Power Bank: ಮೊಬೈಲ್ ಚಾರ್ಜ್ ಖಾಲಿಯಾದರೆ ಭಯಪಡಬೇಡಿ, ಕೇವಲ 1400 ರೂ ಗೆ ಖರೀದಿಸಿ 5000mAh ಪವರ್ ಬ್ಯಾಂಕ್.

5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ ವೈರ್ ಲೆಸ್ ಪವರ್ ಬ್ಯಾಂಕ್ಅನ್ನು ಕೇವಲ 1400 ರೂಪಾಯಿಗೆ ಖರೀದಿಸಿ.

Callmate Wireless Power Bank Offer: ದೇಶದ ಜನಪ್ರಿಯ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ Flipkart ಇತ್ತೀಚಿಗೆ ಗ್ರಾಹಕರಿಗಾಗಿ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸುತ್ತಿದೆ. ಗ್ರಾಹಕರು ಫ್ಲಿಪ್ ಕಾರ್ಟ್ ನ ಮೂಲಕ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಇನ್ನು ಫ್ಲಿಪ್ ಕಾರ್ಟ್ ನಲ್ಲಿ ಗ್ರಾಹಕರಿಗಾಗಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಭರ್ಜರಿ ಆಫರ್ ಘೋಷಣೆಯಾಗಿದೆ.

ಫ್ಲಿಪ್ ಕಾರ್ಟ್ ಬಂಪರ್ ಆಫರ್
ಫ್ಲಿಪ್ಕಾರ್ಟ್ ಈಗಾಗಲೇ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಲ್ಯಾಪ್ ಟಾಪ್, ರೆಫ್ರಿಜರೇಟರ್, ಸ್ಮಾರ್ಟ್ ಟಿವಿ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಯ ಮೇಲೆ ಆಫರ್ ಘೋಷಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ಆಫರ್ ನ ಸಾಲಿನಲ್ಲಿ ಪವರ್ ಬ್ಯಾಂಕ್ ಕೂಡ ಸೇರಿಕೊಂಡಿದೆ.

Buy premium power bank for just Rs 1400
Image Credit: Amazon

ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ನಲ್ಲಿ ಚಾರ್ಜ್ ಖಾಲಿಯಾದ ಬಳಿಕ ಈ ಪವರ್ ಬ್ಯಾಂಕ್ ಚಾರ್ಜ್ ಮಾಡಲು ಸಹಾಯವಾಗುತ್ತದೆ. ಕೆಲವೊಂದು ಬಾರಿ ಒಂದು ದಿನ ಪೂರ್ತಿ ವಿದ್ಯುತ್ ಇಲ್ಲದೆ ಇರುವ ಸಂದರ್ಭ ಕೂಡ ಇರುತ್ತದೆ. ಆ ಸಮಯದಲ್ಲಿ ಈ ಪವರ್ ಬ್ಯಾಂಕ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಹಾಯವಾಗುತ್ತದೆ. ಇದೀಗ ಕಾಲ್ ಮೇಟ್ ಕಂಪನಿಯ ಪವರ್ ಬ್ಯಾಂಕ್ ಖರೀದಿಗೆ ಬಂಪರ್ ಆಫರ್ ಅನ್ನು ಘೋಷಿಸಿದೆ. ಈ ಫ್ಲಿಪ್ ಕಾರ್ಟ್ ಆಫರ್ ಅನ್ನು ಬಳಸಿಕೊಂಡು ದುಬಾರಿ ಪವರ್ ಬ್ಯಾಂಕ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಕೇವಲ 1400 ರೂ ಗೆ ಖರೀದಿಸಿ ಪ್ರೀಮಿಯಂ ಪವರ್ ಬ್ಯಾಂಕ್
ಇನ್ನು ಮುಂದೆ ನಿಮ್ಮ ಮೊಬೈಲ್ ಚಾರ್ಜ್ ಖಾಲಿಯಾದರೆ ಭಯಪಡುವ ಅಗತ್ಯ ಇರುವುದಿಲ್ಲ. ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿರುವ ಈ ಪವರ್ ಬ್ಯಾಂಕ್ ನಿಮ್ಮ ಫೋನ್ ಅನ್ನು ತಕ್ಷಣ ಚಾರ್ಜ್ ಮಾಡುತ್ತದೆ. Callmate ವೈರ್ ಲೆಸ್ ಪವರ್ ಬ್ಯಾಂಕ್ ಖರೀದಿಯ ಮೇಲೆ ಫ್ಲಿಪ್ಕಾರ್ಟ್ 39 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ.

Buy premium power bank for just Rs 1400
Image Credit: Amazon

ಈ ಪ್ರೀಮಿಯಂ ಪವರ್ ಬ್ಯಾಂಕ್ ನ ಆರಂಭಿಕ ಬೆಲೆ 2299 ರೂ. ಆಗಿದ್ದು ನೀವು ಫ್ಲಿಪ್ ಕಾರ್ಟ್ ನ ಮೂಲಕ ಕೇವಲ 1399 ರೂ. ಗೆ ಖರೀದಿಸಬಹುದಾಗಿದೆ. ಇನ್ನು HDFC ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಪವರ್ ಬ್ಯಾಂಕ್ ಖರೀದಿಯ ಮೇಲೆ ವಿಭಿನ್ನ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group

ಹಾಗೆಯೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 5 % ಕ್ಯಾಶ್ ಅನ್ನು ಕೂಡ ಪಡೆಯಬಹುದಾಗಿದೆ. Callmate ವೈರ್ ಲೆಸ್ ಪವರ್ ಬ್ಯಾಂಕ್ 5000 mAh ಬ್ಯಾಟರಿನೊಂದಿಗೆ 15 W ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ.

Join Nadunudi News WhatsApp Group