Black Tometo: ಕಪ್ಪು ಟೊಮೆಟೊ ತಿಂದರೆ ನಿಮಗೆ ಬರಲ್ಲ ಈ ರೋಗಗಳು, 99 % ಜನರಿಗೆ ತಿಳಿದಿಲ್ಲ.

ಕಪ್ಪು ಟೊಮೆಟೊ ಒಂದು ಮಹತ್ವದ ರೋಗಕ್ಕೆ ಮದ್ದಾಗಿದೆ, ಇದರ ಬಗ್ಗೆ ಮಾಹಿತಿ ತಿಳಿಯಿರಿ.

Black Tometo Helath Benifits: ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಟೊಮೆಟೊ ಇದೀಗ ದುಬಾರಿಯಾಗಿದೆ. ಆಹಾರ ಪದಾರ್ಥಗಳಿಗೆ ಈ ಟೊಮೆಟೊವನ್ನು ಬಳಸುತ್ತಾರೆ. ಟೊಮೆಟೊ ಎಲ್ಲ ಪದಾರ್ಥಗಳಿಗೂ ಬೇಕಾದ ಅಗತ್ಯವಾದ ತರಕಾರಿ ಆಗಿದೆ. ಇದೀಗ ಟೊಮೆಟೊ ಬೆಲೆ ಅತಿ ದುಬಾರಿ ಆಗಿದ್ದು ಜನರು ಇದನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಹೆಚ್ಚು ಹೆಚ್ಚು ತರಕಾರಿಗಳನ್ನು ತಿನ್ನುವುದರಿಂದ ಜನರು ಆರೋಗ್ಯಕರವಾಗಿ ಇರುತ್ತಾರೆ. ಆರೋಗ್ಯವಾಗಿರಲು ಜನರು ಮಾಂಸಾಹಾರಕ್ಕಿಂತ ಹೆಚ್ಚಾಗಿ ಸಸ್ಯಾಹಾರವನ್ನು ಸೇವನೆ ಮಾಡುವುದು ಉಪಯುಕ್ತವಾಗಿದೆ. ಇದೀಗ ಕಪ್ಪು ಬಣ್ಣದ ಟೊಮೆಟೊ ಬಗ್ಗೆ ಚರ್ಚೆ ಆಗುತ್ತಿದೆ. ಇದರಲ್ಲಿರುವ ಒಳ್ಳೆ ಗುಣದ ಬಗ್ಗೆ ಹೇಳಲಾಗಿದೆ. ಈ ಕಪ್ಪು ಟೊಮೆಟೊ ಒಂದು ಮಹತ್ವದ ರೋಗಕ್ಕೆ ಮದ್ದಾಗಿದೆ.

Benefits of Black Tomato
Image Credit: Desertcart

ಕಪ್ಪು ಟೊಮೆಟೊದಿಂದ ಆಗುವ ಪಯೋಜನ
ಟೊಮೆಟೊ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ಗೊತ್ತು. ಬೆಲೆ ಕೊಟ್ಟು ಖರೀದಿಸಿ ತಿನ್ನುವುದು ನಿಶ್ಚಿತವಾಗಿದೆ. ಏಕೆಂದರೆ ಟೊಮೇಟೊದೊಂದಿಗೆ ಹಾಕಿ ಮಾಡಿದ ಆಹಾರಗಳು ಬಾಯಿಗೆ ಹೆಚ್ಚು ರುಚಿಯನ್ನು ನೀಡುತ್ತವೆ. ಮಾರುಕಟ್ಟೆಯಲ್ಲಿ ಕೆಂಪು ಟೊಮೆಟೊವನ್ನು ಹೆಚ್ಚಾಗಿ ನೋಡುತ್ತೇವೆ. ಆದರೆ ನೀವು ಹಿಂದೆಂದೂ ನೋಡಿರದ ಬಣ್ಣದ ಟೊಮೆಟೊ ಒಂದು ಇದೀಗ ಮಾರುಕಟ್ಟೆಯಲ್ಲಿದೆ. ಇದರ ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಯೋಣ.

ಕಪ್ಪು ಬಣ್ಣದ ಟೊಮೆಟೊ ಸೇವನೆ ಈ ರೋಗಕ್ಕೆ ಮದ್ದು
ಈಗ ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಟೊಮೆಟೊಗಳು ಲಭ್ಯವಿದೆ. ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಕಪ್ಪು ಟೊಮೇಟೊಗಳನ್ನು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಎಂದು ಹೇಳಲಾಗಿದೆ.

Black Tometo Helath Benifits
Image Credit: Reddit

ಇದರ ಬೀಜಗಳು ಸಹ ಕಪ್ಪು ಬಣ್ಣದಲ್ಲಿರುತ್ತದೆ. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತವೆ. ಅದರಲ್ಲೂ ಕ್ಯಾನ್ಸರ್ ಸಮಸ್ಯೆಯಿಂದ ಬಳಸುತ್ತಿರುವವರು ಟೊಮೆಟೊದಿಂದ ತಯಾರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಜೊತೆಗೆ ಈ ಟೊಮೆಟೊ ಪೌಷ್ಟಿಕಾಂಶದಿಂದ ಕೂಡಿದೆ.

Join Nadunudi News WhatsApp Group

Join Nadunudi News WhatsApp Group