Bitter Gourd Chips: 800 ರೂ ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿದರೆ ಪ್ರತಿನಿತ್ಯ 1000 ರೂ ಲಾಭ, ಇಂದೇ ಶುರು ಮಾಡಿ.

800 ರೂ ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿದರೆ ಪ್ರತಿನಿತ್ಯ 1000 ರೂ ಲಾಭ

Bitter Gourd Chips Business Details: ಸದ್ಯ ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ಹೊರಗಡೆ ಕೆಲಸ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಮನೆಯಲ್ಲಿ ಕುಳಿತು ಮಾಡುವಂತಹ ವ್ಯವಹಾರ ಇದ್ದರೆ ಅದನ್ನು ಸುಲಭವಾಗಿ ಮಾಡಬಹುದು. ಸದ್ಯ ನಾವೀಗ ಈ ಲೇಖನದಲ್ಲಿ ಮನೆಯಲ್ಲಿ ಕುಳಿತು ಮಾಡುವಂತಹ ವ್ಯವಹಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನೀವು ಈ ಸಮಯದಲ್ಲಿ ಈ ವ್ಯವಹಾರವನ್ನು ಆರಂಭಿಸಿದೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ನಾವೀಗ ಈ ಲೇಖನದಲ್ಲಿ ಹಾಗಲಕಾಯಿ ಚಿಪ್ಸ್ ನ ವ್ಯಾಪಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಳೆಗಾಲದ ಸಮಯದಲ್ಲಿ ಇಂತಹ ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಬೇಡಿಕೆ ಹೆಚ್ಚಿರುವ ಉದ್ಯಮವನ್ನು ಆರಂಭಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು.

Bitter Gourd Chips
Image Credit: Kandrafoods

800 ರೂ.  ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿದರೆ ಪ್ರತಿನಿತ್ಯ 1000 ರೂ ಲಾಭ
ಹಾಗಲಕಾಯಿ ಚಿಪ್ಸ್ ಮಾಡುವ ವ್ಯಾಪಾರವನ್ನು ಕಡಿಮೆ ಹೂಡಿಕೆಯಲ್ಲಿ ಮಾಡಬಹುದು. ಕೇವಲ 850 ರೂ.ಗೆ ಯಂತ್ರವನ್ನು ಖರೀದಿಸುವ ಮೂಲಕ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇದರ ಹೊರತಾಗಿ, ಕಚ್ಚಾ ವಸ್ತುಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಬೇಕು. ಮೊದಲ ಹಂತದಲ್ಲಿ ರೂ.100 ರಿಂದ 200 ದರದಲ್ಲಿ ಕಚ್ಚಾವಸ್ತು ಖರೀದಿಸಬಹುದು. ನೀವು ಈ ಯಂತ್ರವನ್ನು ಆನ್‌ ಲೈನ್‌ ನಲ್ಲಿ ಸುಲಭವಾಗಿ ಖರೀದಿಸಬಹುದು.

ಚಿಪ್ಸ್ ಅನ್ನು ಯಾವುದೇ ಮೇಜಿನ ಮೇಲೆ ಇರಿಸುವ ಮೂಲಕ ನೀವು ಸುಲಭವಾಗಿ ಕತ್ತರಿಸಬಹುದು. ಅಲ್ಲದೆ, ಈ ಮಿಷನ್‌ ಗೆ ಸಾಕಷ್ಟು ಕರೆಂಟ್ ಬೇಕು ಎಂದು ನೀವು ಚಿಂತಿಸುವುದು ಬೇಡ. ವಾಸ್ತವವಾಗಿ ಈ ಮಿಷನ್ ಕೆಲಸ ಮಾಡಲು ಯಾವುದೇ ಕರೆಂಟ್ ಅಗತ್ಯವಿಲ್ಲ. ಸದ್ಯ ಫ್ರೆಶ್ ಫ್ರೈಡ್ ಹಾಟ್ ಚಿಪ್ಸ್ ತಿನ್ನುವ ಟ್ರೆಂಡ್ ಶುರುವಾಗಿದೆ. ನೀವು ಉತ್ತಮ ಗುಣಮಟ್ಟ ಮತ್ತು ರುಚಿಯೊಂದಿಗೆ ಚಿಪ್ಸ್ ಅನ್ನು ಸಹ ತಯಾರಿಸಿದರೆ ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ.

Bitter Gourd Chips Business
Image Credit: Vidhyashomecooking

ಹಾಗಲಕಾಯಿ ಚಿಪ್ಸ್ ನಿಂದ ಬರುವ ಆದಾಯ ಎಷ್ಟಿದೆ ಗೊತ್ತಾ..?
ಈ ಚಿಪ್ಸ್ ವ್ಯಾಪಾರವನ್ನು ಸಣ್ಣ ಗಾಡಿ ಅಥವಾ ಮನೆಯ ಮುಂದೆ ಅಂಗಡಿಯಿಂದ ಮಾರಾಟ ಮಾಡಲು ಪ್ರಾರಂಭಿಸಬಹುದು. ಕೆಲವು ಅಂಗಡಿಯವರೊಂದಿಗೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಿ. ಇದು ನಿಮ್ಮ ವ್ಯಾಪಾರವನ್ನು ಹೆಚ್ಚು ಜನರನ್ನು ತಲುಪುವಂತೆ ಮಾಡುತ್ತದೆ ಮತ್ತು ಜನಪ್ರಿಯವಾಗುತ್ತದೆ.

Join Nadunudi News WhatsApp Group

ಹಾಗಲಕಾಯಿ ಚಿಪ್ಸ್ ಆದಾಯವು ವೆಚ್ಚಕ್ಕಿಂತ 7 ಪಟ್ಟು ಹೆಚ್ಚು. ನೀವು ದಿನಕ್ಕೆ 10 ಕೆಜಿ ಹಾಗಲಕಾಯಿ ಚಿಪ್ಸ್ ಅನ್ನು ಮಾರಾಟ ಮಾಡಿದರೆ, ನೀವು ಸುಲಭವಾಗಿ 1000 ರೂಪಾಯಿ ಗಳಿಸಬಹುದು. ಕಡಿಮೆ ಖರ್ಚಿನಲ್ಲಿ ಉತ್ತಮ ವ್ಯಾಪಾರವನ್ನು ಹುಡುಕುತ್ತಿದ್ದವರಿಗೆ ಈ ಹಾಗಲಕಾಯಿ ಚಿಪ್ಸ್ ಬ್ಯುಸಿನೆಸ್ ಬೆಸ್ಟ್ ಆಯ್ಕೆ ಆಗಲಿದೆ.

Bitter Gourd Chips Business Details
Image Credit: Riverafoods

Join Nadunudi News WhatsApp Group