Bisleri Company Franchise: ಬಿಸಿಲೆರಿ ಬಾಟಲಿ ಬಿಸಿನೆಸ್ ಆರಂಭಿಸುವುದು ಹೇಗೆ…? ಪ್ರತಿ ತಿಂಗಳು 80000 ರೂ ಲಾಭ.

Bisleri Company Franchise ಆರಂಭಿಸುವುದು ಹೇಗೆ...? 80000 ರೂ ತನಕ ಆದಾಯ ಗಳಿಸಬಹುದು

Bisleri Company Franchise Profit: ಸಾಕಷ್ಟು ಜನರು ಸ್ವಂತ ಉದ್ಯೋಗದ ಕನಸು ಕಾಣುತ್ತ ಈಗಲೂ ಉದ್ಯೋಗದ ಬಗ್ಗೆ ಯೋಚಿಸುತ್ತ ಇರುತ್ತಾರೆ. ಬೇರೆ ಕಂಪನಿಗಳಲ್ಲಿ ಕೆಲಸವನ್ನು ಮಾಡಲು ಇಷ್ಟವಿಲ್ಲದೆ ಸ್ವಂತ ಉದ್ಯೋಗ ಮಾಡಲು ಯುವ ವ್ಯವಹಾರ ಉತ್ತಮವಾಗಿರುತ್ತದೆ ಎನ್ನುವ ಬಗ್ಗೆ ಹೆಚ್ಚಿನ ಜನರು ಆಲೋಚಿಸುತ್ತಾರೆ.

ಇನ್ನು ಸ್ವಂತ ಉದ್ಯೋಗದ ಕನಸಿಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಕಡಿಮೆ ಬಜೆಟ್ ನಲ್ಲಿ ಆಗುವಂತಹ ಉದ್ಯೋಗವನ್ನು ಆರಿಸಿಕೊಂಡರೆ ಯಾವುದೇ ತೊಂದರೆ ಇಲ್ಲದೆ ಉದ್ಯೋಗವನ್ನು ಮಾಡುತ್ತಾ ಆದಾಯವನ್ನು ಗಳಿಸಿಕೊಳ್ಳಬಹುದು. ನಾವೀಗ ಈ ಲೇಖನದಲ್ಲಿ ಸ್ವಂತ ಉದ್ಯೋಗವನ್ನು ಮಾಡಲು ಉತ್ತಮವಾಗಿರುವ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಹೇಳಲಿದ್ದೇವೆ.

Bisleri Company Franchise Profit
Image Credit: India Mart

Bisleri Company Franchise ಆರಂಭಿಸುವುದು ಹೇಗೆ…?
ದೇಶದಲ್ಲಿ Bisleri ಕಂಪನಿಯು Water Bottle Supply ಮಾಡುವ ಹೆಸರಾಂತ ಕಂಪನಿಯಾಗಿದೆ. ನೀವು ನಿಮ್ಮ ಸ್ವಂತ ಉದ್ಯೋಗದ ಕನಸಿಗೆ ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಬಿಸ್ಲೇರಿ ಕಂಪನಿಯ ಪ್ರಾಂಚೈಸಿ ತೆಗೆದುಕೊಂಡರೆ ನೀವು ಸುಲಭವಾಗಿ ಆದಾಯವನ್ನು ಗಳಿಸಬಹುದು. ಬಿಸ್ಲೇರಿ ಕಂಪನಿಯು ದೇಶದಾದ್ಯಂತ 112 ಪ್ಲಾಂಟ್ ಗಳನ್ನೂ ಹೊಂದಿದೆ. ಇದರಲ್ಲಿ 13 ಕಂಪನಿಗಳನ್ನು ಸ್ವಂತವಾಗಿ ಬಳಸುತ್ತಿದ್ದಾರೆ ಇನ್ನುಳಿದವುಗಳನ್ನು ಡೀಲರ್ಶಿಪ್ ಗೆ ಕೊಡಲಾಗಿದೆ.

ಪ್ರತಿ ತಿಂಗಳು 80,000 ರೂಪಾಯಿ ಲಾಭ
ಬಿಸಲೇರಿ ಬಿಸಿನೆಸ್ ಆರಂಭಿಸುದಾದರೆ, ನೀವು ಯಾವುದಕ್ಕೆ ಡೀಲರ್ ಶಿಪ್ ತೆಗೆದುಕೊಳ್ಳುತ್ತೀರಿ ಎನ್ನುವುದರ ಆದರದ ಮೇಲೆ ಅಷ್ಟು ಸ್ಥಳಾವಕಾಶಗಳು ನಿಮಗೆ ಬೇಕಾಗುತ್ತದೆ. ನೀರಿನ ಬಾಟಲಿ ಸಂಗ್ರಹಣೆಗೆ ಟ್ರಕ್ ನಿಂದ ಲೋಡಿಂಗ್ ಅಂಡ್ ಲೋಡಿಂಗ್ ಮಾಡಿಸಿಕೊಳ್ಳಲು 1,500 ರಿಂದ 2,000 ಸ್ಕೆರ್ ಫಿಟ್ ಜಾಗ ಬೇಕಾಗುತ್ತದೆ.

Bisleri Company Franchise
Image Credit: Kannada News

ಹೆಚ್ಚು ವಿಶಾಲವಾದ ಜಾಗವನ್ನು ಹೊಂದಿದ್ದರೆ ಸುಲಭವಾಗಿ ಡೀಲರ್ಶಿಪ್ ಅನ್ನು ಪಡೆದುಕೊಳ್ಳಬಹುದು. ಬಿಸೆಲೆರಿ ವಾಟರ್ ಬಾಟಲ್ ಮಾರಾಟದಿಂದ ಪ್ರತಿ ಬಾಟಲ್ ಗೆ 10 % ಮಾರ್ಜಿನ್ ದೊರೆಯುತ್ತದೆ. ಇದರಿಂದಾಗಿ ನೀವು ಸುಲಭವಾಗಿ ಆದಾಯವನ್ನು ಗಳಿಸಬಹುದು. ಇದರಿಂದ ನೀವು ಪ್ರತಿ ತಿಂಗಳು 80,000 ಆದಾಯವನ್ನು ಗಳಿಸುವ ಅವಕಾಶ ಇರುತ್ತದೆ.

Join Nadunudi News WhatsApp Group

Join Nadunudi News WhatsApp Group