Best Budget Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಈ ಕಾರುಗಳು ದಾಖಲೆಯ ಮಾರಾಟವಾಗಿದೆ, 23 Km ಮೈಲೇಜ್.

ಹೆಚ್ಚಿನ ಮೈಲೇಜ್ ನೀಡುವ ಕಾರ್ 8 ಲಕ್ಷಕ್ಕೂ ಕಡಿಮೆ ಬೆಲೆಯಲ್ಲಿ.

Maruti Fronx And Hyundai Venue: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಆಯ್ಕೆಗೆ ಸಾಕಷ್ಟು ಕಾರ್ ಗಳು ಲಭ್ಯವಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ ವಾರಕ್ಕೆ ಒಂದಕ್ಕಿಂತ ಹೆಚ್ಚು ಹೊಸ ಹೊಸ ಕಾರ್ ಗಳು ಪರಿಚಯವಾಗುತ್ತಲೇ ಇರುತ್ತದೆ.

ಜನರು ಹೆಚ್ಚಾಗಿ ಕಾರ್ ಗಳನ್ನೂ ಖರೀದಿಸುವಾಗ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಕಾರ್ ಅನ್ನು ಹುಡುಕುತ್ತಾರೆ. ತನ್ನ ಬಳಿ ಇರುವ ಬಜೆಟ್ ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗೆ ಹೆಚ್ಚಿನ ಜನರು ಆಧ್ಯತೆ ನೀಡುತ್ತಾರೆ ಎನ್ನಬಹುದು.

Maruti Fronx Price
Image Credit: Khabarwani

8 ಲಕ್ಷಕ್ಕೂ ಕಡಿಮೆ ಬೆಲೆಗೆ ಸಿಗಲಿದೆ ಈ ಕಂಪನಿಯ ಕಾರ್
ಇನ್ನು ಮಾರುಕಟ್ಟೆಯಲ್ಲಿ Maruti ಹಾಗೂ Hyundai ಕಾರ್ ಗಾಲ ಮಾರಾಟದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಈ ಎರಡು ಕಂಪನಿಯ ಕಾರ್ ಗಳು ಮೈಲೇಜ್ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುತ್ತವೆ. ಸದ್ಯ ಗ್ರಾಹಕರಿಗೆ 8 ಲಕ್ಷ ಬೆಲೆಯಲ್ಲಿ ಸಿಗುವ ಹೆಚ್ಚಿನ ಮೈಲೇಜ್ ಕಾರ್ Hyundai ಮತ್ತು Maruti ನೀಡುತ್ತಿದೆ. ಸಾಧ್ಯ ಈ ಎರಡು ಪ್ರತಿಷ್ಠಿತ ಕಂಪನಿ ನೀಡುತ್ತಿರುವ ಕಾರ್ ಗಳು ಯಾವುವು..? ಎಂದು ನೋಡೋಣ.

Maruti Fronx
ಮಾರುತಿ ಫ್ರಾಂಕ್ಸ್ 2023 ರ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಈ ಕಾರ್ 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಈ ಎಂಜಿನ್ 89.73PS ಗರಿಷ್ಠ ಶಕ್ತಿ ಮತ್ತು 113Nm ಗರಿಷ್ಠ ಟಾರ್ಕ್ ಅನ್ನು ಉತ್ಪದಿಸುತ್ತದೆ. ಫ್ರಾಂಕ್ಸ್ CNG ಮೋಡ್ ನಲ್ಲಿ 77.5PS ಹಾಗೂ 98.5Nm ಗೆ ಇಳಿಯುತ್ತದೆ. ಮಾರುತಿ ಫ್ರಾಂಕ್ಸ್ CNG ಕಾರ್ ಪ್ರತಿ ಕೆಜಿ ಗೆ 28.51 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಮಾರುತಿ ಫ್ರಾಂಕ್ಸ್ ಪೆಟ್ರೋಲ್ ರೂಪಾಂತರವು ಸುಮಾರು 21 ಕಿಲೋಮೀಟರ್ ಮೈಲೇಜ್‌ನೊಂದಿಗೆ ಬರುತ್ತದೆ.

Hyundai Venue Price
Image Credit: Gomechanic

Maruti Fronx ಕಾರಿನ ಬೆಲೆ
ಈ ಕಾರನ್ನು ಸಿಗ್ಮಾ ಮತ್ತು ಡೆಲ್ಟಾ ಸೇರಿದಂತೆ ಒಟ್ಟು ಎರಡು ಟ್ರಿಮ್‌ಗಳಲ್ಲಿ ಪರಿಚಯಿಸಲಾಗಿದೆ. ಮಾರುತಿ ಫ್ರಾಂಕ್ಸ್ ಸಿಗ್ಮಾ ಸಿಎನ್‌ಜಿಯ ಎಕ್ಸ್ ಶೋ ರೂಂ ಬೆಲೆ 8.42 ಲಕ್ಷ ರೂಪಾಯಿ ಮತ್ತು ಪೆಟ್ರೋಲ್ ಮಾದರಿಗಿಂತ 95,000 ರೂಪಾಯಿ ದುಬಾರಿಯಾಗಿದೆ. ಅದೇ ಸಮಯದಲ್ಲಿ, ಮಾರುತಿ ಫ್ರಾಂಕ್ಸ್ ಡೆಲ್ಟಾ ಸಿಎನ್‌ಜಿ ಎಕ್ಸ್ ಶೋರೂಂ ಬೆಲೆ 9.28 ಲಕ್ಷ ರೂಪಾಯಿ ಮತ್ತು ಈ ಕಾರ್ ಪೆಟ್ರೋಲ್ ಮಾದರಿಗಿಂತ 95,000 ಸಾವಿರ ರೂಪಾಯಿಗಳಷ್ಟು ದುಬಾರಿಯಾಗಿದೆ.

Join Nadunudi News WhatsApp Group

Hyundai Venue
Hyundai Venue ಕಾರು 5 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಈ ಕಾರ್ 1.2 ಲೀಟರ್ ನೈಸರ್ಗಿಕವಾಗಿ ಪಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 83 bhp ಪವರ್ ಮತ್ತು 114 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 7 ಸ್ಪೀಡ್ ಆಟೋಮ್ಯಾಟಿಕ್ ಮತ್ತು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ.

Maruti Fronx And Hyundai Venue
Image Credit: Drive Spark

ಇನ್ನು ಈ ಕಾರು 23Km ತನಕ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿದೆ. ಈ ಕಾರನ್ನು 7.77 ಲಕ್ಷ ಎಕ್ಸ್ ಶೋರೂಂ ಆರಂಭಿಕ ಬೆಲೆಯಲ್ಲಿ ನೀಡಲಾಗುತ್ತಿದೆ. ಕಾರು ಗಂಟೆಗೆ 165 ಕಿಮೀ ವೇಗವನ್ನು ಪಡೆಯುತ್ತದೆ. E, S, S/S(O), SX ಮತ್ತು SX(O). ಐದು ರೂಪಂತದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Join Nadunudi News WhatsApp Group