BSNL Annual Plan: BNSL ಗ್ರಾಹಕರಿಗೆ ಬಂಪರ್ ಆಫರ್, ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷ ಉಚಿತ.

ಜನರಿಗೆ ಬಿ ಎಸ್ ಏನ್ ಎಲ್ ಗ್ರಾಹಕರಿಗೆ ಅನುಕೂಲವಾಗಲು ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಈಗ BNSL ಬಿಡುಗಡೆ ಮಾಡಿದೆ. ಬಿಎಸ್ ಏನ್ ಎಲ್ ನ ಈ ವಾರ್ಷಿಕ ಯೋಜನೆಯ ಲಭ್ಯತೆಯ ಕುರಿತು ಮಾಹಿತಿ ತಿಳಿಯೋಣ.

BSNL 365 Days Recharge Plan: ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ. ವಿವಿಧ ಕಂಪನಿಗಳೇ ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತಲಿವೆ. ಜಿಯೋ ಹಾಗೂ ಏರ್ ಟೆಲ್ ಅನ್ನು ಬಿಎಸ್ ಏನ್ ಎಲ್ ಇದೀಗ ಹಿಂದಿಕ್ಕಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಏನ್ಎಲ್ (BSNL) ಇದೀಗ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ.

ಬಿಎಸ್ಏನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಜನರಿಗೆ ಬಿ ಎಸ್ ಏನ್ ಎಲ್ ಗ್ರಾಹಕರಿಗೆ ಅನುಕೂಲವಾಗಲು ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಈಗ BNSL ಬಿಡುಗಡೆ ಮಾಡಿದೆ. ಬಿಎಸ್ ಏನ್ ಎಲ್ ನ ಈ ವಾರ್ಷಿಕ ಯೋಜನೆಯ ಲಭ್ಯತೆಯ ಕುರಿತು ಮಾಹಿತಿ ತಿಳಿಯೋಣ.

BSNL 365 Days Recharge Plan
Image Source: 91Mobiles

BNSL ಗ್ರಾಹಕರಿಗೆ ಬಂಪರ್ ಆಫರ್
ಬಿಎಸ್ ಏನ್ ಎಲ್ ಇದೀಗ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಬಿಎಸ್ ಏನ್ ಎಲ್ ನ ಈ ಯೋಜನೆಯ ಮೂಲಕ ಗ್ರಾಹಕರು ತಿಂಗಳ ರಿಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಹಾಗಾಗಿ ಬಿಎಸ್ ಏನ್ ಎಲ್ ತನ್ನ ಗ್ರಾಹಕರಿಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಲ್ಲಿ ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಸಿಗಲಿದೆ. ನೀವು ಬಿಎಸ್ ಏನ್ ಎಲ್ ಬಳಕೆದಾರರಾಗಿದ್ದರೆ ಈ ವಾರ್ಷಿಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

BSNL 365 Days Recharge Plan
Image Source: My smart Price

ವಾರ್ಷಿಕ ಯೋಜನೆಯ ಪ್ಲಾನ್ ಬಿಡುಗಡೆ ಮಾಡಿದ BSNL
ಬಿಎಸ್ ಏನ್ ಎಲ್ ತನ್ನ ಗ್ರಾಹಕರಿಗೆ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ವಾರ್ಷಿಕ ಯೋಜನೆಯ ಬೆಲೆಯೂ 1515 ರೂ. ಆಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 730GB ಡೇಟಾವನ್ನು ಪಡೆಯಬಹುದಾಗಿದೆ. ಅಂದರೆ ನೀವು ಪ್ರತಿನಿತ್ಯ 2GB ಡೇಟಾವನ್ನು ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಯಾವುದೇ OTT ಚಂದಾದಾರಿಕೆಯನ್ನು ನೀಡಲಾಗಿಲ್ಲ.

Join Nadunudi News WhatsApp Group

BSNL 365 Days Recharge Plan
Image Source: Pricebaba

Join Nadunudi News WhatsApp Group