UPI Transaction: UPI ಬಳಸುವ ಗ್ರಾಹಕರಿಗೆ ವಿಶೇಷ ಸೂಚನೆ, ಮಿತಿಯಲ್ಲಿ ಬದಲಾವಣೆ ಮಾಡಿದ ಬ್ಯಾಂಕುಗಳು.

Bank Limits On UPI Transaction Per Day: ಇದೀಗ UPI ಪಾವತಿ ಬಗ್ಗೆ ಹೊಸ ಮಾಹಿತಿಗಳು ಹೊರ ಬಿದ್ದಿದೆ. ಇಂದಿನ ಕಾಲದಲ್ಲಿ UPI ಮೂಲಕ ಹಣದ ವಹಿವಾಟು ತುಂಬಾ ಸಾಮಾನ್ಯವಾಗಿದೆ. ನಾನು 5 ರೂಪಾಯಿಯನ್ನು ವರ್ಗಾಯಿಸಲು ಬಯಸಿದರೆ ನಾವು ಅದಕ್ಕೆ UPI ಅನ್ನು ಬಳಸುತ್ತೇವೆ.

ಇದೆಲ್ಲದರ ನಡುವೆ, ನೀವು ದಿನಕ್ಕೆ ಎಷ್ಟು ರೂಪಾಯಿಗಳನ್ನು ವರ್ಗಾಯಿಸಬಹುದು ಎಂದು ಈ ಮಾಹಿತಿ ಮೂಲಕ ತಿಳಿದುಕೊಳ್ಳಬಹುದು. ಇದೀಗ ಈ ಮಾಹಿತಿಯಿಂದ ಗ್ರಾಹಕರು ಹಣ ವರ್ಗಾವಣೆ (Transfer)ಮಾಡುವ ಮಿತಿಯನ್ನು ತಿಳಿದುಕೊಳ್ಳಬಹುದು. ಇದೀಗ ಬ್ಯಾಂಕ್ ಗ್ರಾಹಕರು ಈ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅಗತ್ಯ.

Bank Limits On UPI Transaction Per Day
Image Source: EaseBuzz

UPI ಹಣ ವರ್ಗಾವಣೆ
ಎಲ್ಲ ಬ್ಯಾಂಕು ಗಳು ಸಹ ವಿಭಿನ್ನ ಮಿತಿಯನ್ನು ಹೊಂದಿದೆ. UPI ಯಿಂದ ಹಣ ವರ್ಗಾವಣೆ ಮಾಡುವ SBI ,ICIC ಬ್ಯಾಂಕ್ ಮತ್ತು HDFC ಸೇರಿದಂತೆ ಎಲ್ಲ ಬ್ಯಾಂಕ್ ಗ್ರಾಹಕರು ವಿಭಿನ್ನ ಮಿತಿಗಳನ್ನು ಪಡೆಯುತ್ತಾರೆ. ಅದರ ಮೂಲಕ ನೀವು ಹಣವನ್ನು ವಹಿವಾಟು ಮಾಡಬಹುದು.

Bank Limits On UPI Transaction Per Day
Image Source: India Today

ಹಣವನ್ನು UPI ನಿಂದ ವರ್ಗಾಯಿಸಲು ದಿನದ ಮಿತಿಗಳ ಮಾಹಿತಿ
SBI ಗ್ರಾಹಕರಿಗೆ ಒಂದು ದಿನದಲ್ಲಿ UPI ಮೂಲಕ ಒಂದು ಲಕ್ಷ ರೂಪಾಯಿಗಳ ವ್ಯವಹಾರವನ್ನು ಮಾಡಬಹುದು.

HDFC ಬ್ಯಾಂಕ್ ಗ್ರಾಹಕರು ಸಹ ಒಂದು ಲಕ್ಷದವರೆಗೆ ವಹಿವಾಟು ಮಾಡಬಹುದು. ಆದರೆ ಹೊಸ ಗ್ರಾಹಕರಿಗೆ ಈ ಮಿತಿ ಕೇವಲ 5000 ರೂಪಾಯಿ ಆಗಿದೆ.

Join Nadunudi News WhatsApp Group

Bank Limits On UPI Transaction Per Day
Image Source: Hindustan Times

ICIC ಬ್ಯಾಂಕ್ ಗ್ರಾಹಕರು 10000 ರೂಪಾಯಿ ವರೆಗೆ UPI ವಹಿವಾಟುಗಳನ್ನು ಮಾಡಬಹುದು ಆದರೆ Google pay ಬಳಕೆದಾರರಿಗೆ ಈ ಮಿತಿಯು 25000 ರೂಪಾಯಿ ವಹಿವಾಟು ಮಾಡಬಹುದು.

ಬ್ಯಾಂಕ್ ಆಫ್ ಬರೋಡಾ ಗ್ರಾಹಕರು 25000 ರೂಪಾಯಿವರೆಗೆ ವಹಿವಾಟು ಮಾಡಬಹುದು. ಇದಲ್ಲದೇ ಆಕ್ಸಿಸ್ ಬ್ಯಾಂಕ್ ಗ್ರಾಹಕರು 1 ಲಕ್ಷದವರೆಗೆ ವಹಿವಾಟು ಮಾಡಬಹುದು.

Bank Limits On UPI Transaction Per Day
Image Source: WION

Join Nadunudi News WhatsApp Group