Ads By Google

Mileage Cars 2024: 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ ಈ ಕಾರ್, 30 Km ಮೈಲೇಜ್ ಜೊತೆಗೆ ಆಕರ್ಷಕ ಫೀಚರ್

top 5 maruti cars in india

Image Credit: Original Source

Ads By Google

Best Mileage Cars In 2024: ಭಾರತದಲ್ಲಿ ಜನರು ಬಜೆಟ್ ಬೆಲೆಗೆ ಉತ್ತಮ ಕಾರ್ ಅನ್ನು ಕೊಂಡುಕೊಳ್ಳಲು ಬಯಸುತ್ತಾರೆ. ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ.

ದೇಶದಲ್ಲಿ ಮದ್ಯಮ ವರ್ಗದ ಜನರೇ ಹೆಚ್ಚಾಗಿದ್ದು, ಅವರಿಗೆ ಜೀವನದಲ್ಲಿ ಒಮ್ಮೆಯಾದರೂ ಹೊಸ ಕಾರ್ ಖರೀದಿಸಬೇಕೆಂಬ ಆಸೆ ಇರುತ್ತದೆ. ಇದೀಗ ನಾವು ನಿಮಗೆ ಮಧ್ಯಮ ವರ್ಗದವರು ಕೂಡ ಖರೀದಿಸಬಹುದಾದಂತ ಕಾರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Image Credit: Autocarindia

5 ಲಕ್ಷ ಆಸುಪಾಸಿನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳು
Maruti Suzuki Celerio
Maruti Suzuki Celerio ಪೆಟ್ರೋಲ್ ರೂಪಾಂತರ 25.24 – 26.68 kmpl ಹಾಗೂ CNG ರೂಪಾಂತರ ಪ್ರತಿ ಕೆಜಿ ಗೆ 34.43 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಈ ಕಾರ್ 7-inch touchscreen infotainment system, Apple Car Play, Android Auto, semi-digital instrument cluster, keyless entry ಸೇರಿದಂತೆ ವಿವಿಧ ವೈಶಿಷ್ಟ್ಯವನ್ನು ಒಳಗೊಂಡಿದೆ. Maruti Suzuki Celerio 5.37 ಲಕ್ಷದಿಂದ 7.14 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ.

Image Credit: Thequint

Maruti Suzuki S-Presso
Maruti Suzuki S-Presso ಪೆಟ್ರೋಲ್ ರೂಪಾಂತರ 24.12 – 25.30 kmpl ಹಾಗೂ CNG ರೂಪಾಂತರ ಪ್ರತಿ ಕೆಜಿ ಗೆ 32.73 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದರಲ್ಲಿ 7-inch touchscreen infotainment system, Apple Car Play, Android Auto, semi-digital instrument cluster, keyless entry ಸೇರಿದಂತೆ ಹಲವು ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. Maruti S-Presso 4.26 ಲಕ್ಷದಿಂದ 6.12 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ.

Image Credit: tv9hindi

Maruti Suzuki Alto K10
ಆಲ್ಟೊ ಕೆ 10 ಪೆಟ್ರೋಲ್ ರೂಪಾಂತರ 24.39 – 24.90 kmpl ಹಾಗೂ CNG ರೂಪಾಂತರ ಪ್ರತಿ ಕೆಜಿ ಗೆ 33.85 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. Alto K10, 7-inch Touchscreen Infotainment System, Apple Car Play, Android Auto, Keyless Entry, Semi-Digital Instrument Cluster ಸೇರಿದಂತೆ ವಿವಿಧ ವೈಶಿಷ್ಟ್ಯವನ್ನು ಹೊಂದಿದೆ. Maruti Suzuki Alto K10 3.99 ಲಕ್ಷದಿಂದ 5.96 ಲಕ್ಷ ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field