Sumitra Sen Death: ಬಂಗಾಳದ ಖ್ಯಾತ ಗಾಯಕಿ ಸುಮಿತ್ರಾ ಸೇನ್ ವಿಧಿವಶ, ಕಂಬನಿ ಮಿಡಿದ ಚಿತ್ರರಂಗ.

Sumitra Sen: ಬಂಗಾಳದ ಖ್ಯಾತ ಗಾಯಕಿ ಸುಮಿತ್ರಾ ಸೇನ್ (Sumitra Sen) ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಸುಮಿತ್ರಾ ಸೇನ್ ಅವರಿಗೆ 89 ವರ್ಷವಾಗಿತ್ತು. ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸುಮಿತ್ರಾ ಸೇನ್ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಸುಮಿತ್ರಾ ಸೇನ್ ಇನ್ನಿಲ್ಲ
ಖ್ಯಾತ ಗಾಯಕಿ ಸುಮಿತ್ರಾ ಸೇನ್ ಇಂದು ಮುಂಜಾನೆ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಇವರ ನಿಧನದಿಂದಾಗಿ ಇವರ ಕುರಿತುಂಬ ಬರಿ ದುಃಖದಲ್ಲಿದೆ.

Famous singer of Bengal Sumitra Sen Vidhivasa, Kambani Midida film industry.
Image Credit: timesnownews

ಸುಮಿತ್ರಾ ಸೇನ್ ಪುತ್ರಿ ಶ್ರಾವಣಿ ಸೇನ್ (Shravani Sen) 
ಇನ್ನು ಸುಮಿತ್ರಾ ಸೇನ್ ಪುತ್ರಿ ರವೀಂದ್ರ ಸಂಗೀತ ಕಲಾವಿದೆ ಶ್ರಾವಣಿ ಇದರಿಂದಾಗಿ ಬಹಳ ನೊಂದಿದ್ದಾರೆ. ತಮ್ಮ ತಾಯಿಯ ಅಗಲಿಕೆಯ ನೋವವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಸುಮಿತ್ರಾ ಸೇನ್ ಪುತ್ರಿ ರವೀಂದ್ರ ಸಂಗೀತ ಕಲಾವಿದೆ ಶ್ರಾವಣಿ ಸೇನ್ ಫೇಸ್ ಬುಕ್ (Facebook) ನಲ್ಲಿ ‘ಅಮ್ಮ ಇಂದು ಇಹಲೋಕ ತ್ಯಜಿಸಿದ್ದಾರೆ’ ಎಂದು ಒಂದು ಸಾಲಿನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

Bengali singer Sumitra Sen has passed away due to illness
Image Credit: businessinsider

ಅನಾರೋಗ್ಯದಿಂದ ಬಳಲುತ್ತಿದ್ದ ಸುಮಿತ್ರಾ ಸೇನ್
ಸುಮಿತ್ರಾ ಸೇನ್ ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಡಿಸೆಂಬರ್ 20 ರಂದು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆಗೆ ಸ್ಪಂದಿಸದೆ ಇದ್ದಿದ್ದರಿಂದ ಕುಟುಂಬದವರು ಮನೆಗೆ ಕರೆತಂದಿದ್ದರು. ಇನ್ನು ಇಂದು ಮುಂಜಾನೆ ಸುಮಿತ್ರಾ ಸೇನ್ ಎಲ್ಲರನ್ನು ಅಗಲಿ ದೂರವಾಗಿದ್ದಾರೆ.

Join Nadunudi News WhatsApp Group

Singer Sumitra Sen, who was ill, is no more
Image Credit: latestly

ಬಂಗಾಳದ ಖ್ಯಾತ ಗಾಯಕಿ ಸುಮಿತ್ರಾ ಸೇನ್ ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಸುಮಿತ್ರಾ ಸೇನ್ ಅವರಿಗೆ 89 ವರ್ಷವಾಗಿತ್ತು. ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸುಮಿತ್ರಾ ಸೇನ್ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಸುಮಿತ್ರಾ ಸೇನ್ ಅವರ ಮದುರ ದ್ವನಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದರು. ಇವರ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

Join Nadunudi News WhatsApp Group