Ads By Google

Bike Parcel: ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ಏನು ಮಾಡಬೇಕು…? ಇಲ್ಲಿದೆ ನೋಡಿ ರೈಲ್ವೆ ನಿಯಮ

Ads By Google

Bike Parcel In Train: ರೈಲಿನಲ್ಲಿ ಜನ ಸಾಮಾನ್ಯರು ಪ್ರಯಾಣ ಮಾಡಲು ಹೇಗೆ ಸೂಕ್ತವೋ ಹಾಗೆ ವಾಹನಗಳನ್ನು ಸಾಗಿಸಲು ಕೂಡ ಅಷ್ಟೇ ಅನುಕೂಲಕರ ಆಗಿದೆ. ಹಲವು ಬಾರಿ ನಾವು ನಮ್ಮ ಮೋಟಾರ್ ಸೈಕಲ್ ಅನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ.

ಇದಕ್ಕಾಗಿ ಖಾಸಗಿ ಪಾರ್ಸೆಲ್ ಕಂಪನಿಯ ನೆರವು ಪಡೆದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಬಹುದು. ಆದರೆ ಭಾರತೀಯ ರೈಲ್ವೇಯಿಂದ ಕಡಿಮೆ ಹಣದಲ್ಲಿ ನಿಮ್ಮ ಬೈಕ್ ಅನ್ನು ಸುಲಭವಾಗಿ ಪಾರ್ಸಲ್ ಮಾಡಬಹುದು. ಇದರಲ್ಲಿ ನೀವು ನಿಮ್ಮ ಬೈಕನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಲಗೇಜ್ ರೂಪದಲ್ಲಿ ಪಾರ್ಸೆಲ್ ಮಾಡಬಹುದು.

Image Credit: TV9hindi

ಎಷ್ಟು ಖಚ್ಚಾಗುತ್ತದೆ…?
ರೈಲ್ವೇ ಮೂಲಕ ಬೈಕ್ ಕಳುಹಿಸುವ ದರವನ್ನು ಅದರ ತೂಕ ಮತ್ತು ದೂರಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಬೈಕು ಸಾಗಿಸಲು ಲಗೇಜ್ ಶುಲ್ಕಗಳ ಪಾರ್ಸೆಲ್‌ಗಳಿಗಿಂತ ಹೆಚ್ಚು. 500 ಕಿಲೋಮೀಟರ್ ದೂರಕ್ಕೆ ಬೈಕ್ ಕಳುಹಿಸಲು ಸರಾಸರಿ ದರ 1200 ರೂ. ಆದರೆ, ಬೈಕಿನ ದೂರ ಮತ್ತು ತೂಕದ ಆಧಾರದ ಮೇಲೆ ವ್ಯತ್ಯಾಸವಿರಬಹುದು. ಇದಲ್ಲದೇ ಬೈಕ್ ಪ್ಯಾಕಿಂಗ್ ಗೆ 300-500 ರೂ.ಪಾವತಿಸಬೇಕು.

ಈ ರೀತಿಯಾಗಿ ರೈಲಿನ ಮೂಲಕ ನಿಮ್ಮ ಬೈಕ್ ಪಾರ್ಸೆಲ್ ಮಾಡಿ
ಭಾರತೀಯ ರೈಲ್ವೆ ಮೂಲಕ ಪ್ರತಿದಿನ ಲಕ್ಷಾಂತರ ಪಾರ್ಸೆಲ್‌ಗಳು ಹೋಗುತ್ತವೆ. ನೀವು ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಲು ಮೊದಲು ನಿಮ್ಮ ಹತ್ತಿರದ ರೈಲು ನಿಲ್ದಾಣಕ್ಕೆ ಹೋಗಬೇಕು. ಅನಂತರ ಪಾರ್ಸೆಲ್ ಕಚೇರಿಯಿಂದ ಮಾಹಿತಿ ಪಡೆದು ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ವಾಹನದ RC ಪುಸ್ತಕ, ವಿಮೆಯ ಮೂಲ ಪ್ರಮಾಣಪತ್ರವನ್ನು ಹೊಂದಿರಬೇಕು. ಹೀಗೆ ನೀವು ನಿಮಗೆ ಬೇಕಾದ ಸ್ಥಳಗಳಿಗೆ ಬೈಕ್ ಅನ್ನು ಸಾಗಿಸಬಹುದಾಗಿದೆ.

