June: ಜೂನ್ ತಿಂಗಳಲ್ಲಿ 12 ದಿನಗಳು ಬ್ಯಾಂಕ್ ರಜೆ, ಹಣದ ವ್ಯವಹಾರ ಮಾಡುವವರ ಗಮನಕ್ಕೆ.
ಜೂನ್ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕುಗಳು ರಜೆ ಇರಲಿದ್ದು ಜನರು ಬ್ಯಾಂಕುಗಳ ರಜಾ ದಿನಗಳ ಕಡೆ ಗಮನ ಕೊಡಬೇಕು.
Bank Holidays In June Month: ಇದೀಗ ಕೇಂದ್ರ ಸರ್ಕಾರದಿಂದ ಬ್ಯಾಂಕ್ ನೌಕರರಿಗೆ (Bank Employees) ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಆರ್ ಬಿ ಐ ಜೂನ್ ತಿಂಗಳ ಬ್ಯಾಂಕ್ ರಾಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬ್ಯಾಂಕ್ ಗ್ರಾಹಕರಿಗೆ ಹೊಸ ಸುದ್ದಿ
ಈ ಸುದ್ದಿ ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ ಆಗಿದೆ. ಜೂನ್ ತಿಂಗಳಲ್ಲಿ 12 ದಿನ ರಜೆ ಇರುವುದರಿಂದ ಅವರಿಗೆ ಹೆಚ್ಚು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರಿ ಬ್ಯಾಂಕುಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಅವಕಾಶ ಪಡೆಯಲಿದೆ. ಅಂದರೆ ವಾರದಲ್ಲಿ ಎರಡು ನಿಯಮಿತ ರಜಾ ದಿನ ಇರಲಿದೆ.
ಶನಿವಾರ ಮತ್ತು ಭಾನುವಾರ ಸರ್ಕಾರಿ ಬ್ಯಾಂಕುಗಳು ಸಂಸ್ಥೆ ಮಾಡಿರುವ ಈ ಪ್ರಸ್ತಾವಕ್ಕೆ ಸಚಿವಾಲಯದಿಂದ ಅನುಮೋದನೆಯಷ್ಟೇ ಬಾಕಿ ಇದೆ. ಇನ್ನು ಜೂನ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಗ್ರಾಹಕರು ತಿಳಿದುಕೊಳ್ಳಬೇಕು. ಏಕೆಂದರೆ ರಜಾ ದಿನಗಳಲ್ಲಿ ಅನಾವಶ್ಯಕವಾಗಿ ಬ್ಯಾಂಕಿಗೆ ತಲುಪುವ ತೊಂದರೆ ತಪ್ಪುತ್ತದೆ.
ಜೂನ್ ತಿಂಗಳ ರಾಜಾ ದಿನಗಳ ಪಟ್ಟಿಯನ್ನು ತಿಳಿದುಕೊಳ್ಳೋಣ
ಜೂನ್ 4 ರಂದು ಭಾನುವಾರ, ರಾಷ್ಟ್ರವ್ಯಾಪಿ ರಜೆ ಇರುತ್ತದೆ.
ಜೂನ್ 10 ರಂದು ಎರಡನೇ ಶನಿವಾರ, ರಾಷ್ಟ್ರವ್ಯಾಪಿ ರಜೆ ಇರುತ್ತದೆ.
ಜೂನ್ 11 ರಂದು ಭಾನುವಾರ ರಜೆ ಇರುತ್ತದೆ.
ಜೂನ್ 15 ರಂದು ಗುರುವಾರ, ರಾಜ ಸಕ್ರಾಂತಿ ಪ್ರಯುಕ್ತ ರಜೆ ಇರಲಿದೆ.
ಜೂನ್ 18 ರಂದು ಭಾನುವಾರ, ರಾಷ್ಟ್ರವ್ಯಾಪಿ ರಜೆ,
ಜೂನ್ 20 ರಂದು ಗುರುವಾರ ರಜೆ ಇರುತ್ತದೆ.
ಜೂನ್ 24 ರಂದು ನಾಲ್ಕನೇ ಶನಿವಾರ.
ಜೂನ್ 25 ರಂದು ವಾರಾಂತ್ಯದ ಭಾನುವಾರ ರಜೆ ಇರಲಿದೆ.
ಜೂನ್ 26 ರಂದು ಖಾರ್ಚಿ ಪೂಜೆ, ತ್ರಿಪುರಾ ರಾಜ್ಯ ಮಾತ್ರ ರಜೆ ಇರುತ್ತದೆ.
ಜೂನ್ 28 ರಂದು ಮಂಗಳವಾರ, ಈದ್ ಉಲ್ ಅಝಾ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಕೇರಳ ರಾಜ್ಯದಲ್ಲಿ ಮಾತ್ರ ರಜೆ ಇರಲಿದೆ.
ಜೂನ್ 29 ಗುರುವಾರ, ಈದ್ ಅಲ್- ಅಧಾ ರಜೆ.
ಜೂನ್ 30 ರಂದು ದೇಶದಾದ್ಯಂತ ರಜೆ.