BSNL 1 Year Recharge: ಒಂದು ವರ್ಷದ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ BSNL, BSNL ಗ್ರಾಹಕರಿಗೆ ಗುಡ್ ನ್ಯೂಸ್.

BSNL Yealry Recharge Plan: ಸರ್ಕಾರಿ ಟೆಲಿಕಾಂ ಸಂಸ್ಥೆಯಾದ ಬಿಎಸ್ಏನ್ಎಲ್ (BSNL) ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಸಾಕಷ್ಟು ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದರೆ ಬಿಎಸ್ಏನ್ಎಲ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಹೊಂದಿದೆ.

BSNL Yealry Recharge Plan
Image Source: Digit

365 ದಿನಗಳ ಮಾನ್ಯತೆ ಇರುವ ರಿಚಾರ್ಜ್ ಪ್ಲಾನ್ ಬಿಡುಗಡೆ
ಇದೀಗ ಬಿಎಸ್ಏನ್ಎಲ್ ತನ್ನ ಗ್ರಾಹಕರಿಗೆ ಅನುಕೂಲವಾಗಲು ಹೊಸ ರೀತಿಯ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಇದೀಗ 365 ದಿನಗಳವರೆಗೆ ಮಾನ್ಯತೆಯಿರುವ ಹೊಸ ರಿಚಾರ್ಜ್ ಪ್ಲಾನ್ ನ್ನು ಬಿಎಸ್ ಏನ್ ಎಲ್ ಬಿಡುಗಡೆ ಮಾಡಿದೆ. ಬಿಎಸ್ಏನ್ಎಲ್ ನ ಈ ಹೊಸ ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ನೀಡಲಿದೆ.

BSNL Yealry Recharge Plan
Image Source: My Smart Price

BSNL 1515 ಪ್ರೀಪೈಡ್ ಪ್ಲಾನ್
ಬಿ ಎಸ ಏನ್ ಎಲ್ ನ ಈ ಹೊಸ 1515 ಪ್ರೀಪೈಡ್ ಯೋಜನೆಯು ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ನೀಡಲಿದೆ. ಬಿಎಸ್ಏನ್ಎಲ್ ಬಳಕೆದಾರರು ಈ 1515 ರೂ. ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಳ್ಳುದರಿಂದ ನಿಮಗೆ 365 ದಿನಗಳ ಸೇವೆ ಲಭ್ಯವಿದೆ.

ಪ್ರತಿ ದಿನ ನಿಮಗೆ ಅನ್ಲಿಮಿಟೆಡ್ ಕರೆಯ ಜೊತೆಗೆ, 2GB ಡೇಟಾ ಸಿಗಲಿದೆ. ಡೇಟಾ ಮಿತಿಯನ್ನು ತಲುಪಿದ ನಂತರ BSNL ನ ಗ್ರಾಹಕರು 40Kbps ವೇಗದಲ್ಲಿ ಡಾಟಾವನ್ನು ಪಡೆಯಬಹುದು. ಹೆಚ್ಚಿನ ವೇಗದ ಡಾಟಾವನ್ನು ಬಳಸಿದ ನಂತರವೂ ಕೂಡ ಇಮೈಲ್ ಅಥವಾ ಮೆಸಜ್ ಮಾಡಬಹುದಾಗಿದೆ.

BSNL Yealry Recharge Plan
Image Source: My Smart Price

ಬಿಎಸ್ಏನ್ಎಲ್ ನ ಈ 1515 ಯೋಜನೆಯು ನಿಮಗೆ ವರ್ಷಕ್ಕೆ 730GB ಡಾಟಾವನ್ನು ನೀಡಲಿದೆ. ಪ್ರತಿ ದಿನಕ್ಕೆ ನೀವು 2GB ಡಾಟಾವನ್ನು ಬಳಸಿಕೊಳ್ಳಬಹುದು. ಈ ಬಿಎಸ್ಏನ್ಎಲ್ ನ ವಾರ್ಷಿಕ ಯೋಜನೆ ನಿಮಗೆ ಸಹಾಯವಾಗಲಿದೆ. ಒಮ್ಮೆ ರಿಚಾರ್ಜ್ ಮಾಡಿದರೆ ಮತ್ತೆ ಮತ್ತೆ ರಿಚಾರ್ಜ್ ಮಾಡಿಸುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

BSNL Yealry Recharge Plan
Image Source: Tv9 Kannada

Join Nadunudi News WhatsApp Group