22 Rs Recharge: 22 ರೂ ರಿಚಾರ್ಜ್ ಮಾಡಿದರೆ 90 ದಿನ ಅನಿಯಮಿತ ಪ್ರಯೋಜನ, BSNL ಗ್ರಾಹಕರಿಗೆ ದಿವಾಳಿ ಪ್ಲ್ಯಾನ್ ಘೋಷಣೆ.
BSNL ಇದೀಗ ಕೇವಲ 22 ರೂ. ಪ್ರೀಪೈಡ್ ಯೋಜನೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.
BSNL 90 Days Recharge Plan: ಸದ್ಯ ದೇಶದಲ್ಲಿ ಮೊಬೈಲ್ ಬಳಕೆದಾರರಿಗೆ ವಿವಿಧ ಟೆಲಿಕಾಂ ಕಂಪನಿಗಳು ನೆಟ್ ವರ್ಕ್ ನ್ನು ನೀಡುತ್ತಿದೆ. Jio, Airtel, Vi ಸೇರಿದಂತೆ BSNL ನೆಟ್ವರ್ಕ್ ಜನರಿಗೆ ತಲುಪುತ್ತಿದೆ.
ಇನ್ನು ಅತಿ ಅಗ್ಗದ ರಿಚಾರ್ಜ್ ಪ್ಲ್ಯಾನ್ ಲಭ್ಯವಿರುವ ಟೆಲಿಕಾಂ ಕಂಪನಿಯೆಂದರೆ ಅದು BSNL ಇದೀಗ BSNL ತನ್ನ ಬಳಕೆದಾರರಿಗೆ ಅತಿ ಅಗ್ಗದ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಜನರಿಗೆ ಬಹಳ ಲಾಭದಾಯಕವಾಗಿರುವ ಮೂರು ತಿಂಗಳ ರಿಚಾರ್ಜ್ ಪ್ಲ್ಯಾನ್ ಅನ್ನು ಈಗ BNSL ಬಿಡುಗಡೆ ಮಾಡಿದೆ.
BSNL ಗ್ರಾಹಕರಿಗೆ ಅಗ್ಗದ ಬೆಲೆಯ ರಿಚಾರ್ಜ್ ಪ್ಲ್ಯಾನ್
ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾದ BSNL ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ 90 ದಿನಗಳ ಮಾನ್ಯತೆಯ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ರಿಚಾರ್ಜ್ ಪ್ಲ್ಯಾನ್ ನಿಂದ ಸಾಕಷ್ಟು ಲಾಭವನ್ನು ಪಡೆಯಬಹುದು.
ಬಿಎಸ್ ಏನ್ ಎಲ್ ನ ಈ ಪ್ರೀಪೈಡ್ ಯೋಜನೆಯು ಅತಿ ಕಡಿಮೆ ಬೆಲೆಯದ್ದಾಗಿದೆ. ಬಿಎಸ್ ಏನ್ ಎಲ್ ಗ್ರಾಹಕರು ತಮ್ಮ ಸಿಮ್ ಅನ್ನು 3 ತಿಂಗಳು ಸಕ್ರಿಯವಾಗಿಟ್ಟುಕೊಳ್ಳಲು ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
22 ರೂ. ರಿಚಾರ್ಜ್ ಮಾಡಿದರೆ 90 ದಿನ ಅನಿಯಮಿತ ಪ್ರಯೋಜನ
ಬಿಎಸ್ ಏನ್ ಎಲ್ ಇದೀಗ ಕೇವಲ 22 ರೂ. ಪ್ರೀಪೈಡ್ ಯೋಜನೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 3 ತಿಂಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು ಪ್ರತಿ ನಿಮಿಷಕ್ಕೆ 30 ಪೈಸೆಗೆ ಸ್ಥಳೀಯ STD ಧ್ವನಿ ಕರೆ ಸೇವೆಗಳನ್ನು ಆನಂದಿಸಬಹುದು.
ನೀವು ಈ ಯೋಜನೆಯಲ್ಲಿ ಉಚಿತ ಧ್ವನಿ ಕರೆ ಮತ್ತು ಡೇಟಾದ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ನೀವು ಯಾರೊಂದಿಗೆ ಕರೆ ಮಾಡಿದರು ಕೂಡ ನಿಮಿಷಕ್ಕೆ 30 ಪೈಸೆ ಕಡಿತವಾಗಲಿದೆ. ಕಡಿಮೆ ಖರ್ಚಿನಲ್ಲಿ ನೀವು 3 ಮೂರು ತಿಂಗಳು ಪ್ರಯೋಜನವನ್ನು ಪಡೆಯಬಹುದು. ನೀವು ಸಿಮ್ ಅನ್ನು ಸಕ್ರಿಯವಾಗಿರಿಸಿಕೊಳ್ಳಲು ಬಯಸಿದರೆ ಈ ಯೋಜನೆ ನಿಮಗೆ ಉತ್ತಮ ಆಯ್ಕೆ ಎನ್ನಬಹುದು.