Roopesh Shetty In Dubai: ದುಬೈಗೆ ಹಾರಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ಫೋಟೋ ವೈರಲ್.

Roopesh Shetty In Dubai: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ಇದೀಗ ಬ್ಯುಸಿ ಆಗಿದ್ದರೆ. ಬಿಗ್ ಬಾಸ್ ಮುಗಿದ್ ಬಳಿಕ ವಿನ್ನರ್ ಆಗಿ ಹೊರ ಹೊಮ್ಮಿದ ರೂಪೇಶ್ ಶೆಟ್ಟಿ ಅವರನ್ನು ಇದೀಗ ಸಾಕಷ್ಟು ಆಫರ್ ಗಳು ಹುಡುಕಿ ಬರುತ್ತಿವೆ.

ಇನ್ನು ಬಿಗ್ ಬಾಸ್ ಸೀಸನ್ 9 (Bigg Boss Season 9)  ನ ವಿನ್ನರ್ ರೂಪೇಶ್ ಶೆಟ್ಟಿ ಇದೀಗ ದುಬೈ ನಲ್ಲಿ ಕಾಲ ಕಳೆಯುತ್ತಿದ್ದಾರೆ. ದುಬೈ ನಲ್ಲಿನ ಕೆಲವು ಫೋಟೋಗಳನ್ನು ಇವರು ಹಂಚಿಕೊಂಡಿದ್ದಾರೆ.

Bigg Boss winner Rupesh Shetty flew to Dubai, photo viral.
Image Source: India Today

ದುಬೈ ಗೆ ಹಾರಿದ ರೂಪೇಶ್ ಶೆಟ್ಟಿ
ದುಬೈ ನಲ್ಲಿ ಯುಎಇ ತ್ರೋಬಾಲ್ ಸಂಸ್ಥೆಯ ವತಿಯಿಂದ ರೂಪೇಶ್ ಶೆಟ್ಟಿ ಅವರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಮೂರು ದಿನಗಳ ಕಾಲ ದುಬೈಗೆ ಹೋಗಿದ್ದಾರೆ. ಅದರ ಜೊತೆಗೆ ದುಬೈನಲ್ಲಿದ್ದ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

Bigg Boss winner Rupesh Shetty flew to Dubai, photo viral.
Image Source: Instagram

ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿ (Bigg Boss OTT) ಯಿಂದಲೇ ಕನ್ನಡಿಗರನ್ನು ಮೋಡಿ ಮಾಡಿದ್ದರು. ನಂತರ ಬಿಗ್ ಬಾಸ್ ಟಿವಿ ಸೀಸನ್ ನಲ್ಲಿ ಟಫ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹೆಚ್ಚು ಸಾನ್ಯ ಐಯ್ಯರ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ.

Bigg Boss winner Rupesh Shetty flew to Dubai, photo viral.
Image Source: India Today

ಇನ್ನು ಬಿಗ್ ಬಾಸ್ ಮುಗಿದ ಬಳಿಕ ರೂಪೇಶ್ ಶೆಟ್ಟಿ ತಮ್ಮ ಸ್ನೇಹಿತರ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ರೂಪೇಶ್ ಶೆಟ್ಟಿ ದುಬೈಗೆ ಹಾರಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇವರ ಫೋಟೋಗಳು ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group

Bigg Boss winner Rupesh Shetty flew to Dubai, photo viral.
Image Source: India Today

Join Nadunudi News WhatsApp Group