Bgauss Diwali Offer: ದೀಪಾವಳಿ ಹಬ್ಬದ ಮೇಘಾ ಆಫರ್, ಈ ಒಂದು ಸ್ಕೂಟರ್ ಖರೀದಿಸಿದರೆ ಇನ್ನೊಂದು ಸ್ಕೂಟರ್ ಉಚಿತ.

Buy One Scooter Get One Free ಆಫರ್ ನೀಡಿದ Bgauss ಕಂಪನಿ.

Bgauss Buy One Scooter Get One Free Diwali Offer: ಸದ್ಯ ಬರಲಿರುವ ದೀಪಾವಳಿ ಹಬ್ಬದ ಸೇಲ್ (Diwali Festival Sale) ಗಾಗಿ ಭಾರತೀಯ ಆಟೋ ವಲಯದಲ್ಲಿ ವಿವಿಧ ಕಂಪನಿಗಳು ವಾಹನಗಳ ಖರೀದಿಗೆ ಬಂಪರ್ ಆಫರ್ ನೀಡುತ್ತಿದೆ ಎನ್ನಬಹುದು. ನೀವು ಯಾವುದೇ ವಾಹನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಈ ದೀಪಾವಳಿ ಸೇಲ್ ನಲ್ಲಿ ಭರ್ಜರಿ ಆಫರ್ ಅನ್ನು ಬಳಸಿಕೊಳ್ಳುವ ಮೂಲಕ ಲಕ್ಷಕ್ಕೂ ಅಧಿಕ ಹಣವನ್ನು ವಾಹನ ಖರೀದಿಯಲ್ಲಿ ಉಳಿಸಬಹುದು. ಸದ್ಯ ಗ್ರಾಹಕರನ್ನು ಅಚ್ಚರಿಗೊಳಿಸುವ ಆಫರ್ ಒಂದು ದಿವಾಳಿ ಸೇಲ್ ನಲ್ಲಿ ಘೋಷಣೆಯಾಗಿದೆ.

Bgauss Electric Scooter Offer
Image Credit: Timesofindia

Bgauss Buy One Scooter Get One Free Offer
ಸದ್ಯ ಜನಪ್ರಿಯ ಸ್ಕೂಟರ್ ತಯಾರಕ ಕಂಪನಿಯಾದ Bgauss ಗ್ರಾಹಕರಿಗೆ ಸ್ಕೂಟರ್ ಖರೀದಿಗೆ ಬಂಪರ್ ಅವಕಾಶವನ್ನು ನೀಡಿದೆ ಎನ್ನಬಹುದು. ನೀವು ನಿರೀಕ್ಷೆ ಮಾಡಿರದ ಆಫರ್ ಅನ್ನು ಇದೀಗ Bgauss ನಿಮಗಾಗಿ Diwali Sale ನಲ್ಲಿ ನೀಡುತ್ತಿದೆ. Bgauss ಇದೀಗ Buy One Scooter Get One Free ಆಫರ್ ಅನ್ನು ಗ್ರಾಹಕರಿಗಾಗಿ ಘೋಷಿಸಿದೆ. ನೀವು ಒಂದು ಸ್ಕೂಟರ್ ಅನ್ನು ಅತಿ ಅಗ್ಗದ ಬೆಲೆಯಲ್ಲಿ ಖರೀದಿಸುವುದರ ಜೊತೆಗೆ ಇನ್ನೊಂದು ಸ್ಕೂಟರ್ ಅನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಬಹುದು.

ಉಚಿತವಾಗಿ ಪಡೆಯಿರಿ ಎಲೆಕ್ಟ್ರಿಕ್ ಸ್ಕೂಟರ್
Bgauss Electric scooter In India ತನ್ನ ಗ್ರಾಹಕರಿಗಾಗಿ ಭರ್ಜರಿಯಾಗಿ Buy One Scooter Get One Free ಆಫರ್ ಅನ್ನು ನೀಡಿದೆ. ಇತ್ತೀಚೆಗಷ್ಟೇ Bgauss ತನ್ನ ನೂತನ ಎಲೆಕ್ಟ್ರಿಕ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚ್ಯಿಸಿದೆ. ಇದೀಗ ತನ್ನ BG C120 Electric Scooter ಖರೀದಿಯಲ್ಲಿ ಇನ್ನೊಂದು ಸ್ಕೂಟರ್ ನ್ನು ಉಚಿತವಾಗಿ ಖರೀದಿಸಲು ಕಂಪನಿಯು ಬಂಪರ್ ಅವಕಾಶವನ್ನು ನೀಡಿದೆ. ನಿಮಗೆ Buy One Scooter Get One Free ಸ್ಕೂಟರ್ ಆಫರ್ ನ ಉಚಿತ ಸ್ಕೂಟರ್ ಪಡೆಯುವ ಅದೃಷ್ಟವಿದ್ದರೆ BG C12i EX ಸ್ಕೂಟರ್ ಅನ್ನು ಉಚಿತವಾಗಿ ಪಡೆಯಬಹದು.

Bgauss Buy One Scooter Get One Free Diwali Sale
Image Credit: Maicaipiao99vip

ಉಚಿತ ಸ್ಕೂಟರ್ ಅನ್ನು ಪಡೆಯಲು ಏನು ಮಾಡಬೇಕು..?
ನೀವು ಉಚಿತ BG C12i EX ಸ್ಕೂಟರ್ ಅನ್ನು ಪಡೆಯಲು ಕಂಪನಿಯು ಆಯೋಜಿಸಿರುವ ಸ್ಕ್ರ್ಯಾಚ್ & ವಿನ್ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರೆ ನೀವು Buy One Scooter Get One ಆಫರ್ ನ ಮೂಲಕ 1,05,000 ಮೌಲ್ಯದ BG C12i EX ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಸ್ಪರ್ಧೆಯಲ್ಲಿ ಸ್ಕೂಟರ್ ಜೊತೆಗೆ ಇನ್ನಿತರ ವಸ್ತುಗಳನ್ನು ಉಚಿತವಾಗಿ ಪಡೆಯುವ ಅವಕಾಶವಿದೆ.

Join Nadunudi News WhatsApp Group

Join Nadunudi News WhatsApp Group