New Financial Year: ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿದೆ ಹೊಸ ನಿಯಮಗಳು, ಜನರಿಗೆ ಜೇಬಿಗೆ ಬೀಳಲಿದೆ ಕತ್ತರಿ.

ಏಪ್ರಿಲ್ 1 ರಿಂದ ಬ್ಯಾಂಕಿನ ಹಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ, ರೆಪೋ ದರದಲ್ಲಿ ಮತ್ತೆ ಏರಿಕೆ ಆಗಲಿದೆ.

New Rule: ಹೊಸ ಹಣಕಾಸು ವರ್ಷ (Financial Year) ಆರಂಭವಾಗುತ್ತಿದ್ದಂತೆ ಅನೇಕ ನಿಯಮಗಳಲ್ಲಿ ಬದಲಾವಣೆ ಆಗುತ್ತಿವೆ. ಹೊಸ ಹಣಕಾಸು ವರ್ಷದ ಆರಂಭದ ಬೆನ್ನಲ್ಲೇ ಅನೇಕ ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕೂಡ ಕಂಡು ಬರುತ್ತಿದೆ.

ಇನ್ನು ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭದ ಕಾರಣ ಹಣಕಾಸಿನ ವ್ಯವಹಾರಗಳಲ್ಲಿ ಕೂಡ ಬದಲಾವಣೆ ಆಗಲಿದೆ.

ಈ ಹಿಂದೆ ಕೆಲವು ಬ್ಯಾಂಕ್ ಗಳು ತಮ್ಮ ಬಡ್ಡಿ ದರವನ್ನು ಈಗಾಗಲೆ ಹೆಚ್ಚಿಸಿದೆ. ಇನ್ನು ಹೊಸ ಹಣಕಾಸು ವರ್ಷದ ಆರಂಭದಿಂದ ಕೆಲವು ಬ್ಯಾಂಕ್ ಗಳು ಮತ್ತೆ ರೆಪೋ ದರವನ್ನು ಹೆಚ್ಚಿಸುವ ತೀರ್ಮಾನ ಮಾಡಿದೆ ಎನ್ನಲಾಗುತ್ತಿದೆ.

From April 1, there will be changes in many bank regulations, repo rate will increase again.
Image Credit: dnaindia

ಏಪ್ರಿಲ್ 1 ರಿಂದ ಬದಲಾಗಲಿವೆ ಅನೇಕ ನಿಯಮಗಳು
ಏಪ್ರಿಲ್ 1, 2023 ರ ಆದಾಯ ಆದಾಯ ತೆರಿಗೆ ಬಜೆಟ್ ನಿಯಮಗಳು ಬದಲಾಗಲಿದೆ. ತೆರಿಗೆ ನಿಯಮಗಳು ಸೇರಿದಂತೆ ಇನ್ನು ಹತ್ತು ಹಲವು ನಿಯಮಗಳಲ್ಲಿ ಬಾರಿ ಬದಲಾವಣೆ ಆಗಲಿದೆ. ಪೋಸ್ಟ್ ಆಫೀಸ್ ಯೋಜನೆಗಳಲ್ಲಿನ ಹೂಡಿಕೆ ಮತ್ತು NPS ನಿಯಮಗಳಲ್ಲಿ ಕೂಡ ಬದಲಾವಣೆ ಆಗುವ ಸಾಧ್ಯತೆ ಇದೆ.

ಹೊಸ ವಿನಾಯಿತಿ ನಿಯಮದ ಅಡಿಯಲ್ಲಿ ತೆರಿಗೆ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಏರಿಸಲಾಗಿದೆ. SCSS ಮತ್ತು POMIS ಹೂಡಿಕೆಯ ಮಿತಿಯನ್ನು ಕೂಡ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಗರಿಷ್ಟ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಏರಿಸಲಾಗಿದೆ.

Join Nadunudi News WhatsApp Group

In the new financial year, many rules related to finance will change, including the rules of banks.
Image Credit: wsj

ಹೊಸ ನಿಯಮರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ಸಾಕಷ್ಟು ಬದಲಾವಣೆಗಳು ಬರಲಿದೆ. ಇನ್ನು RBI ತನ್ನ ಬಡ್ಡಿದರವನ್ನು ಹೆಚ್ಚಿಸಬಹುದು. ಈ ಹಿಂದೆ RBI ಬಡ್ಡಿದರ ಶೇ. 2.50 ರಷ್ಟು ಏರಿಕೆಯಾಗಿತ್ತು. ಇದೀಗ ಮತ್ತೆ 6.50 ರಷ್ಟು ಏರಿಕೆ ಆಗಲಿದೆ.

ಹಾಲ್ ಮಾರ್ಕ್ ವಿಶಿಷ್ಟ ಗುರುತಿನ (HUID) ಸಂಖ್ಯೆಯ ಹಾಲ್ ಮಾರ್ಕ್ ಚಿನ್ನದ ಆಭರಣಗಳನ್ನು ಮಾತ್ರ ಭಾರತದ ಎಲ್ಲಾ ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡಲು ಅನುಮತಿಸಲಾಗುತ್ತದೆ. ಇನ್ನು 7 ಆಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಗಳ ಸುಂಕವನ್ನು ಏಪ್ರಿಲ್ 1 ರಿಂದ ಬದಲಾಯಿಸಲಿದೆ.

Join Nadunudi News WhatsApp Group