ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಬಲೆ ಏರಿಕೆ ಆಗುತ್ತಿರುವುದು ನಿಮಗೆಲ್ಲ ತಿಳಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಪೆಟ್ರೋಲ್ ಮತ್ತಿ ಡಿಸೇಲ್ ಬೆಲೆ ಏರಿಕೆಯ ಕಾರಣ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕೂಡ ಜಾಸ್ತಿ ಆಗುತ್ತಲೇ ಇದೆ ಎಂದು ಹೇಳಬಹುದು. ಇನ್ನು ಈಗ ಜನರು ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದು ಜನರು ಆ ವಾಹನಗಳನ್ನ ಹೆಚ್ಚು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಹತ್ತು ಹಲವು ಬಗೆಯ ಎಲೆಕ್ಟ್ರಿಕ್ ವಾಹನಗಳು ಚಾಲ್ತಿಯಲ್ಲಿ ಇದ್ದು ಜನರು ಹೆಚ್ಚು ಮೈಲೇಜ್ ಕೊಡುವ ವಾಹನಗಳನ್ನ ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಈಗ ವಿಷಯಕ್ಕೆ ಬರುವುದಾದರೆ ಈಗ ಮಾರುಕಟ್ಟೆಗೆ ಒಂದುಬಾರಿ ಚಾರ್ಜ್ ಮಾಡಿದರೆ 100 ಕ್ಕೂ ಅಧಿಕ ಕಿಲೋ ಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಗೆ ಬಂದಿದ್ದು ಇದು ಜನರ ಗಮನವನ್ನ ಸೆಳೆದಿದೆ ಎಂದು ಹೇಳಬಹುದು. ಹಾಗಾದರೆ ಮಾರುಕಟ್ಟೆಗೆ ಬಂದಿರುವ 100 ಕ್ಕೂ ಅಧಿಕ ಕಿಲೋ ಮೀಟರ್ ಮೈಲೇಜ್ ಕೊಡುವ ಆ ಸ್ಕೂಟರ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ವಾಹನಗಳಿಗೆ ಸಂಬಂಧಿಸಿದಂತೆ ಜನರಿಗೆ ಖುಷಿ ನೀಡುತ್ತಿರುವ ವಿಷಯವೆಂದರೆ, ಒಂದೊಂದಾಗಿ ಲಾಂಚ್ ಅಗುತ್ತಿರುವ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್ಗಳು. ಸ್ನೇಹಿತರೆ ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋ ಮೀಟರ್ ಗು ಅಧಿಕ ಚಲಿಸುವ ವಾಹನಗಳಲ್ಲಿ ಹೆಚ್ಚು ಮುಂಚೂಣಿಯಲ್ಲಿ ಇರುವ ಸ್ಕೂಟರ್ ಅಂದರೆ ಎಥರ್ ಸಂಸ್ಥೆಯ 450 ಎಕ್ಸ್ ಸ್ಕೂಟರ್. ಇನ್ನು ಈ ಸ್ಕೂಟರ್ ನ ಬೆಲೆ 1 .32 ಲಕ್ಷ ರೂಪಾಯಿ, ಆದರೆ ಈ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಿದರೆ ಸರಿಸುಮಾರು 116 ಕಿಲೋ ಮೀಟರ್ ತನಕ ಯಾವುದೇ ಸಮಸ್ಯೆ ಇಲ್ಲದೆ ಚಲಿಸಬಹುದಾಗಿದೆ. ಇನ್ನು ಅತೀ ಹೆಚ್ಚು ಚಲಿಸುವ ಸ್ಕೂಟರ್ ಗಳಲ್ಲಿ ಬಹಳ ಸುದ್ದಿಯಲ್ಲಿ ಇರುವ ವಾಹನಗಳಲ್ಲಿ ಓಲಾ ಕಂಪನಿಯು ಎರಡು ಸ್ಕೂಟರ್ ಗಳಾದ ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ ಲಾಂಚ್ ಮಾಡಿದ್ದು ಎಸ್ 1, ಒಂದು ಚಾರ್ಜ್ ಮಾಡಿದರೆ 121 ಕಿಮೀ ಓಡಿದರೆ, ಎಸ್ 1 ಪ್ರೊ 181 ಕಿಮೀ ದೂರವನ್ನು ಕ್ರಮಿಸುತ್ತದೆ.
ಇನ್ನು ಜನರು ಹೆಚ್ಚು ಆಕರ್ಷಿತರಾದ ಸ್ಕೂಟರ್ ಅಂದರೆ ಅದೂ ಜಪಾನಿನ ಒಕಿನಾವಾ ಸ್ಕೂಟರ್. ಈ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಿ 139 ಕಿಮೀ ಅಂತರವನ್ನು ಕ್ರಮಿಸಹುದು. ಇನ್ನು ಕಡಿಮೆ ಬೆಲೆಯಲ್ಲಿ ಅತೀ ದೂರ ಕ್ರಮಿಸುವ ಸ್ಕೂಟರ್ ನಲ್ಲಿ ಮುಂಚೂಣಿಯಲ್ಲಿ ಇರುವ ಸ್ಕೂಟರ್ ಅಂದರೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇದಕ್ಕೆಒಮ್ಮೆ ಚಾರ್ಜ್ ಮಾಡಿದರೆ 108 ಕಿಲೋ ಮೀಟರ್ ಚಲಿಸುತ್ತದೆ ಮತ್ತು ಇದರ ಬೆಲೆ 72 ಸಾವಿರ ರೂಪಾಯಿ ಆಗಿದೆ. ಇನ್ನು ಕೊನೆಯದಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ಅತೀ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಅಂದರೆ ಅದೂ ಸಿಂಪಲ್ ಇನ್ ಸ್ಕೂಟರ್. ಈ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಿಸಿದರೆ 236 ಕಿಮೀ ದೂರವನ್ನು ಕ್ರಮಿಸಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ತಲುಪಿಸಿ.