BSNL Cheapest Recharge: BSNL ಅತ್ಯಂತ ಅಗ್ಗದ ರಿಚಾರ್ಜ್ ಯೋಜನೆ, BSNL ಗ್ರಾಹಕರಿಗೆ ಗುಡ್ ನ್ಯೂಸ್.
BSNL New Recharge Plan: ಇದೀಗ BSNL ಬಳಕೆದಾರರಿಗೆ ಹೊಸದಾದ ರಿಚಾರ್ಜ್ ಪ್ಲ್ಯಾನ್ ಒಂದು ಬಿಡುಗಡೆಯಾಗಿದೆ. BSNL ಕಂಪನಿ ತನ್ನ ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ.
ಇದರಿಂದ BSNL ಬಳಕೆದಾರರು ಇನ್ನು ಮುಂದೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆ ಕಡಿಮೆ ಬೆಲೆಯದ್ದಾಗಿದ್ದು ಹೆಚ್ಚಿನ ದಿನದ ಮಾನ್ಯತೆ ಈ ಯೋಜನೆಯಲ್ಲಿ ಲಭ್ಯವಿದೆ. ಗ್ರಾಹಕರಿಗೆ ಈ ಯೋಜನೆಯು ಉತ್ತಮ ರೀತಿಯಲ್ಲಿ ಸಿಗಲಿದೆ.
BSNL ಹೊಸ ರಿಚಾರ್ಜ್ ಪ್ಲ್ಯಾನ್
BSNL ದುಬಾರಿ ರಿಚಾರ್ಜ್ ಯೋಜನೆಯಿಂದ ಹಿಡಿದು ಅಗ್ಗದ ರಿಚಾರ್ಜ್ ಯೋಜನೆಗಳನ್ನು ತನ್ನ ಗ್ರಾಹಕಗಾಗಿ ಬಿಡುಗಡೆ ಮಾಡುತ್ತಲೇ ಇದೆ. BSNL ನ 4G ನೆಟ್ವರ್ಕ್ ಕೆಲವು ಸ್ಥಳಗಳಲ್ಲಿ ಲೈವ್ ಆಗಿದೆ. ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ಬಂಡಲ್ ಡೇಟಾವನ್ನು ನೀಡಲಾಗುತ್ತದೆ.
BSNL 319 ರಿಚಾರ್ಜ್ ಯೋಜನೆಯಲ್ಲಿ 65 ದಿನಗಳ ಮಾನ್ಯತೆ ಲಭ್ಯವಿದೆ. ಇದರಲ್ಲಿ ಹಾವು ಮಹತ್ವದ ಪ್ರಯೋಜನಗಳನ್ನು ನೀಡಲಾಗುತ್ತದೆ.
ಕಡಿಮೆ ಬೆಲೆಯಲ್ಲಿ ಹೆಚ್ಚಿನ ದಿನಗಳ ಮಾನ್ಯತೆ ಇರುವ BSNL ಹೊಸ ಯೋಜನೆ
BSNL ರೂಪಾಯಿ 319 ರ ಪ್ಯಾಕ್ ನೊಂದಿಗೆ 65 ದಿನಗಳ ವ್ಯಾಲಿಡಿಟಿ ಜೊತೆಗೆ ಅನಿಯಮಿತ್ಯ ಕರೆ ಮತ್ತು ರಾಷ್ಟ್ರೀಯ ರೋಮಿಂಗ್ ಅನ್ನು ನೀಡುತ್ತದೆ. ಯೋಜನೆಯಲ್ಲಿ 10GB ಡೇಟಾ ಮತ್ತು 300 sms 65 ದಿನಗಳವರೆಗೆ ನೀಡಲಾಗುತ್ತದೆ.
ಅಂದರೆ ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ವ್ಯಾಲಿಡಿಟಿ ಈ ಯೋಜನೆಯಲ್ಲಿ ಲಭ್ಯವಿದೆ. ಇದಲ್ಲದೆ ಡೇಟಾ ಸೌಲಭ್ಯ ಕೂಡ ಇದರಲ್ಲಿ ಲಭ್ಯವಿದೆ. 4g ಅಥವಾ 2G ಮತ್ತು 3G ಸ್ಥಳದಲ್ಲಿರುವವರಿಗೆ ಈ ಯೋಜನೆ ಉತ್ತಮವಾಗಲಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ಬಯಸುವ ಜನರಿಗೆ ಈ ಯೋಜನೆಯು ಉತ್ತಮವಾಗಿದೆ.