Cheapest Cars: 5 ಲಕ್ಷದ ಒಳಗೆ ಸಿಗಲಿದೆ ಈ 4 ಬೆಸ್ಟ್ ಮೈಲೇಜ್ ಕಾರುಗಳು, ಬೈಕ್ ಕೊಳ್ಳುವ ಬದಲು ಕಾರು ಖರೀದಿಸಿ.

ಕಡಿಮೆ ಬೆಲೆಯಲ್ಲಿ ಕಾರುಗಳು ಸಿಗುತ್ತಿದ್ದು ಜನರು ಬೈಕ್ ಖರೀದಿ ಮಾಡುವ ಬದಲು ಕಾರ್ ಖರೀದಿ ಮಾಡಬಹುದು.

Best Cars Under 5 Lakh: ಇನ್ನು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾರುಗಳು ಲಗ್ಗೆ ಇಟ್ಟಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿದ ಮಾದರಿಯ ಕಾರುಗಳನ್ನು ಪರಿಚಯಿಸಲಾಗಿದೆ. ಇನ್ನು ವಿವಿಧ ಪ್ರೀಮಿಯಂ ಗಳಲ್ಲಿ ಕಾರುಗಳನ್ನು ಖರೀದಿಸಲಾಗುತ್ತದೆ. ಹಾಗೆಯೆ ಬಜೆಟ್ ವಿಭಾಗದಿಂದ ಹಲವಾರು ಕಾರುಗಳ ಆಯ್ಕೆ ಸಿಗಲಿದೆ. 

5 ಲಕ್ಷದ ಒಳಗೆ ಸಿಗಲಿದೆ ಈ 7 ಬೆಸ್ಟ್ ಮೈಲೇಜ್ ಕಾರುಗಳು
*ಮಾರುತಿ ಆಲ್ಟೊ K10 

ಮಾರುತಿ ಕಂಪನಿಯು ಮಾರುತಿ ಆಲ್ಟೊ K10 ಕಾರುಗಳನ್ನು 3 .99 ಲಕ್ಷದಲ್ಲಿ ಬಿಡುಗಡೆ ಮಾಡಿದೆ. ಮಾರುತಿ ಆಲ್ಟೊ K10 ಕಾರುಗಳಲ್ಲಿ Std, Lxi, Vxi ಮತ್ತು Vxi ರೂಪಾಂತರಗಳ ಆಯ್ಕೆ ಲಭ್ಯವಿದೆ.

Best Cars Under 5 Lakh
Image Source: Cardekho

*ರೆನಾಲ್ಟ್ ಕ್ವಿಡ್

ರೆನಾಲ್ಟ್ ಕಂಪನಿಯು ರೆನಾಲ್ಟ್ ಕ್ವಿಡ್ ಕಾರುಗಳನ್ನು 4 .70 ಲಕ್ಷದಲ್ಲಿ ಬಿಡುಗಡೆ ಮಾಡಿದೆ. ಈ ಕಾರುಗಳಲ್ಲಿ ಎರಡು ಎಂಜಿನ್ ಗಳ ಆಯ್ಕೆ ಇದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಮತ್ತು AMT ಟ್ರಾನ್ ಮಿಷನ್ ಅನ್ನು ನೋಡಬಹುದಾಗಿದೆ.

Join Nadunudi News WhatsApp Group

*ಮಾರುತಿ ಸುಜುಕಿ ಎಸ್ ಪ್ರೆಸ್ಸೋ

ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರ್ ನ ಆರಂಭಿಕ ಬೆಲೆ ರೂ. 4 .26 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಈ ಕಾರುಗಳಲ್ಲಿ CNG ಆಯ್ಕೆ ನೀಡಲಾಗಿದೆ. ಈ ಕಾರ್ 32 kmpl ಮೈಲೇಜ್ ಅನ್ನು ನೀಡುತ್ತದೆ.

Best Cars Under 5 Lakh
Image Source: HT Auto

*ಮಾರುತಿ ಇಕೋ ಎಂಪಿಬಿ

ಮಾರುತಿ ಇಕೋ ಎಂಪಿಬಿ ಕಾರ್ ಕಡಿಮೆ ಬೆಲೆಯಲ್ಲಿ ಸಿಗುವ ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಆಗಿದೆ. ಈ ಕಾರ್ ನ ಆರಂಭಿಕ ಬೆಲೆ 5 .27 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ 7 ಆಸನಗಳಿರುತ್ತದೆ. ಇದರಲ್ಲಿ 1 .2 ಲೀಟರ್ ಪೆಟ್ರೋಲ್ ಎಂಜಿನ್ ಲಭ್ಯವಿದೆ. 98 ಏನ್ ಎಂ ಟಾರ್ಕ್ ನ ಗರಿಷ್ಟ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಮಾರುತಿ ಇಕೋ ಎಂಪಿಬಿ ಕಾರ್ ಹೊಂದಿದೆ.

Best Cars Under 5 Lakh
Image Source: Car dekho

Join Nadunudi News WhatsApp Group