ಮೊಟ್ಟೆಯನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ತಿನ್ನುತ್ತಾರೆ ಎಂದು ಹೇಳಬಹುದು. ಮೊಟ್ಟೆಯಲ್ಲಿ ಹಲವು ಪೌಷ್ಟಿಕಾಂಶಗಳು ಇರುವ ಕಾರಣ ಸಾಮಾನ್ಯವಾಗಿ ಹೆಚ್ಚಿನ ಜನರು ಜನರು ಮೊಟ್ಟೆಯನ್ನ ಸೇವನೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಮ್ಮ ಆರೋಗ್ಯವನ್ನ ಕಾಪಾಡುವಲ್ಲಿ ಮೊಟ್ಟೆ ಕೂಡ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಹೇಳಬಹುದು. ವೈದ್ಯರು ರೋಗಿಗಳಿಗೆ ಸಲಹೆ ನೀಡುವ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದಾಗಿದೆ. ಇನ್ನು ಈಗ ಮೊಟ್ಟೆ ತಿನ್ನುವವರಿಗೆ ಶಾಕಿಂಗ್ ಸುದ್ದಿ ಬಂದಿದ್ದು ಈ ಘಟನೆಯನ್ನ ಕೇಳಿ ಇಡೀ ದೇಶವೇ ಶಾಕ್ ಆಗಿದೆ ಎಂದು ಹೇಳಬಹುದು. ಯಾವುದೇ ವಸ್ತುವನ್ನ ತಿನ್ನುವ ನಾವು ಸರಿಯಾದ ವಿಧಾನವನ್ನ ಪಾಲನೆ ಮಾಡಬೇಕು ಇಲ್ಲವಾದರೆ ನಾವು ಅದಕ್ಕೆ ಬೆಲೆ ಕಟ್ಟಬೇಕಾಗುತ್ತದೆ ಇನ್ನೊಮ್ಮೆ ಸಾಭೀತಾಗಿದೆ.
ಹೌದು ಬೇಯಿಸಿದ ಮೊಟ್ಟೆಯನ್ನ ತಿಂದು ಮಹಿಳೆ ತನ್ನ ಪ್ರಾಣವನ್ನ ಕಳೆದುಕೊಂಡಿದ್ದು ಇದು ಜನರು ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಸುದ್ದಿಯನ್ನ ಕೇಳಿ ಹೆಚ್ಚಿನ ಜನರು ಬೇಯಿಸಿದ ಮೊಟ್ಟೆಯನ್ನ ತಿನ್ನುವುದೇ ಬಿಟ್ಟಿದ್ದಾರೆ ಎಂದು ಹೇಳಬಹುದು. ಹಾಗಾದರೆ ಬೇಯಿಸಿದ ಮೊಟ್ಟೆಯನ್ನ ತಿಂದು ಮಹಿಳೆ ತನ್ನ ಪ್ರಾಣವನ್ನ ಕಳೆದುಕೊಂಡಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ತೆಲಂಗಾಣದ ಒಬ್ಬ ಮಹಿಳೆ ಬೇಯಿಸಿದ ಮೊಟ್ಟೆಯನ್ನ ತಿನ್ನಲು ಹೋಗಿ ಪ್ರಣವನ್ನ ಕಳೆದುಕೊಂಡಿದ್ದಾಳೆ. ಕಾರ್ನುಲ್ ಜಿಲ್ಲೆಯ ನೆರಳಪಲ್ಲಿ ಗ್ರಾಮದ ನೀಲಮ್ಮ ಅವರು ಬೇಯಿಸಿದ ಮೊಟ್ಟೆಯನ್ಮ್ನ ತಿನ್ನಲು ಹೋಗಿ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾಳೆ.ಮೊನ್ನೆ ರಾತ್ರಿ ಊಟ ಮಾಡುವ ಸಲುವಾಗಿ ನೀಲಮ್ಮ ಮೊಟ್ಟೆಯನ್ನ ಬೇಯಿಸಿದ್ದಳುಮತ್ತು ಮನೆಯವರ ಜೋತ್ವೆ ಊಟವನ್ನ ಮಾಡುವ ಎಲ್ಲರಿಗೂ ಮೊಟ್ಟೆಯನ್ನ ಬಡಿಸಿದ್ದಳು. ಇನ್ನು ಮನೆಯವರ ಜೊತೆ ಊಟಕ್ಕೆ ಕುಳಿತುಕೊಂಡ ನೀಲಮ್ಮ ಬೇಯಿಸಿದ ಮೊಟ್ಟೆಯನ್ನ ಕಟ್ ಮಾಡದೆ ಒಂದು ಇಡೀ ಮೊಟ್ಟೆಯನ್ನ ಹಾಗೆ ಬಾಯಿಗೆ ಹಾಕಿಕೊಂಡು ನುಂಗಿದ್ದಾಳೆ.
ಇನ್ನು ಇಡೀ ಮೊಟ್ಟೆಯನ್ನ ಹಾಗೆ ನುಂಗಿದ ಕಾರಣ ಮೊಟ್ಟೆ ಗಂಟಲಲ್ಲಿ ಸಿಲುಕಿಕೊಂಡು ಒಳಗೂ ಹೋಗದೆ ಹೊರಗೂ ಬರದೇ ಅಲ್ಲೇ ಉಳಿದುಕೊಂಡಿದೆ. ಮೊಟ್ಟೆಯನ್ನ ಬಾಯಿಯಿಂದ ಹೊರಗೆ ಉಗಿಯಲ್ಲಿ ನೀಲಮ್ಮ ಎಷ್ಟೇ ಪ್ರಯತ್ನವನ್ನ ಮಾಡಿದರು ಆಕೆಯಿಂದ ಅದು ಸಾಧ್ಯವಾಗಲಿಲ್ಲ. ಮೊಟ್ಟೆ ಗಂಟಲಲ್ಲಿ ಸಿಲುಕಿದ ಕಾರಣ ಉಸಿರಾಟಕ್ಕೆ ಸಮಸ್ಯೆಯಾಗಿ ಕ್ಷಣಾರ್ಧದಲ್ಲಿ ನೀಲಮ್ಮ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಮನೆಯವರು ಕಷ್ಟಪಟ್ಟು ನೀಲಮ್ಮನ ಗಂಟಲಲ್ಲಿ ಇದ್ದ ಮೊಟ್ಟೆಯನ್ನ ಹೊರಗೆ ತೆಗೆದರು, ಆದರೆ ಅಷ್ಟರಲ್ಲಿ ನೀಲಮ್ಮನ ಪ್ರಾಣಪಕ್ಷಿ ಹಾರಿಹೋಗಿತ್ತು. ಸದ್ಯ ಈ ಸುದ್ದಿ ದೇಶದಲ್ಲಿ ಸಕತ್ ವೈರಲ್ ಆಗಿದ್ದು ಜನರು ಮೊಟ್ಟೆಯನ್ನ ತಿನ್ನುವಾಗ ಭಯಪಡುವ ಪರಿಸ್ಥಿತಿ ಈಗ ಉದ್ಭವವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿನಿತ್ಯ ಮೊಟ್ಟೆ ತಿನ್ನುವ ಎಲ್ಲಾ ಜನರಿಗೆ ತಲುಪಿಸಿ.