Image Credit: Indiamart

ಬೈಕ್ ಪ್ಯಾಕ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ನೀವು ಬೈಕ್ ಅನ್ನು ಪಾರ್ಸೆಲ್ ಮಾಡಲು ಪ್ಯಾಕಿಂಗ್ ಗೆ ನೀಡುತ್ತಿರಿ, ಹೀಗೆ ನೀಡುವ ಮುನ್ನ ಅದರಲ್ಲಿರುವ ಇಂಧನವನ್ನು ನೀವು ಸಂಪೂರ್ಣವಾಗಿ ಖಾಲಿಮಾಡಿಕೊಂಡು ಕೊಡಬೇಕು. ಏಕೆಂದರೆ ಪೆಟ್ರೋಲ್ ನಿಂದ ಕೆಲವು ಅನಾಹುತಗಳು ಸಂಭವಿಸಬಹುದು. ಇದಕ್ಕಾಗಿ ದಂಡ ಕೂಡ ವಿಧಿಸಬಹುದು. ಪಾರ್ಸೆಲ್ ಮಾಡಿದ ನಂತರ ರೈಲ್ವೆ ಸಿಬ್ಬಂದಿ ನೀಡುವ ರಸೀದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಏಕೆಂದರೆ ಬೈಕ್ ಹಿಂಪಡೆಯುವಾಗ ಆ ರಶೀದಿಯನ್ನು ತೋರಿಸಬೇಕಾಗುತ್ತದೆ.

Image Credit: Indiamart
Ads By Google
Ramya M

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Share
Published by
Tags: Bike Parcel Bike Parcel In Train bike parcel rtrain

Recent Stories

  • Headline
  • Information
  • Main News
  • Press
  • Regional

Bagar Hukum: ಬಗರ್ ಹುಕುಂ ಸಾಗುವಳಿ ರೈತರಿಗೆ ಬಂಪರ್ ಗುಡ್ ನ್ಯೂಸ್, 8 ತಿಂಗಳ ಡೆಡ್ ಲೈನ್ ಘೋಷಣೆ.

Bagar Hukum New Update: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರ…

2024-07-08
  • Business
  • Headline
  • Information
  • Main News
  • Press
  • Regional

Aadhaar Link: ರಾಜ್ಯ ಸರಕಾರದಿಂದ ರೈತರಿಗೆ ಕೊನೆಯ ಎಚ್ಚರಿಕೆ, ಜುಲೈ ಅಂತ್ಯದೊಳಗೆ ಈ ಕೆಲಸ ಮಾಡಿ.

Aadhaar Link With RTC: ಸದ್ಯ ರಾಜ್ಯದಲ್ಲಿ ಅಕ್ರಮ ಹೆಚ್ಚುತ್ತಿದೆ. ವಂಚಕರು ವಿವಿಧ ರೀತಿಯಲ್ಲಿ ಜನಸಾಮಾನ್ಯರನ್ನು ವಂಚಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ…

2024-07-08
  • Blog
  • Business
  • Information
  • Main News
  • money

Tax Deduction: ನಿಮ್ಮ ಆದಾಯದಲ್ಲಿ ಎಷ್ಟು ಹಣವನ್ನು ಟ್ಯಾಕ್ಸ್ ಡಿಡಕ್ಷನ್ ಆಗಿ ಪಡೆಯಬಹುದು, ಇಲ್ಲಿದೆ ಡೀಟೇಲ್ಸ್.

Tax Deduction New Update: ಆದಾಯ ಇಲಾಖೆಯು ಯಾವುದೇ ವ್ಯಕ್ತಿಯು ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದರೆ ಅದಕ್ಕೆ ತೆರಿಗೆಯನ್ನು ವಿಧಿಸುತ್ತದೆ.…

2024-07-08
  • Business
  • Headline
  • Information
  • Main News
  • money

GPF, PF Interest Rate: PF ಹಣ ಪಡೆಯುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಬಡ್ಡಿದರ ನಿಗದಿ

GPF, PF Interest Rate New Update: ಸದ್ಯ ಸರ್ಕಾರೀ ನೌಕರರು ವೇತನ ಹೆಚ್ಚಳದ ಖುಷಿಯಲ್ಲಿದ್ದಾರೆ. ನೌಕರರ ವೇತನ ಯಾವ…

2024-07-08
  • Business
  • Lifestyle
  • Main News
  • Technology

Ananth Ambani Watch: ಅನಂತ್ ಅಂಬಾನಿ ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…? ವಿಶ್ವದ ಅತೀ ದುಬಾರಿ ವಾಚ್.

Ananth Ambani Expensive Watch Collection: ಸದ್ಯ ದೆಲ್ಲೆಡೆ ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರನ…

2024-07-08
  • Information
  • Main News
  • money
  • Money Investment
  • Post office schemes

POMIS: ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9000 ರೂ, ಪೋಸ್ಟ್ ಆಫೀಸ್ ನಲ್ಲಿ ಹೊಸ ಸ್ಕೀಮ್.

Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…

2024-07-07