Ads By Google

BSNL Data: ಬಿಎಸ್ಏನ್ಎಲ್ ಗ್ರಾಹಕರಿಗೆ ಬೇಸರದ ಸುದ್ದಿ, ಅನಿಯಮಿತ ಡೇಟಾ ಬಂದ್ ಮಾಡಿದ BSNL.

BSNL Data Plans

Image Source: News18

Ads By Google

BSNL Data Plans: ಪ್ರತಿಷ್ಠಿತ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಬಿಎಸ್ಏನ್ಎಲ್ (BSNL) ಇದೀಗ ತನ್ನ ಗ್ರಾಹಕರಿಗೆ ಶಾಕ್ ನೀಡಲಿದೆ. ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಿಎಸ್ಏನ್ಎಲ್ ನಲ್ಲಿ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಲಭ್ಯವಾಗಿತ್ತು.

ಬಿಎಸ್ಏನ್ಎಲ್ ಗ್ರಾಹಕರು ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದರು. ಇದೀಗ ಬಿಎಸ್ಏನ್ಎಲ್ ಕಂಪನಿ ತನ್ನ ರಿಚಾರ್ಜ್ ಪ್ಲಾನ್ ಗಳಲ್ಲಿ ಬದಲಾವಣೆ ತಂದಿದೆ.

Image Source; News18

ಬಿಎಸ್ಏನ್ಎಲ್ ಗ್ರಾಹಕರಿಗೆ ಬೇಸರದ ಸುದ್ದಿ
ಇನ್ನು ಬಿಎಸ್ಏನ್ಎಲ್ ತನ್ನ ಗ್ರಾಹಕರಿಗೆ ಕಡಿಮೆ ಮೊತ್ತದಲ್ಲಿ ಹೆಚ್ಚಿನ ಡೇಟಾ ಹಾಗೂ ಅನಿಯಮಿತ ಕರೆಗಳನ್ನು ನೀಡುತ್ತಿತ್ತು. ಆದರೆ ಇದೀಗ ಬಿಎಸ್ಏನ್ಎಲ್ ತನ್ನ ಸುಂಕವನ್ನು ಹೆಚ್ಚಿಸಲು ನಿರ್ಧರಿಸಿದೆ. ಬಿಎಸ್ಏನ್ಎಲ್ ಇದೀಗ ಈ ಪ್ಲಾನ್ ಗಳಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.

ಬಿಎಸ್ಏನ್ಎಲ್ ಈವರೆಗೂ ಕಡಿಮೆ ಬೆಲೆಯಲ್ಲಿ ಡೇಟಾ ಹಾಗೂ ಅನಿಯಮಿತ ಕರೆಯ ಸೌಲಭ್ಯವನ್ನು ನೀಡಿದೆ. ಬಿಎಸ್ಏನ್ಎಲ್ ನ ಈ ಪ್ಲಾನ್ ನಲ್ಲಿ ಇನ್ನುಮುಂದೆ ಡೇಟಾ ಸೌಲಭ್ಯ ದೊರೆಯುವುದಿಲ್ಲ. ಅನಿಯಮಿತ ಕರೆ ಮತ್ತು 100 ದಿನದ SMS ಅನ್ನು ಮಾತ್ರ ನೀಡಲು ಮುಂದಾಗಿದೆ. ಬಿಎಸ್ಏನ್ಎಲ್ ಯಾವ ರಿಚಾರ್ಜ್ ಪ್ಲಾನ್ ಗಳಲ್ಲಿ ಬದಲಾವಣೆ ತಂದಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Image Source: News18

BSNL ನ 398 ಯೋಜನೆಯಲ್ಲಿ ಬದಲಾವಣೆ
ಈ ಹಿಂದೆ ಬಿಎಸ್ಏನ್ಎಲ್ 398 ಯೋಜನೆಯನ್ನು ಬಿಡುಗಡೆ ಮಾಡಿತ್ತು. ಈ ಯೋಜನೆಯಲ್ಲಿ ಬಿಎಸ್ಏನ್ಎಲ್ ಗ್ರಾಹಕರು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿದ್ದರು. ಬಿಎಸ್ಏನ್ಎಲ್ ಈ 398 ಯೋಜನೆಯು 30 ದಿನಗಳ ಮಾನ್ಯತೆಯನ್ನು ನೀಡಿತ್ತು. 120GB ಡೇಟಾ ಜೊತೆಗೆ ಅನಿಯಮಿತ ಕರೆ ಹಾಗೂ SMS ಸೌಲಭ್ಯವನ್ನು ನೀಡುತ್ತಿತ್ತು. ಆದರೆ ಈ ಯೋಜನೆಯಲ್ಲಿ ಇನ್ನುಮುಂದೆ ಡೇಟಾ ಸೌಲಭ್ಯ ಲಭ್ಯವಿರುವುದಿಲ್ಲ. ಕೇವಲ ಅನಿಯಮಿತ ಕೆರೆ ಹಾಗೂ SMS ಸೌಲಭ್ಯಗಳನ್ನು ಬಿಎಸ್ಏನ್ಎಲ್ ಗ್ರಾಹಕರಿಗೆ ನೀಡಲಿದೆ.

Image Source: News18
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in