Close Menu
Nadunudi Nadunudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadunudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadunudi Nadunudi
Home»News»BPL Card: BPL ರೇಷನ್ ಕಾರ್ಡಿಗೆ ಇನ್ನೊಂದು ಹೊಸ ನಿಯಮ ಸೇರ್ಪಡೆ, ರದ್ದಾಗಲಿದೆ ಇನ್ನಷ್ಟು ಕಾರ್ಡ್
News

BPL Card: BPL ರೇಷನ್ ಕಾರ್ಡಿಗೆ ಇನ್ನೊಂದು ಹೊಸ ನಿಯಮ ಸೇರ್ಪಡೆ, ರದ್ದಾಗಲಿದೆ ಇನ್ನಷ್ಟು ಕಾರ್ಡ್

Kiran PoojariBy Kiran PoojariNovember 9, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
BPL ration card news rules in Karnataka
Share
Facebook Twitter LinkedIn Pinterest Email
Karnataka BPL Ration Card Rules 2025: ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ BPL ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಅನೇಕ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳನ್ನು ರದ್ದುಮಾಡಿದೆ. ಈಗ ಮತ್ತೆ BPL ರೇಷನ್ ರೇಷನ್ ಕಾರ್ಡುಗಳಿಗೆ ಹೊಸ ನಿಯಮ ಜಾರಿಗೆ ತಂದಿರುವ ಕರ್ನಾಟಕ ಸರ್ಕಾರ ಮತ್ತಷ್ಟು BPL ರೇಷನ್ ಕಾರ್ಡುಗಳನ್ನು ರದ್ದುಮಾಡುವ ಬಗ್ಗೆ ಚಿಂತನೆ ಮಾಡಿದೆ. ಹಾಗಾದರೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ BPL ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಹೊಸ ನಿಯಮ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. 
ಈಗಾಗಲೇ ರದ್ದಾಗಿದೆ 20 ಲಕ್ಷಕ್ಕೂ ಅಧಿಕ BPL ಕಾರ್ಡ್
ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಸುಮಾರು 20 ಲಕ್ಷಕ್ಕೂ ಅಧಿಕ ಅನರ್ಹ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಿದ್ದು ಈಗ ಇನ್ನಷ್ಟು BPL ಕಾರ್ಡುಗಳನ್ನು ರದ್ದು ಮಾಡುವ ಚಿಂತನೆ ಮಾಡಿದೆ. ಸರ್ಕಾರೀ ಕೆಲಸದಲ್ಲಿ ಇರುವವರು, ಸ್ವಂತ ಬಿಸಿನೆಸ್ ಮಾಡುವವರು, ವಾರ್ಷಿಕವಾಗಿ 1.2 ಲಕ್ಷ ರೂ ಆದಾಯ ಹೊಂದಿರುವ ಕುಟುಂಬದವರು, ವೈಟ್ ಬೋರ್ಡ್ ಕಾರ್ ಅಥವಾ ಇತರೆ ವಾಹನ ಇದ್ದವರು, GST ಮತ್ತು ತೆರಿಗೆ ಪಾವತಿ ಮಾಡುವವರ BPL ರೇಷನ್ ಕಾರ್ಡುಗಳನ್ನು ಈಗಾಗಲೇ ರದ್ದು ಮಾಡಲಾಗಿದೆ. BPL ಕಾರ್ಡುಗಳಿಗೆ ಸಂಬಂಧಿಸಿದಂತೆ ಕನಾಟಕ ಆಹಾರ ಮತ್ತು ನಾಗರೀಕ ಇಲಾಖೆ ಕೆಲವು ಮಾನದಂಡಗಳನ್ನು ಕೂಡ ಬಿಡುಗಡೆ ಮಾಡಿದೆ.
6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ರದ್ದು
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಈಗ ಕಳೆದ 6 ತಿಂಗಳಿಂದ ಯಾವ ಕುಟುಂಬದವರು ರೇಷನ್ ದಾನ್ಯಗಳನ್ನು ಪಡೆದುಕೊಂಡಿಲ್ಲವೋ ಅಂತಹ ಕುಟುಂಬದವರ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಲು ತೀರ್ಮಾನವನ್ನು ಮಾಡಿದೆ. ಸರ್ಕಾರದಿಂದ ಪ್ರತಿಯೊಬ್ಬ BPL ಕಾರ್ಡುದಾರರು ಪಡಿತರ ದಾನ್ಯ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ, ಆದರೆ ಕೆಲವು ಕುಟುಂಬದವರು ಕಳೆದ ಕೆಲವು ತಿಂಗಳಿಂದ ಪಡಿತರ ದಾನ್ಯಗಳನ್ನು ಪಡೆದುಕೊಳ್ಳದೇ ಇರುವುದು ಈಗ ರಾಜ್ಯ ಸರ್ಕಾರ ಗಮನಕ್ಕೆ ಬಂದಿದೆ.
ಕಳೆದ ಆರು ತಿಂಗಳಿಂದ ಯಾರು ರೇಷನ್ ದಾನ್ಯಗಳನ್ನು ಪಡೆದುಕೊಂಡಿಲ್ಲವೋ ಅಂತಹ ಕುಟುಂಬದವರ BPL ರೇಷನ್ ಕಾರ್ಡುಗಳನ್ನು ಇನ್ನುಮುಂದೆ ರದ್ದು ಮಾಡಲಾಗುತ್ತದೆ. ಇನ್ನುಮುಂದೆ BPL ಕಾರ್ಡ್ ರದ್ದಾಗಬಾರದು ಅಂದರೆ ಕಡ್ಡಾಯವಾಗಿ ಪ್ರತಿ ತಿಂಗಳು ರೇಷನ್ ದಾನ್ಯಗಳನ್ನು ಪಡೆದುಕೊಳ್ಳಬೇಕು. ಹುಬ್ಬಳ್ಳಿ, ಚಾಮರಾಜನಾಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಹಲವು ಕುಟುಂಬಗಳ BPL ಕಾರ್ಡುಗಳನ್ನು ರದ್ದು ಮಾಡಲಾಗಿದೆ.
BPL ಕಾರ್ಡ್ ರದ್ದಾದರೆ ಮರಳಿ ಪಡೆದುಕೊಳ್ಳುವುದು ಹೇಗೆ? 
ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ ಕೂಡ BPL ಕಾರ್ಡ್ ರದ್ದಾದರೆ ಅದನ್ನು ಸುಲಭವಾಗಿ ಮರಳಿ ಪಡೆದುಕೊಳ್ಳಬಹುದು. ಆಹಾರ ಇಲಾಖೆಯ ವೆಬ್‌ಸೈಟ್ ahara.karnataka.gov.in ವೆಬ್ಸೈಟ್ ನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಿ ಪುನಃ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. ರಾಜ್ಯದ ಹಲವು ಜಿಲ್ಲೆಗಳಲ್ಲಿ ರದ್ದಾದ ರೇಷನ್ ಕಾರ್ಡುಗಳಲ್ಲಿ ಮರಳಿ ನೀಡಲಾಗಿದೆ.
BPL ಕಾರ್ಡ್ ಇದ್ದವರು KYC ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ ಮತ್ತು ಅನರ್ಹರು BPL ಕಾರ್ಡ್ ಹೊಂದಿದ್ದರೆ ಅದನ್ನು APL ಕಾರ್ಡುಗಳಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ ಕಳೆದ ಕೆಲವು ತಿಂಗಳಲ್ಲಿ ಸುಮಾರು 1.3 ಲಕ್ಷ BPL ರೇಷನ್ ಕಾರ್ಡುಗಳು ಬಳಕೆ ಮಾಡದೆ ರದ್ದಾಗಿದೆ ಎಂದು ತಿಳಿದುಬಂದಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
BPL Card Card Cancellation Food Department Karnataka News Ration Card
Share. Facebook Twitter Pinterest LinkedIn Tumblr Email
Previous ArticleRailway Rules: ಇನ್ನುಮುಂದೆ ರೈಲಿನಲ್ಲಿ Lower Berth ಸೀಟ್ ಇವರಿಗೆ ಮಾತ್ರ ಸೀಮಿತ, ಹೊಸ ರೈಲ್ವೆ ನಿಯಮ
Next Article Home Loan EMI: ಕೆನರಾ ಬ್ಯಾಂಕಿನಲ್ಲಿ 10 ಲಕ್ಷ ಗೃಹಸಾಲ 15 ವರ್ಷಕ್ಕೆ ಮಾಡಿದ್ರೆ EMI ಎಷ್ಟು, ಇಲ್ಲಿದೆ ಡೀಟೇಲ್ಸ್
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Info

