Ads By Google

BYD Dolphin: ವೇಗದ ಚಾರ್ಜಿಂಗ್ ಜೊತೆ 426km ಮೈಲೇಜ್, ಧೂಳೆಬ್ಬಿಸಲು ಬಂತು ಕೆಡಿಮೆ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರ್.

A car that gives a mileage of 426km with fast charging

Image Credit: youtube

Ads By Google

BYD Dolphin Car: ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದ್ರಿಯ ಎಲೆಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಇನ್ನು ದೇಶಿಯ ಮಾರುಕಟ್ಟೆಯಲ್ಲಿ BYD ಕಂಪನಿಯ ಕಾರುಗಳ ಮೇಲೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. BYD ಕಂಪನಿಯು ಈಗಾಗಲೇ ಎರಡು ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸಿದೆ.

Image Credit: Whichcar

BYD Dolphin ಕಾರ್
BYD ಕಂಪನಿಯ ಕಾರ್ ಗಳ ಬೇಡಿಕೆ ಹೆಚ್ಚಿದ್ದು ಮಾರಾಟ ಕೂಡ ಹೆಚ್ಚುತ್ತಿದೆ. ಇದೀಗ ಈ ಕಂಪನಿ BYD Dolphin ಕಾರ್ ಅನ್ನು ಪರಿಚಯಿಸಲಿದೆ. BYD Dolphin ಕಾರ್ ಬಲಿಷ್ಠ ಬ್ಯಾಟರಿ ಪ್ಯಾಕ್ ಗಳನ್ನೂ ಹೊಂದಿದ್ದು ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರ್ ಸಿ -ಸೆಗ್ಮೆಂಟ್ ಹ್ಯಾಚ್ ಬ್ಯಾಕ್ ಆಗಿದೆ. ಲಿಥಿಯಂ ಐಯಾನ್ ಪ್ಯಾಸ್ಟೆಟ್ ಬ್ಲೆಡ್ ತಂತ್ರಜ್ಞಾನವನ್ನು ಹೊಂದಿದ್ದು, EV 44 .9kWh ಮತ್ತು 60 .4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

Image Credit: Paultan

ವೇಗದ ಚಾರ್ಜಿಂಗ್ ಜೊತೆ 426km ಮೈಲೇಜ್ ನೀಡುವ ಕಾರ್
ಈ ಎಲೆಕ್ಟ್ರಿಕ್ ಕಾರ್ ವೇಗದ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಇನ್ನು 11kW AC ನ ಚಾರ್ಜಿಂಗ್ ಆಯ್ಕೆ ಲಭ್ಯವಿದೆ. 88kW DC ಚಾರ್ಜಿಂಗ್ ನ ಮೂಲಕ ಕೇವಲ 29 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜ್ ಪೂರ್ಣಗೊಳ್ಳುತ್ತದೆ.

ಈ ಕಾರ್ ಒಂದೇ ಚಾರ್ಜ್ ನಲ್ಲಿ 426km ಮೈಲೇಜ್ ಅನ್ನು ನೀಡುತ್ತದೆ. ಫನಾರಮಿಕ್ ರೂಫ್, ಡ್ಯುಯಲ್ ಟೋನ್ ಪೇಂಟ್ ವರ್ಕ್, ಟ್ರೈ ಕಲರ್ ಆಲಯ್ ವೀಲ್ ಮತ್ತು ವೈರ್ ಲೆಸ್ ಚಾರ್ಜಿಂಗ್ ಆಯ್ಕೆ ಲಭ್ಯವಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in