Car Loan: ಕಾರ್ ಲೋನ್ ಪಡೆಯುವವರಿಗೆ ಎಚ್ಚರಿಕೆ, ಈ ತಪ್ಪು ಮಾಡಿದರೆ ಜೀವನವಿಡೀ ಕಾರ್ ಲೋನ್ ಕಟ್ಟಬೇಕಾಗುತ್ತದೆ.

ಕಾರ್ ಲೋನ್ ತೆಗೆದುಕೊಳ್ಳುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

Beware Of Car Loan: ಈಗಿನ ಕಾಲದಲ್ಲಿ ಪ್ರತಿಯೊಬ್ಬರು ತಮಗಾಗಿ ಎಷ್ಟೇ ಕಷ್ಟವಾದರೂ ಅಗತ್ಯ ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ. ಜನರು ಜೀವನದಲ್ಲಿ ಸ್ವಂತ ಮನೆ ನಿರ್ಮಾಣದ ಕನಸಿನ ಹಾಗೆ ಕಾರು ಖರೀದಿಸುವ ದೊಡ್ಡ ಕನಸನ್ನು ಹೊಂದಿದ್ದಾರೆ. ಈಗಿನ ಹಣದುಬ್ಬರ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ತಮ್ಮ ಕನಸನ್ನು ಈಡೇರಿಸಿಕೊಳ್ಳುದು ಕಷ್ಟಕರವಾಗಿದೆ. ಹಾಗಾಗಿ ಜನರು ಬ್ಯಾಂಕ್ ಗಳಲ್ಲಿ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಸಾಲದ ಮೊರೆ ಹೋಗುತ್ತಾರೆ.

ಇನ್ನು ಸಾಲ ಮಾಡುವ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಮುಂದಿನ ದಿನಗಳಲ್ಲಿ ನಮಾಜ್ ಬಹಳ ಸಮಸ್ಯೆ ಉಂಟುಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಅದೇ ರೀತಿಯಲ್ಲಿ ಕಾರ್ ಲೋನ್ ಪಡೆಯುವಾಗ ಈ ತಪ್ಪುಗಳನ್ನ ಮಾಡಿದರೆ ಕಾರಿನ ಬೆಲೆಗಿಂತ ಹೆಚ್ಚು ಕಾರ್ ಲೋನ್ ಕಟ್ಟುವ ಪರಿಸ್ಥಿತಿ ಬಂದರು ಬರಬಹುದು. 

Beware Of Car Loan
Image Credit: Finnable

Car Loan
ಜನ ಸಾಮಾನ್ಯರ ಆದಾಯ ಅಷ್ಟೇನು ಉತ್ತಮವಾಗಿರುದಿಲ್ಲ. ಹಾಗಾಗಿ ಅನೇಕ ಜನರು ಕಾರು ಖರೀದಿಸಲು Car Loan ಗೆ ಅರ್ಜಿ ಸಲ್ಲಿಸುತ್ತಾರೆ. Car Loan ಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನೀವು ಹಣದ ನಷ್ಟದ ಜೊತೆಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಡಿಮೆ ಬಡ್ಡಿ ದರಕ್ಕೆ ಸಿಗುತ್ತದೆ ಕಾರ್ ಲೋನ್ (Low Interest Rate)

ಕಾರು ಖರೀದಿಸುವ ಗ್ರಾಹಕರು ಕಡಿಮೆ ಬಡ್ಡಿದರದ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆಯಬೇಕು. ಏಕೆಂದರೆ ಜನರ ಆದಾಯ ಕಡಿಮೆ ಇರುದರಿಂದ ಬಡ್ಡಿದರ ಹೆಚ್ಚಾದರೆ ಅವರ ಆದಾಯವನ್ನು ಬಡ್ಡಿಗೆ ಪಾವತಿಸಬೇಕಾಗುತ್ತದೆ. ಸಾಲದ ಮರುಪಾವತಿ ಮಾಡುವುದು ಅವರಿಗೆ ಕಷ್ಟ ಆಗುತ್ತದೆ.

Join Nadunudi News WhatsApp Group

car loan Interest Rate
Image Credit: Caranddriver

ಆದಾಯಕ್ಕೆ ಅನುಗುಣವಾಗಿ ಸಾಲದ ಅವಧಿ
ನಿಮ್ಮ ಆದಾಯ ಉತ್ತಮವಾಗಿಲ್ಲದಿದ್ದರೆ, ನಿಮ್ಮ ಆದಾಯಕ್ಕೆ ಅನುಗುಣವಾಗಿ ಸಾಲದ ಅವಧಿಯನ್ನು ಆಯ್ಕೆ ಮಾಡುವುದು ಉತ್ತಮ. ಇದರಿಂದ ನಿಮಗೆ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಉಂಟಾಗುದಿಲ್ಲ. Loan ಅವಧಿಯು ಕಡಿಮೆಯಾದಷ್ಟು ಮಾಸಿಕ EMI ಹೆಚ್ಚಾಗಿರುತ್ತದೆ.

ಹೆಚ್ಚುವರಿ ಶುಲ್ಕಗಳು (Additional Charges)

ಮಾರುಕಟ್ಟೆಯಲ್ಲಿ Car Loan ಕಂಪನಿ ಅಥವಾ ಬ್ಯಾಂಕ್ ವಿವಿಧ ಮಾರ್ಕೆಟಿಂಗ್ ತಂತ್ರಗಳನ್ನು ಅನುಸರಿಸುತ್ತವೆ. ಇದರಲ್ಲಿ ಸಂಸ್ಕರಣಾ ಶುಲ್ಕ, ಪೂರ್ವ ಪಾವತಿ ಶುಲ್ಕಗಳು ಈ ಸಾಲದೊಂದಿಗೆ ಸಂಬಂಧ ಹೊಂದಿರಬಹುದು. ಸಾಲ ಪಡೆಯುವ ಮುನ್ನ ಈ ಶುಲ್ಕಗಳ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳಿ.

Join Nadunudi News WhatsApp Group