NS 200: ಕೇವಲ 23000 ರೂ ಕೊಟ್ಟು ಮನೆಗೆ ತನ್ನಿ ಬಜಾಜ್ ಪಲ್ಸರ್ NS 200, ಈ ಆಫರ್ ಮತ್ತೆ ಸಿಗಲ್ಲ.
ಈಗ OLX ನಲ್ಲಿ ಕಡಿಮೆ ಬೆಲೆಗೆ ಬಜಾಜ್ ಪಲ್ಸರ್ NS200 ಖರೀದಿ ಮಾಡಬಹುದು.
Bajaj Pulsar NS200 Bike Offer: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗಂತೂ ಬಜಾಜ್ (Bajaj) ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡುದರ ಜೊತೆಗೆ ತನ್ನ ಹಳೆಯ ಮಾದರಿಯ ಬೈಕ್ ಗಳ ಖರೀದಿಯನ್ನು ಗ್ರಾಹಕರಿಗೆ ಸುಲಭಗೊಳಿಸಲು ವಿವಿಧ ಹಣಕಾಸು ಯೋಜನೆಯನ್ನು ಕೂಡ ಬಿಡುಗಡೆ ಮಾಡುತ್ತಿದೆ.
NS 200 ಮೇಲೆ ಸ್ಪೆಷಲ್ ಆಫರ್ ಘೋಷಣೆ
ಬಜಾಜ್ ನ ಗ್ರಾಹಕರ ನೆಚ್ಚಿನ ಬೈಕ್ ಆಗಿರುವ ಬಜಾಜ್ ಪಲ್ಸರ್ NS200 ಬೈಕ್ ಮೇಲೆ ಈಗ ಕೆಲವು ಆಫರ್ ಗಳನ್ನ ಘೋಷಣೆ ಮಾಡಲಾಗಿದ್ದು ಗ್ರಾಹಕರು ಕಡಿಮೆ ಬೆಲೆಯಲ್ಲಿ ಬೈಕ್ ಖರೀದಿ ಮಾಡಬಹುದಾಗಿದೆ.
ಈ ಬಜಾಜ್ ಪಲ್ಸರ್ NS200 ಬೈಕ್ ನ ಆರಂಭಿಕ ಬೆಲೆ 1,36,090 ರೂ. ಇದರ ಆನ್ ರೋಡ್ ಬೆಲೆ ರೂ.1,59,192 ಆಗಿದೆ. ಆದರೆ ನೀವು ಆನ್ಲೈನ್ ವೆಬ್ ಸೈಟ್ ಗಳಲ್ಲಿ ಹಳೆಯ ಮಾದರಿಯ NS200 ಬೈಕ್ ಅನ್ನು ಕೇವಲ 25000 ಖರೀದಿಸುವ ಅವಕಾಶವನ್ನು ಕಂಪನಿಯು ಗ್ರಾಹಕರಿಗೆ ನೀಡುತ್ತಿದೆ.
ಕೇವಲ 23000 ರೂ ಕೊಟ್ಟು ಮನೆಗೆ ತನ್ನಿ ಬಜಾಜ್ ಪಲ್ಸರ್ NS 200
*2012 ರ ಮಾದರಿಯ ಬಜಾಜ್ ಪಲ್ಸರ್ NS 200 ಬೈಕ್ ಬೈಕ್ ಅನ್ನು OLX ವೆಬ್ ಸೈಟ್ ನ ಮೂಲಕ ಕೇವಲ 23 ಸಾವಿರಕ್ಕೆ ಖರೀದಿಸಬಹುದು. ಈ ಬೈಕ್ ಗ್ರಾಹಕರಿಗೆ ಹೆಚ್ಚು ಮೈಲೇಜ್ ನೀಡಲಿದೆ.
*2013 ರ ಮಾದರಿಯ ಬಜಾಜ್ ಪಲ್ಸರ್ NS 200 ಬೈಕ್ ಅನ್ನು DROOM ವೆಬ್ ಸೈಟ್ ನ ಮೂಲಕ ಕೇವಲ 27 ಸಾವಿರಕ್ಕೆ ಖರೀದಿಸಬಹುದು. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಗಳಲ್ಲಿ ಇದು ಕೂಡ ಒಂದಾಗಿದೆ.
*2012 ರ ಮಾದರಿಯ ಬಜಾಜ್ ಪಲ್ಸರ್ NS 200 ಬೈಕ್ ಅನ್ನು BIKES4SALE ವೆಬ್ ಸೈಟ್ ನ ಮೂಲಕ ಕೇವಲ 35 ಸಾವಿರಕ್ಕೆ ಖರೀದಿಸಬಹುದು.