆ. ಆದರೆ ಇದೀಗ ಈ ಬ್ಯಾಂಕ್ ಗ್ರಾಹಕರಿಗೆ ATM ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಈ ತಿಂಗಳ ಅಂತ್ಯದೊಳಗೆ ಈ ಕೆಲಸವನ್ನು ಮಾಡುವುದು ಕದ್ದ್ಯವಾಗಿದೆ. ಇಲ್ಲವಾದರೆ ನಿಮ್ಮ ATM ಕಾರ್ಡ್ ರದ್ದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಅ. 31 ರ ನಂತರ ಇಂತಹ ಏಟಿಎಂ ಕಾರ್ಡ್ ರದ್ದು
ಸದ್ಯ ಸರ್ಕಾರೀ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ ಆದ Bank Of India ಇದೀಗ ATM Card ಬಳಕೆದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. Tweet ಮಾಡುವ ಮೂಲಕ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. Bank Of India ಗ್ರಾಹಕರು ATM Card ಅನ್ನು ಬಳಸುತ್ತಿದ್ದರೆ October 31 ರೊಳಗೆ ನೀವು ನಿಮ್ಮ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಅಗತ್ಯವಾಗಿದೆ.

BOB bank ATM card
Image Credit: Alamy

ನೀವು ATM ಮೂಲಕ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನಿಮ್ಮಮೊಬೈಲ್ ಸಂಖ್ಯೆಯನ್ನು ನೊಂದ್ಯಿಸಿಕೊಳ್ಲಬೇಕಿದೆ. October 31 ರೊಳಗೆ ಈ ಕೆಲಸ ಆಗದಿದ್ದರೆ ನಿಮ್ಮ ATM Card November ನಿಂದ ನಿಷ್ಕ್ರಿಯವಾಗುತ್ತದೆ. ನೀವು ನಿಮ್ಮ ATM ಕಾರ್ಡ್ ನ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ BOI ಗ್ರಾಹಕರು ನಿಗದಿತ ಸಮಯದೊಳಗೆ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group