BYD SUV: ಒಮ್ಮೆ ಚಾರ್ಜ್ ಮಾಡಿದರೆ 1030 Km ಮೈಲೇಜ್, ಈ ಕಾರಿನ ಮುಂದೆ ಎಲ್ಲಾ ಕಾರುಗಳು ಮೂಲೆಗುಂಪು.
ಒಮ್ಮೆ ಚಾರ್ಜ್ ಮಾಡಿದರೆ 1030 Km ಮೈಲೇಜ್ ಕೊಡುವ ಈ ಕಾರಿಗೆ ಬೇಡಿಕೆ ಹೆಚ್ಚಾಗಿದೆ.
ಮಾರುಕಟ್ಟೆಯಲ್ಲಿ ಕಾರುಗಳ ಬೇಡಿಕೆ ಹೆಚ್ಚುತ್ತಿದು ಹೊಸ ವಿನ್ಯಾಸದಲ್ಲಿ ನೂತನ ಮಾದರಿಯ ಕಾರುಗಳನ್ನು ಕಂಪನಿಗಳು ಪರಿಚಯಿಸುತ್ತಿದೆ. ಈಗ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಜಾಸ್ತಿ ಆಗಿದ್ದು ಜನರು ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ BYD ಮಾದರಿಯ SUV ಕಾರನ್ನು ಬಿಡುಗಡೆಗೊಳಿಸಲಾಗಿದೆ . BYD ಎಲೆಕ್ಟ್ರಿಕ ಕಾರುಗಳು ಹೆಚ್ಚಿನ ಪ್ರಸಿದ್ದಿ ಪಡೆದಿದೆ.
BYD ಎಲೆಕ್ಟ್ರಿಕ್ SUV ಕಾರನ್ನು ಬಿಡುಗಡೆ ಮಾಡಿದೆ
ಯೂರೋಪಿನಲ್ಲಿಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆದ ಹೊಸ ಕಾರುಗಳಲ್ಲಿ ಒಂದಾದ BYD ಎಲೆಕ್ಟ್ರಿಕ ಕಾರಿನ ಮಾದರಿಯಲ್ಲಿSUV ಕಾರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.ಇದು ಕೆಲವು ಹಂತಗಳಲ್ಲಿ ಯೂರೋಪಿನ ಮಾರುಕಟ್ಟೆಯಲ್ಲಿ ತಲುಪುತ್ತಿದೆ ಎಂದು ತೋರಿಸಲಾಗಿದೆ.ಇದು ತುಂಬಾ ಮೈಲೇಜ್ ನೀಡುವ ವಾಹನವಾಗಿದೆ. BYD ಎಲೆಕ್ಟ್ರಿಕ್ suv ಕಂಪನಿ ಕಾರನ್ನು ಬಿಡುಗಡೆಗೊಳಿಸಿದೆ.
BYD ಎಲೆಕ್ಟ್ರಿಕ್ SUV ಕಾರಿನ ವಿಶೇಷತೆ
BYD ಎಲೆಕ್ಟ್ರಿಕ್ ಮಾದರಿಯ ಕಾರುಗಳ ವಿಶೇಷ ಅಂದರೆ ಇದು ಉತ್ತಮ ಮೈಲೇಜ್ ಹೊಂದಿರುವ ವಾಹನವಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವ ಕಾರಣದಿಂದ ಎಲೆಕ್ಟ್ರಿಕ್ ಕಾರನ್ನು ಖರೀದಿಸುತ್ತಿದ್ದಾರೆ. BYD ಹೊಸ ಮಾದರಿ DENZA n8 ಕಕಾರ್ ಉದ್ದ 4 .94 ಮೀಟರ್ 1 .95 ಅಗಲ ಮತ್ತು 1 .789 ಮೀಟರ್ ಉದ್ದ ಮತ್ತು 2 .83 ವೀಲ್ಹಬೇಸ್ ಅನ್ನು ಹೊಂದಿದೆ. ದೊಡ್ಡ ಮಾದರಿಯ BYD ಟ್ಯಾಂಗ್ ಗಳಿಗಿಂತಲೂ ದೊಡ್ಡದಾಗಿದೆ. ಈ ಕಾರ್ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 1030 ಕಿಲೋಮೀಟರ್ ದೂರ ಚಲಿಸುತ್ತದೆ.
BYD ಎಲೆಕ್ಟ್ರಿಕ್ SUV ಕಾರಿನ ಬೆಲೆ ಮತ್ತು ಮೈಲೇಜ್
ಈ ಸಂರಚನೆಗೆ ಧನ್ಯವಾದಗಳು,ಒಟ್ಟು ಮೂರು ಎಂಜಿನಗಳೊಂದಿಗೆ ,ಹೊಸ BYD SUV ಗರಿಷ್ಠ 482hp ಶಕ್ತಿಯನ್ನು ತಲುಪುತ್ತದೆ ಮತ್ತು ಇತರೆ ವಿಷಯಗಳ ಜೊತೆಗೆ 4 .3 ಸೆಕೆಂಡುಗಳಲ್ಲಿ 0 /100 km /h ವೇಗವನ್ನು ಪಡೆಬಹುದು. Denza n8 ನ ಗರಿಷ್ಠ ವೇಗವು 190 km /h ಆಗಿದೆ ಮತ್ತು 6.45 L /100km ಬಳಕೆಯನ್ನು ಘೋಷಿಸುತ್ತದೆ.
18 .2kwh /100 km ವಿದ್ಯುತ್ ಶಕ್ತಿಯ ವ್ಯವಸ್ಥೆಯ ದಕ್ಷತೆಯೊಂದಿಗೆ ವಿದ್ಯುತ್ ಭಾಗವು ಸಾಮಾನ್ಯ BYD ಬ್ಲೇಡ್ ಬ್ಯಾಟರಿಯನ್ನು ಹೊಂದಿದೆ ಮತ್ತು45 .8kwh ಶಕ್ತಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ BYD SUV ಎಲೆಕ್ಟ್ರಿಕ್ ಕಾರು ಬರೋಬ್ಬರಿ 1030 ಕಿಲೋಮೀಟರ್ ಮೈಲೇಜ್ ನೀಡುತ್ತದೆ.