50 Km ಮೈಲೇಜ್ ಮತ್ತು ಆಕರ್ಷಕ ಫೀಚರ್, ಹೊಸ ಆಕ್ಟಿವಾ ಸ್ಕೂಟರ್ ಕಂಡು ಗ್ರಾಹಕರು ಫಿದಾ

January 24, 2026
Info

ವರ್ಷದಲ್ಲಿ ಇದಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು

January 24, 2026
Info

ನಿವೃತ್ತಿ ನಂತರ ಸುನಿತಾ ವಿಲಿಯಮ್ಸ್ ಗೆ NASA ಕೊಡುತ್ತಿರುವ ಪಿಂಚಣಿ ಎಷ್ಟು? ಇಲ್ಲಿದೆ ಡೀಟೇಲ್ಸ್

January 23, 2026
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,942 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,587 Views

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 202514,813 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,569 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,576 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,942 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,587 Views

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 202514,813 Views
Our Picks

50 Km ಮೈಲೇಜ್ ಮತ್ತು ಆಕರ್ಷಕ ಫೀಚರ್, ಹೊಸ ಆಕ್ಟಿವಾ ಸ್ಕೂಟರ್ ಕಂಡು ಗ್ರಾಹಕರು ಫಿದಾ

January 24, 2026

ವರ್ಷದಲ್ಲಿ ಇದಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು

January 24, 2026

ನಿವೃತ್ತಿ ನಂತರ ಸುನಿತಾ ವಿಲಿಯಮ್ಸ್ ಗೆ NASA ಕೊಡುತ್ತಿರುವ ಪಿಂಚಣಿ ಎಷ್ಟು? ಇಲ್ಲಿದೆ ಡೀಟೇಲ್ಸ್

January 23, 2026
Nadunudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2026 NaduNudi. Powered by Karnataka Times.

Type above and press Enter to search. Press Esc to cancel.