Ads By Google

BSNL New Year Recharge: ಹೊಸ ವರ್ಷಕ್ಕೆ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ BSNL , ಕಡಿಮೆ BELEYA ರಿಚಾರ್ಜ್ ಘೋಷಣೆ.

BSNL New Year Recharge

Image Credit: The Quint

Ads By Google

BSNL New Year Recharge: ಹೊಸವರ್ಷಕ್ಕಾಗಿ BSNL ತನ್ನ ಗ್ರಾಹಕರಿಗೆ ಹೊಸ ಹೊಸ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದೆ. ಈಗಾಗಲೇ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು BSNL ನಲ್ಲಿ ದೊರೆಯುತ್ತಿದ್ದೆ. ಇದೀಗ 180 ದಿನಗಳ ಮಾನ್ಯತೆಯನ್ನು ನೀಡುವ ರಿಚಾರ್ಜ್ ಪ್ಲಾನ್ ಗಳನ್ನೂ ಬಿಎಸ್ ಏನ್ ಎಲ್ ಬಿಡುಗಡೆ ಮಡುತ್ತಿದೆ.

Image Credit: The Quint

ಸರ್ಕಾರೀ ಟೆಲಿಕಾಂ ಕಂಪನಿ ಆದ ಬಿ ಎಸ ಏನ್ ಎಲ್ ತನ್ನ 699 ರೂ ಪ್ಲಾನ್ ಗಾಗಿ ಪ್ರಚಾರದ ಯೋಜನೆಯ ಮಾನ್ಯತೆಯನ್ನು 90 ದಿನಗಳವರೆಗೆ ವಿಸ್ತರಿಸಿದೆ. ಟೆಲ್ಕೋ ಪ್ರೀಪೈಡ್ ಯೋಜನೆಯೊಂದಿಗೆ 180 ದಿನಗಳ ಮಾನ್ಯತೆಯನ್ನು ನೀಡುತ್ತಿದೆ.

BSNL 699 ರೂ ಯೋಜನೆ
699 ರೂ ಪ್ರೀಪೈಡ್ ಪ್ಲಾನ್ ಅನ್ನು ಅಪ್ಡೇಟ್ ಮಾಡಾಳ್ಗಿದೆ. ಡಿಸ್ನಿ + ಹೊಟ್ಸ್ಟಾರ್ ಯೋಜನೆಯಾಗಿದ್ದು, ಇದು ಡಿಸ್ನಿ + ಹೊಟ್ಸ್ಟಾರ್ (Disney + Hotstar) ಮೊಬೈಲ್ ಪ್ಲಾನ್, ಅಮೆಜಾನ್ ಪ್ರೈಮ್ ವಿಡಿಯೋ (Amazon Prime Videio) , 2GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಸೌಲಭ್ಯವನ್ನು ನೀಡುತ್ತದೆ. ಇದರ ಜೊತೆಗೆ 699 ರಿಚಾರ್ಜ್ ಪ್ಲಾನ್ 56 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Image Credit: The Quint

ಬಿಎಸ್ ಏನ್ ಎಲ್ ಸೆಲ್ಫ್ ಕೇರ್ ಅಪ್ಲಿಕೇಶನ್ (BSNL Self Care Application) 
ಬಿಎಸ್ ಏನ್ ಎಲ್ ತನ್ನ ಗ್ರಾಹಕರಿಗೆ ಬಿಎಸ್ ಏನ್ ಎಲ್ ಸೆಲ್ಫ್ ಕೇರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇ ಸ್ಟೋರ್ (Google Play Store) ಮತ್ತು ಆಪ್ ಸ್ಟೋರ್ (App Store) ನಲ್ಲಿ ಡೌನ್ಲೋಡ್ ಗೆ ಸಿಗುತ್ತದೆ.

BSNL ತನ್ನ ಗ್ರಾಹಕರಿಗಾಗಲಿ 699 ಪ್ಲಾನ್ ರಿಚಾರ್ಜ್ ಅನ್ನು ಅಪ್ಡೇಟ್ ಮಾಡಿದೆ. 699 ರಿಚಾರ್ಜ್ ಮಾಡುದರಿಂದ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ, ಹಾಗೂ ದಿನಕ್ಕೆ 100 SMS ಸೌಲಭ್ಯಗಳು ದೊರೆಯುತ್ತದೆ. ಇದರ ಜೊತೆ ಈ 699 ಪ್ಲಾನ್ 56 ದಿನದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field