Ads By Google

Big Billion Days: Flipkart ನಲ್ಲಿ ಅರ್ಧ ರೇಟಿಗೆ ಸಿಗುತ್ತಿದೆ ಐಫೋನ್, ಆದರೆ ಖರೀದಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.

Ads By Google

ದೇಶದ ಜನರ ಜನಪ್ರಿಯ ಆನ್ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಈಗಾಗಲೇ ಅತ್ಯಂತ ದೊಡ್ಡ ಶಾಪಿಂಗ್ ಉತಸವ ನಡೆಯುತ್ತಿದೆ. ಆ ಶಾಪಿಂಗ್ ಉತ್ಸವ ಬೇರೆ ಯಾವುದು ಅಲ್ಲ ಅದುವೇ ಬಿಗ್ ಬಿಲಿಯನ್ ಡೇಸ್ ಹೌದು ಈ ಹೆಸರಲ್ಲಿ ಫ್ಲಿಪ್ ಕಾರ್ಟ್ ಈಗಾಗಲೇ ಭಾರತದಲ್ಲಿ ಸಾಕಷ್ಟು ಯಶಸ್ಸು ಕಂಡಿದೆ. ಸಾಲು ಸಾಲು ರೆಕಾರ್ಡ್ ಕೂಡ ಬರೆದಿದೆ ಫ್ಲಿಪ್ ಕಾರ್ಟ್. ಫ್ಲಿಪ್ ಕಾರ್ಟ್ ಈಗಾಗಲೇ ದೇಶಾದ್ಯಂತ ಮತ್ತೆ ಬಿಗ್ ಬಿಲಿಯನ್ ಡೇಸ್ ಆರಂಭಿಸಿದೆ.

ಇನ್ನು ಈ ಸಮಯದಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಕಂಡು ಕೇಳರಿಯದ ಆಫ಼ರ್ ಗಳು ಕೂಡ ಬರುತ್ತಿವೆ. ಸದ್ಯ ಮೊಬೈಲ್ ಫೋನ್ , ಎಲೆಕ್ಟ್ರಾನಿಕ್ಸ್ ಸೇರಿದಂತೆ ನಾನಾ ಬಗೆಯ ವಸ್ತುಗಳ ಮೇಲೆ ಫ್ಲಿಪ್ ಕಾರ್ಟ್ ಭರ್ಜರಿ ಸೇಲ್ ಆರಂಭಿಸಿದೆ. ಇನ್ನು ಸೇಲ್ ನಲ್ಲಿ ಗಮನಿಸಬೇಕಾದ ವಿಷಯ ಎಂದರೆ ಈ ಬಾರಿ Big Billion Days  ಸೇಲ್ ನಲ್ಲಿ ಐಫೋನ್ ಫೋನುಗಳ ಮೇಲೆ ಭರ್ಜರಿ ಇಳಿಕೆ ಮಾಡಲಾಗಿದೆ. ಹೌದು ಈಗಾಗಲೇ ಐಫೋನ್ 14 ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಹಿಂದಿನ ಆವೃತ್ತಿಯ ಫೋನುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ.

ಹೌದು ಭಾರತದ ಜನಪ್ರಿಯ ಈ ಈ ಕಾಮರ್ಸ್ ಸಂಸ್ಥೆ Flipkart  ಇದೀಗ ಐಫೋನ್ 11 ರ ಮೇಲೆ ಅರ್ಧ ರೇಟ್ ನಿಗದಿ ಮಾಡಿದೆ. ಇಲ್ಲಿ ನಿಮಗೆ ಐಫೋನ್ 11 30 ಸಾವಿರ ರೂಪಾಯಿಯಿಂದ ಆರಂಭವಾಗಿದೆ ಹಾಗೆಯೆ ಅನೇಕ ಐಫೋನ್ ಗಳ ಮೇಲು ಕೂಡ ಬಹಳ ಡಿಸ್ಕೌಂಟ್ ನೀಡಲಾಗಿದೆ. ಐಫೋನ್ 13 ಪ್ರಸ್ತುತ ರೂ 69,900, ಐಫೋನ್ 13 ಪ್ರೊ ರೂ 1,19,900 ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ರೂ 1,26,000 ಗೆ ಪಟ್ಟಿಮಾಡಲಾಗಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2022 ರಲ್ಲಿ, ಐಫೋನ್ 12 ಮಿನಿ ಅನ್ನು ರೂ 39,990 ಮತ್ತು ಐಫೋನ್ 11 ಅನ್ನು ರೂ 29,990 ಗೆ ಖರೀದಿಸಲು ಅವಕಾಶವಿರುತ್ತದೆ.

