Black Thread: ಕಾಲಿಗೆ ಕಪ್ಪು ದಾರ ಧರಿಸಿದರೆ ಆಗುವ ಪ್ರಯೋಜನ ಏನು, ದೇಹಕ್ಕೆ ಇದೆ ಹಲವು ಲಾಭ.

ಕಾಲಿಗೆ ಕಪ್ಪು ದಾರವನ್ನ ಕಟ್ಟಿದರೆ ಮಾನವನ ದೇಹಕ್ಕೆ ಆಗುತ್ತದೆ ಹಲವು ಪ್ರಯೋಜನ.

Black Thread Benefit: ಸಾಮಾನ್ಯವಾಗಿ ಜನರು ಕಾಲಿಗೆ ಕಪ್ಪು ದಾರವನ್ನು (Black Thread) ಕಟ್ಟುತ್ತಾರೆ. ಈ ಪದ್ಧತಿ ಹಿಂದಿನ ಕಾಲದಿಂದ ಬಂದಿದೆ. ಕೆಲವು ಫ್ಯಾಶನ್ ಗಾಗಿ ದರವನ್ನು ಕಟ್ಟಿದರೆ, ಇನ್ನು ಕೆಲವರು ದ್ರಷ್ಟಿ ಗಾಗಿ ದಾರವನ್ನು ಕಟ್ಟುತ್ತಾರೆ. ಇದೀಗ ಕಾಲಿಗೆ ಕಪ್ಪು ದಾರವನ್ನು ಕಟ್ಟುದರಿಂದ ಆಗುವ ಪ್ರಯೋಜನಗ ಬಗ್ಗೆ ಹಾಗೂ ಯಾವ ರಾಶಿಗೆ ಕಪ್ಪು ದಾರ ಅಪಾಯಕಾರಿ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Black Thread Benefit
Image Source: Kannada News

ಕಾಲಿಗೆ ಕಪ್ಪು ದಾರ ಧರಿಸಿದರೆ ಆಗುವ ಪ್ರಯೋಜನ ಏನು
ಕಪ್ಪು ದಾರವನ್ನು ಕಟ್ಟುವುದು ಜನರಿಗೆ ಧನಾತ್ಮಕ ಫಲಿತಾಂಶವನ್ನು ಬೀರುತ್ತದೆ. ಜಾತಕದಲ್ಲಿ ಶನಿ ದೋಷವಿದ್ದರೆ, ಕಪ್ಪು ದಾರವನ್ನು ಧರಿಸುದರಿಂದ ಶನಿಯ ಸ್ಥಾನವನ್ನು ಬಲಪಡಿಸಿಕೊಳ್ಳಬಹುದು. ಶನಿ ದೋಷದಿಂದ ಮುಕ್ತಿ ಪಡೆಯಲು ಕುತ್ತಿಗೆ ಅಥವಾ ಕೈಗೆ ದಾರವನ್ನು ಕಟ್ಟಿಕೊಳ್ಳುವುದು ಉತ್ತಮ. ಕೆಟ್ಟ ಕಣ್ಣುಗಳಿಂದ ಕಪ್ಪು ದಾರ ರಕ್ಷಣೆಯನ್ನು ನೀಡುತ್ತದೆ.

ಆರೋಗ್ಯದ ಸಮಸ್ಯೆ ಇದ್ದಲ್ಲಿ ಸೊಂಟಕ್ಕೆ ಕಪ್ಪು ದರವನ್ನು ಕಟ್ಟಿಕೊಳ್ಳುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಕಾಲ್ಬೆರಳುಗಳಿಗೆ ಕಪ್ಪು ದರವನ್ನು ಕಟ್ಟುದರಿಂದ ನಕಾರಾತ್ಮಕ ಪರಿಣಾಮಗಳಿಂದ ದೂರ ಇರಬಹದು. ಸಾಕಷ್ಟು ಸಮಸ್ಯೆಗಳಲಿಂದ ನೀವು ಸಿಲುಕಿದ್ದಾರೆ.

ಕೈಗೆ ಕಪ್ಪು ದಾರವನ್ನು ಕಟ್ಟುವುದು ಸೂಕ್ತ. ಕಪ್ಪು ದಾರವನ್ನು ಕಟ್ಟುವಾಗ ಗಂಟುಗಳಿಂದ ಕಟ್ಟುವುದು ಉತ್ತಮ. ಹಾಗೆಯೆ ಮಂಗಳವಾರ ಶುಭಕರ ದಿನ ಈ ದಿನ ಕಪ್ಪು ದಾರವನ್ನು ಕಟ್ಟುವುದು ಶುಭ.

Black Thread Benefit
Image Source: Suvarna News

ಕಪ್ಪು ದಾರ ಯಾವ ರಾಶಿಯವರಿಗೆ ಅಪಾಯಕಾರಿ
ಕಪ್ಪು ದಾರ ಕಟುವುದರಿಂದ ಕೆಲವು ರಾಶಿಯವರಿಗೆ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಮೇಷ ಮತ್ತು ವೃಶ್ಚಿಕ ರಾಶಿಯವರು ಯಾವುದೇ ಸಂದರ್ಭದಲ್ಲಿಯೂ ಕಪ್ಪು ದಾರವನ್ನು ಧರಿಸಬಾರದು.

Join Nadunudi News WhatsApp Group

ಈ ಎರಡು ರಾಶಿಗಳ ಅಧಿಪತಿ ಮಂಗಲ್ ದೇವ್. ಮಂಗಲ್ ದೇವ್ ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ. ನಂಬಿಕೆಯ ಪ್ರಕಾರ, ಈ ರಾಶಿಚಕ್ರ ಚಿಹ್ನೆಗಳ ಜನರು ಕಪ್ಪು ದಾರವನ್ನು ಧರಿಸಿದರೆ ಹಿಚ್ಚಿನ ಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

Black Thread Benefit
Image Source: Kannada News

Join Nadunudi News WhatsApp Group