BSNL: ಪ್ರತಿನಿತ್ಯ 4 ರೂಪಾಯಿ ಪಾವತಿ ಅನಿಯಮಿತ ಕರೆ ಮಾಡಿ, BSNL ಹೊಸ ರಿಚಾರ್ಜ್ ಪ್ಲ್ಯಾನ್.
BNSL 439 ರೂಪಾಯಿ ಯೋಜನೆಯ ಅಡಿಯಲ್ಲಿ 90 ದಿನಗಳ ಕಾಲ ಅನಿಯಮಿತ ಕರೆ ಮತ್ತು ಡೇಟಾ ಸಿಗಲಿದೆ.
BSNL Recharge Plan For 90 Days: ಸರ್ಕಾರಿ ಟೆಲಿಕಾಂ ಕಂಪೆನಿಯಾಗಿರುವ ಬಿಎಸ್ಏನ್ಎಲ್ (BSNL) ಇದೀಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ. ಬಿಎಸ್ಏನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಬಿಎಸ್ಏನ್ಎಲ್ ನ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿಯೋಣ.
ಬಿಎಸ್ಏನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ
ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಬಿಎಸ್ಏನ್ಎಲ್ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಕರೆಯನು ಒದಗಿಸಾಲು ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಅನಿಯಮಿತ ಕರೆಯ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.
90 ದಿನದ ಮಾನ್ಯತೆಯ ಬಿಎಸ್ಏನ್ಎಲ್ ರಿಚಾರ್ಜ್ ಪ್ಲಾನ್ ಬಿಡುಗಡೆ
ಬಿಎಸ್ಏನ್ಎಲ್ ಇದೀಗ ತನ್ನ ಗ್ರಾಹಕರಿಗೆ ಅನಿಮೇತ ಕರೆಗಾಗಿ ಹೊಸ ಪ್ರಿ ಪೈಡ್ ಯೋಜನೆನ್ನು ಪರಿಚಯಿಸಿದೆ. ಬಿಎಸ್ಏನ್ಎಲ್ ನ 439 ಪ್ರೀಪೈಡ್ ರಿಚಾರ್ಜ್ ಯೋಜನೆಯು ನಿಮಗೆ 90 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಮುಂಬೈ ಮತ್ತು ದೆಹಲಿಯಲ್ಲಿ MTNL ನೆಟ್ ವರ್ಕ್ ಸೇರಿದಂತೆ ಸ್ಥಳೀಯ STD ಹಾಗೂ ಆಂತರಿಕ ಮತ್ತು ರಾಷ್ಟ್ರೀಯ ರೋಮಿಂಗ್ ಗಳೊಂದಿಗೆ ಅನಿಯಮಿತ ಕರೆಯ ಸೌಲಭ್ಯವನ್ನು ಒದಗಿಸಿದೆ.
ಬಿಎಸ್ಏನ್ಎಲ್ 439 ಪ್ರೀಪೈಡ್ ರಿಚಾರ್ಜ್ ಯೋಜನೆ
ಬಿಎಸ್ಏನ್ಎಲ್ ನ 439 ಪ್ರೀಪೈಡ್ ರಿಚಾರ್ಜ್ ಯೋಜನೆಯು ನಿಮಗೆ ಅನಿಯಮಿತ ಕರೆಯ ಜೊತೆಗೆ 300 SMS ಗಳನ್ನೂ ಕೂಡ ಉಚಿತವಾಗಿ ನೀಡಲಿದೆ. ಈ ಯೋಜನೆಯು ನಿಮಗೆ ಪ್ರತಿನಿತ್ಯ 4 .80 ರೂಗಳನ್ನು ಖರ್ಚು ಮಾಡುತ್ತದೆ. ಈ ಯೋಜನೆಯ ಮಾಸಿಕ ವೆಚ್ಚವು ರೂ. 146 ಆಗಿದೆ. ಬಿಎಸ್ಏನ್ಎಲ್ 439 ಪ್ರೀಪೈಡ್ ರಿಚಾರ್ಜ್ ಯೋಜನೆಯು ನಿಮಗೆ ಒಟ್ಟಾಗಿ 90 ದಿನಗಳ ಮಾನ್ಯತೆಯನ್ನು ಒದಗಿಸುತ್ತದೆ.