Image Credit: https://indianexpress.com/

ಇನ್ನು ಕ್ರೆಡಿಟ್ ಕಾರ್ಡ್ ಹಾಗು ಡೆಬಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಇನ್ನಷ್ಟು ಆಫ಼ರ್ ಸಿಗಲಿದೆ ಆದರೆ ಇಲ್ಲಿ ಮುಖ್ಯ್ವಾಗಿ ಗಮನಿಸಬೇಕಾದ ಅಂದರೆ ಈ ಬಾರಿ ನೀವು ಇಲ್ಲಿ ಕಡಿಮೆಗೆ ಐಫೋನ್ ಸಿಗುತ್ತಿದೆ ಎಂದು ಖರೀದಿ ಮಾಡುವುದು ಉತ್ತಮವೇ ಎನ್ನುವದರ ಬಗ್ಗೆ ತಿಳಿಯೋಣ. ಮೊದಲನೆಯದಾಗಿ ಫ್ಲಿಪ್ ಕಾರ್ಟ್ ಆಫ಼ರ್ ನೀಡುತ್ತಿರುವುದು ಹಳೆಯ ಐಫೋನ್ ಸ್ಟಾಕ್ ಗಳ ಮೇಲೆ ಹೀಗಾಗಿ ಇದು ಚೆಕ್ ಮಾಡಿಕೊಳ್ಳಿ.

ಎರಡನೆಯದಾಗಿ ಹಲವಾರು ಬಾರಿ ಆನ್ಲೈನ್ ನಲ್ಲಿ ಬಳಸಿದ ಫೋನನ್ನೇ ಮತ್ತೆ ಆಕ್ಟಿವೇಟ್ ಮಾಡಿ refurbished ಮಾಡಿ ನೀಡಲಾಗುತ್ತೆ ಎನ್ನುವ ಆರೋಪ ಕೂಡ ಇದೆ. ಹೀಗಾಗಿ ಫೋನ್ ಬಂದಮೇಲೆ ನಿಮ್ಮ ಫೋನಿನ ವಾರಂಟಿ ಆಗು ದಾಖಲೆಗಳ ಬಗ್ಗೆ ಐಫೋನ್ ವೆಬ್ಸೈಟ್ ಮೂಲಕ ತಗೆದುಕೊಳ್ಳಿ. ಕೆಲವೊಮ್ಮೆ ಬೇರೆ ಬೇರೆ ದೇಶದ ವಾರೆಂಟಿ ಇರುವ ಫೋನುಗಳನ್ನು ಕೂಡ ಭಾರತದಲ್ಲಿ ಕಡಿಮೆ ದರಕ್ಕೆ ಮಾರಲಾಗುತ್ತದೆ. ಹೀಗಾಗಿ ಈ ಫೋನುಗಳ ಮೇಡ್ ಇನ್ ದೇಶ ಯಾವುದು ಹಾಗು ಬಳಕೆ ಎಲ್ಲಿ ಆಗಬೇಕು ಎನ್ನುವುದನ್ನು ಕೂಡ ಚೆಕ್ ಮಾಡಿಕೊಳ್ಳಿ.

Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: Big Billion Days flipkart

Recent Stories

  • Business
  • Headline
  • Information
  • Main News
  • money
  • Press
  • Regional

Gruha Lakshmi: ಈ 12 ಜಿಲ್ಲೆಗಳಲ್ಲಿ ಬಿಡುಗಡೆಯಾಯ್ತು ಗೃಹಲಕ್ಷ್ಮಿ ಹಣ, ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ.

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…

2024-07-08
  • Headline
  • Information
  • Main News
  • Press
  • Regional

7th Pay: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಆಗಸ್ಟ್ ನಲ್ಲಿ 7 ನೇ ವೇತನ ಆಯೋಗ ವರದಿ ಜಾರಿ.

7th Pay New Update: ಸದ್ಯ ರಾಜ್ಯ ಸರ್ಕಾರೀ ನೌಕರರು ಬಹುದಿನಗಳಿಂದ 7 ನೇ ವೇತನ ಜಾರಿಯ ಬಗ್ಗೆ ಸರ್ಕಾರದ…

2024-07-08
  • Blog
  • Business
  • Information
  • Main News
  • money
  • Technology

Suzuki Ertiga: 26 Km ಮೈಲೇಜ್ ಕೊಡುವ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಮಾರುತಿ, ಕಡಿಮೆ ಬೆಲೆಗೆ

Maruti Ertiga 7 Seater Car: ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಗ್ರಾಹಕರು ಹೆಚ್ಚಿನ…

2024-07-08
  • Entertainment
  • Interview
  • Lifestyle
  • Main News
  • Sport

Anushka Sharma: ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಪತ್ನಿ.

Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…

2024-07-08
  • Headline
  • Lifestyle
  • Main News
  • Sport

Virat Kohli: ಕೊನೆಗೂ ಮೋದಿ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ ಕೊಹ್ಲಿ, ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು ಗೊತ್ತಾ…?

Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…

2024-07-08
  • Business
  • Information
  • Main News
  • money

Gold Rate: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸಲು ಬೆಸ್ಟ್ ಟೈಮ್

Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…

2024-07-08