Canara Bank FD 2 Lakh: ನಿಮ್ಮ ಭವಿಷ್ಯವನ್ನು ಉತ್ತಮವಾಗಿರಿಸಲು ಇಂದೇ ಹೂಡಿಕೆ ಮಾಡುವುದು ಬಹಳ ಅವಶ್ಯಕವಾಗಿದೆ. ಇದೀಗ ನೀವು ಸುರಕ್ಷಿತವಾಗಿ ಮತ್ತು ಹೆಚ್ಚು ಬಡ್ಡಿಯನ್ನು ಪಡೆಯಲು ಯೋಚನೆ ಮಾಡುತಿದ್ದರೆ ಕೆನರಾ ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್ ಯೋಜನೆ ಬಹಳ ಉತ್ತಮವಾಗಿದೆ. ಕೆನರಾ ಬ್ಯಾಂಕ್ FD ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ 6.50% ನಿಂದ ಬಡ್ಡಿ ಪ್ರಾರಂಭವಾಗುತ್ತದೆ ಮತ್ತು ಹಿರಿಯ ನಾಗರಿಕರಿಗೆ 7.00% ವರೆಗೆ ಬಡ್ಡಿಯನ್ನು ನೀಡಲಾಗುತ್ತದೆ. ಇದೀಗ ನಾವು ಕೆನರಾ ಬ್ಯಾಂಕ್ ನಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಕೆನರಾ ಬ್ಯಾಂಕ್ FD ಯೋಜನೆ
ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಒಂದಾಗಿದ್ದು, FD ಯೋಜನೆಗಳಿಗೆ ಉತ್ತಮ ರಿಟರ್ನ್ ನೀಡುತ್ತದೆ. ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ ಹೆಚ್ಚಿನ ದರಗಳೊಂದಿಗೆ ಬಹು ಅವಧಿಗಳಲ್ಲಿ ಸ್ಥಿರವಾದ FD ಆದಾಯವನ್ನು ನೀಡುತ್ತದೆ. ಕೆನರಾ ಬ್ಯಾಂಕಿನಲ್ಲಿ ಸಾಮಾನ್ಯ ನಾಗರಿಕರಿಗೆ 6.50% ನಿಂದ ಬಡ್ಡಿ ಪ್ರಾರಂಭವಾಗುತ್ತದೆ ಮತ್ತು ಹಿರಿಯ ನಾಗರಿಕರಿಗೆ 7.00 %ವರೆಗೆ ಬಡ್ಡಿಯನ್ನು ನೀಡಲಾಗುತ್ತದೆ.
ಕೆನರಾ ಬ್ಯಾಂಕ್ ನಲ್ಲಿ 2 ಲಕ್ಷ ಹೂಡಿಕೆಗೆ ಎಷ್ಟು ಬಡ್ಡಿ ನೀಡಲಾಗುತ್ತದೆ?
ಸಾಮಾನ್ಯ ಗ್ರಾಹಕರಿಗೆ, ಕೆನರಾ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಸ್ಥಿರ ಠೇವಣಿಗಳಿಗೆ 4.00% ನಿಂದ 6.50% ವರೆಗೆ ಬಡ್ಡಿದರಗಳನ್ನು ನೀಡುತ್ತದೆ . ಹಿರಿಯ ನಾಗರಿಕರಿಗೆ ಕೆನರಾ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 4.00% ನಿಂದ 7.00 % ವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಕೆನರಾ ಬ್ಯಾಂಕ್ ನಲ್ಲಿ 2 ಲಕ್ಷ ಹೂಡಿಕೆ ಮಾಡುವವರಿಗೆ ಕನಿಷ್ಠ ಅವಧಿ 15 ದಿನಗಳು ಮತ್ತು ಗರಿಷ್ಠ 10 ವರ್ಷಗಳ ಆಯ್ಕೆ ಸಿಗುತ್ತದೆ. ಇದೀಗ ನಾವು 1,2,3, ಮತ್ತು 5 ವರ್ಷಗಳ ಗಳಿಗೆ ಬಡ್ಡಿದರ ಎಷ್ಟಾಗುತ್ತದೆ ಅನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
* 1 ವರ್ಷಕ್ಕೆ ಸಾಮಾನ್ಯ ನಾಗರಿಕರು 6.40% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಹಿರಿಯ ನಾಗರಿಕರು 6.90% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ.
* 2 ವರ್ಷಕ್ಕೆ ಸಾಮಾನ್ಯ ನಾಗರಿಕರು 6.70% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಹಿರಿಯ ನಾಗರಿಕರು 7.20% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ.
* 3 ವರ್ಷಕ್ಕೆ ಸಾಮಾನ್ಯ ನಾಗರಿಕರು 6.80% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಹಿರಿಯ ನಾಗರಿಕರು 7.30% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ.
* 5 ವರ್ಷಕ್ಕೆ ಸಾಮಾನ್ಯ ನಾಗರಿಕರು 6.50% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಹಿರಿಯ ನಾಗರಿಕರು 7.00% ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ.
2 ಲಕ್ಷ ಹೂಡಿಕೆಗೆ ರಿಟರ್ನ್ ಎಷ್ಟು?
ಕೆನರಾ ಬ್ಯಾಂಕ್ FD ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ ಎಸ್ಟಿ ರಿಟರ್ನ್ ಸಿಗುತ್ತದೆ ಎಂದು ತಿಳಿದುಕೊಳ್ಳಲು ರಿಟರ್ನ್ = ಮೂಲಧನ × ಬಡ್ಡಿ ದರ × ಅವಧಿ / 100 ಪ್ರಕಾರ ಲೆಕ್ಕಾಚಾರ ಮಾಡಬೇಕು.
* 1 ವರ್ಷಕ್ಕೆ ಸಾಮಾನ್ಯ ನಾಗರಿಕರು 12,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,12,800 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ. ಇನ್ನು ಹಿರಿಯ ನಾಗರಿಕರು 13,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,13,800 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ.
* 2 ವರ್ಷಕ್ಕೆ ಸಾಮಾನ್ಯ ನಾಗರಿಕರು 26,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,26,800 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ. ಇನ್ನು ಹಿರಿಯ ನಾಗರಿಕರು 28,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,28,800 ರೂಪಾಯಿ ರಿಟರ್ನ್ ಅನ್ನು ಪಡೆದುಕೊಳ್ಳುತ್ತಾರೆ.
* 3 ವರ್ಷಕ್ಕೆ ಸಾಮಾನ್ಯ ನಾಗರಿಕರು 40,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,40,800 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ. ಇನ್ನು ಹಿರಿಯ ನಾಗರಿಕರು 43,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,43,800 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ.
* 1 ವರ್ಷಕ್ಕೆ ಸಾಮಾನ್ಯ ನಾಗರಿಕರು 65,800 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,65,800 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ. ಇನ್ನು ಹಿರಿಯ ನಾಗರಿಕರು 70,000 ರೂ. ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಒಟ್ಟು 2,70,000 ರೂಪಾಯಿ ರಿಟರ್ನ್ ಪಡೆದುಕೊಳ್ಳುತ್ತಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

