Ads By Google

ATM Close: ಡಿ 31 ರ ನಂತರ ಕ್ಲೋಸ್ ಆಗಲಿದೆ ಈ ಬ್ಯಾಂಕಿನ ATM ಕಾರ್ಡ್, ಹಣ ತಗೆಯಲು ಸಾಧ್ಯವಿಲ್ಲ.

BOI bank ATM Card closure

Image Credit: Original Source

Ads By Google

BOI Bank ATM Close: ಸಾಮಾನ್ಯವಾಗಿ ಎಲ್ಲರು ಕೂಡ ಒಂದಾದರು Bank Account ಅನ್ನು ಹೊಂದಿರುತ್ತಾರೆ. ಕೆಲ ಸರ್ಕಾರೀ ಹಾಗೂ ಸರ್ಕಾರೇತರ ಕೆಲಸಗಳಿಗೆ ಬ್ಯಾಂಕ್ ಖಾತೆಯನ್ನು ಹೊಂದುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಬ್ಯಾಂಕುಗಳು ATM Card ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕ್ ATM ಕಾರ್ಡ್ ಅನ್ನು ನೀಡುವುದರ ಜೊತೆಗೆ ಒಂದಿಷ್ಟು ನಿಯಮಗಳನ್ನು ಕೂಡ ರೂಪಿಸಿರುತ್ತದೆ.

Image Credit: News 24

ATM ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಹೊಸ ರೂಲ್ಸ್
ಸದ್ಯ ಈ ಬ್ಯಾಂಕ್ ತನ್ನ Debit Card ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ನೀವು ಈ ನಿಯಮವನ್ನು ಪಾಲಿಸದಿದ್ದರೆ ಡೆಬಿಟ್ ಕಾರ್ಡ್ ನ ಮೂಲಕ ATM ನಲ್ಲಿ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.  ಇನ್ನು  ಬ್ಯಾಂಕ್ ನ ಗ್ರಾಹಕರು ಈ ಕೆಲಸವನ್ನು ಮಾಡಲು ಬ್ಯಾಂಕ್ ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಿದೆ. ಈ ತಿಂಗಳ ಅಂತ್ಯದೊಳಗೆ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ನಿಮ್ಮ ATM ಕಾರ್ಡ್ ರದ್ದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಡಿ 31 ರ ನಂತರ ಕ್ಲೋಸ್ ಆಗಲಿದೆ ಈ ಬ್ಯಾಂಕಿನ ATM ಕಾರ್ಡ್
ಸದ್ಯ ಸರ್ಕಾರೀ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ ಆದ Bank Of India ಇದೀಗ ATM Card ಬಳಕೆದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. Tweet ಮಾಡುವ ಮೂಲಕ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. Bank Of India ಗ್ರಾಹಕರು ATM Card ಅನ್ನು ಬಳಸುತ್ತಿದ್ದರೆ October 31 ರೊಳಗೆ ನೀವು ನಿಮ್ಮ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಅಗತ್ಯವಾಗಿದೆ.

Image Credit: The Times Of India

ಮೊಬೈಲ್ ನಂಬರ್ ಅಪ್ಡೇಟ್ ಕಡ್ಡಾಯ
ನೀವು ATM ಮೂಲಕ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕಿದೆ. October 31 ರೊಳಗೆ ಈ ಕೆಲಸ ಆಗದಿದ್ದರೆ ನಿಮ್ಮ ATM Card ಹೊಸ ವರ್ಷದಿಂದ  ನಿಷ್ಕ್ರಿಯವಾಗುತ್ತದೆ. ನೀವು ನಿಮ್ಮ ATM ಕಾರ್ಡ್ ನ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ BOI ಗ್ರಾಹಕರು ನಿಗದಿತ ಸಮಯದೊಳಗೆ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಉತ್ತಮ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in