BSNL New: ಒಮ್ಮೆ ರಿಚಾರ್ಜ್ ಮಾಡಿದರೆ 84 ದಿನ ಉಚಿತ ಕರೆ ಮತ್ತು ಪ್ರತಿನಿತ್ಯ 3GB ಡೇಟಾ ಫ್ರೀ, BSNL ಅಗ್ಗದ ಪ್ಲ್ಯಾನ್ ಘೋಷಣೆ.

ಬಿ ಎಸ್ ಏನ್ ಎಲ್ ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ.

BSNL 84 Days Recharge Plan: ಅಗ್ಗದ ರಿಚಾರ್ಜ್ ಪ್ಲ್ಯಾನ್ ಗಳಿಗೆ ಬಿಎಸ್ಏನ್ಎಲ್ (BSNL) ಹೆಸರುವಾಸಿಯಾಗಿದೆ. ಇತ್ತೀಚಿಗೆ ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ.ವಿವಿಧ ಕಂಪನಿಗಳು ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತಲಿವೆ.

ಜಿಯೋ ಹಾಗೂ ಏರ್ ಟೆಲ್ Recharge Plan ಗಳಿಗಿಂತ BSNL ಹೊಸ ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಏನ್ಎಲ್ ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಮಾಸಿಕ ರಿಚಾರ್ಜ್ ಚಿಂತೆಯನ್ನು ತಪ್ಪಿಸಿದೆ.

BSNL 84 Days Recharge Plan
Image Credit: Navbharattimes

BSNL ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ 84 ದಿನದ Recharge Plan
BSNL ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಬಿ ಎಸ್ ಏನ್ ಎಲ್ ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. BSNL ಈ ಹೊಸ ರಿಚಾರ್ಜ್ ಪ್ಲ್ಯಾನ್ ಬಳಕೆದಾರರಿಗೆ ಸಹಾಯವಾಗಲಿದೆ. ಸಾಮಾನ್ಯವಾಗಿ ಮಾಸಿಕ ಯೋಜನೆಗಳಿಗೆ ಹೋಲಿಸಿದೆ ಈ ಹೊಸ ರಿಚಾರ್ಜ್ ಪ್ಲ್ಯಾನ್ ಹೆಚ್ಚಿನ ಹಣ ಉಳಿಸಲಿದೆ. ತಿಂಗಳ ರಿಚಾರ್ಜ್ ಚಿಂತೆಯನ್ನು ಈ ಹೊಸ ಪ್ಲ್ಯಾನ್ ನಿವಾರಿಸಲಿದೆ.

ಉಚಿತ ಕರೆ ಮತ್ತು ಪ್ರತಿನಿತ್ಯ 3GB ಡೇಟಾ ಫ್ರೀ
ಬಿಎಸ್ಏನ್ಎಲ್ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 599 ರಿಚಾರ್ಜ್ ನಲ್ಲಿ BSNL ಗ್ರಾಹಕರು 84 ದಿನಗಳ ಮಾನ್ಯತೆಯನ್ನು ಪಡೆಯಬಹುದಾಗಿದೆ. 5999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಬಿಎಸ್ಏನ್ಎಲ್ 599 ಯೋಜನೆಯ ಮೂಲಕ ಬಳಕೆದಾರರು ಪ್ರತಿನಿತ್ಯ 3GB ಡೇಟಾ, 100 SMS ಹಾಗೆ ಉಚಿತ ಕರೆ ಪಡೆಯಬಹುದು. ಇದರ ಜೊತೆಗೆ BSNL Tune, Zing Music ಸೌಲಭ್ಯವನ್ನು ಪಡೆಯಬಹುದು.

2GB data for 84 days
Image Credit: Moneycontrol

ಈ ಪ್ಲಾನ್ ನಲ್ಲಿ 84 ದಿನಗಳವರೆಗೆ 2GB ಡೇಟಾ ಪಡೆಯಬಹುದು
ಇನ್ನು ರೂ. 769 ರಿಚಾರ್ಜ್ ನಲ್ಲಿ ಕೂಡ BSNL ಗ್ರಾಹಕರು 84 ದಿನಗಳ ಮಾನ್ಯತೆಯನ್ನು ಪಡೆಯಬಹುದಾಗಿದೆ. ಬಿಎಸ್ಏನ್ಎಲ್ 769 ಯೋಜನೆಯ ಮೂಲಕ ಬಳಕೆದಾರರು ಪ್ರತಿನಿತ್ಯ 2GB ಡೇಟಾ, 100 SMS ಹಾಗೆ ಉಚಿತ ಕರೆ ಪಡೆಯಬಹುದು. ಬಿಎಸ್ಏನ್ಎಲ್ 769 ಯೋಜನೆಯು OTT ಫ್ಲಾಟ್ ಪಾರ್ಮ್ ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group