Canara Bank MCLR: ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ, ಸಾಲದ ಬಡ್ಡಿ ದರದಲ್ಲಿ ಮತ್ತೆ ಇಷ್ಟು ಏರಿಕೆ.

ಸಾಲದ ದರವನ್ನು ಹೆಚ್ಚಿಸಲು ನಿರ್ಧಾರ ಮಾಡಿದ ಕೆನರಾ ಬ್ಯಾಂಕ್.

Canara Bank MCLR Rate Hike: ಸದ್ಯ ದೇಶದಲ್ಲಿ ಹಣಕಾಸೇತರ ನಿಯಮಗಳು ಸಾಕಷ್ಟು ಬದಲಾಗುತ್ತಿವೆ ಎನ್ನಬಹುದು. RBI ಇತ್ತೀಚಿಗೆ ಬ್ಯಾಂಕ್ ಸಾಲದ ನಿಯಮದಲ್ಲಿ ಸಾಕಷ್ಟು ಹೊಸ ಹೊಸ ನಿಯಮವನ್ನು ಪರಿಚಯಿಸಿದೆ. ಸದ್ಯ RBI ತನ್ನ Repo Rate ಅನ್ನು ಪರಿಷಕರಿಸಿದೆ. RBI ಪ್ರಸ್ತುತ ತನ್ನ ರೆಪೋ ದರವನ್ನು 6.50 ರಷ್ಟು ಇರಿಸಿದೆ. ಈ ಬಾರಿ ಕೂಡ RBI ತನ್ನ ರೆಪೋ ದರದ್ಲಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

ಸದ್ಯ RBI ರೆಪೋ ದರವನ್ನು ಘೋಷಿದ ಬೆನ್ನಲ್ಲೇ ಕೆಲವು ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಪರಿಷ್ಕರಿಸಲು ಮುಂದಾಗಿವೆ. ಇದೀಗ ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ Canara Bank ತನ್ನ ಗ್ರಾಹಕರಿಗೆ ಬೇಸರದ ಸುದ್ದಿ ನೀಡಿದೆ. ನೀವು Canara Bank ನ ಗ್ರಾಹಕರಾಗಿದ್ದರೆ ಈ ಸುದ್ದಿಯ ಬಗ್ಗೆ ತಿಳಿದುಕೊಳ್ಳಿ. ಕೆನರಾ ಬ್ಯಾಂಕ್ ಇದೀಗ ಸಾಲದ ದರವನ್ನು (Interest Rate) ಹೆಚ್ಚಿಸಲು ನಿರ್ಧಾರ ಮಾಡಿದೆ.

Canara Bank MCLR Update
Image Credit: Cnbctv18

ಕೆನರಾ ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಆದ Canara Bank ಇದೀಗ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಕೆನರಾ ಬ್ಯಾಂಕ್ ತನ್ನ ಸಾಲದ ದರದ ಪ್ರಮಾಣವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಇದರಿಂದ ನಷ್ಟ ಉಂಟಾಗಲಿದೆ. ಇನ್ನುಮುಂದೆ ಈ ಬ್ಯಾಂಕ್ ಸಾಲಗಾರರ EMI ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಬ್ಯಾಂಕ್ ಸಾಲದ ಹೆಚ್ಚಳ ಬ್ಯಾಂಕ್ ನ ಕೋಟ್ಯಾಂತರ ಗ್ರಾಹಕರ ಮೇಲೆ ನಕಾರಾತ್ಮಕ ಪಾರಿಣಾಮ ಬೀರಲಿದೆ.

ಕೆನರಾ ಬ್ಯಾಂಕ್ ಸಾಲದ ದರದಲ್ಲಿ ಏರಿಕೆ
ಕೆನರಾ ಬ್ಯಾಂಕ್ ತನ್ನ ಸಾಲದ ದರವನ್ನು ಹೆಚ್ಚಿಸಿದೆ. Marginal Cost of funds based Lending Rate (MCLR) ದರವನ್ನು ಹೆಚ್ಚಿಸುವ ಮೂಲಕ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಎಂಸಿಎಲ್ ದರವನ್ನು 0.05 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲು ಕೆನರಾ ಬ್ಯಾಂಕ್ ನಿರ್ಧರಿಸಿದೆ. ಎಂಸಿಎಲ್ ಆರ್ ದರ ಹೆಚ್ಚಾದಾಗ ಸಾಲ ಪಡೆದವರಿಗೆ ಮಾಸಿಕ EMI ದರ ಕೂಡ ಹೆಚ್ಚಾಗಲಿದೆ.

Canara Bank MCLR Update
Image Credit: Bhaskar

ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ MCLR ದರ
*ರಾತ್ರಿಯ MCLR 7.95% ಏರಿಕೆಯಾಗಿದೆ.
*1 ತಿಂಗಳ MCLR ದರವು 8.05% ಆಗಿದೆ.
*ಕೆನರಾ ಬ್ಯಾಂಕ್ ಮೂರು ತಿಂಗಳ MCLR ಅನ್ನು 8.15% ಏರಿಕೆ ಮಾಡಿದೆ.
*ಆರು ತಿಂಗಳ ಎಂಸಿಎಲ್‌ಆರ್ ಈಗ ಶೇ.8.50ಕ್ಕೆ ಏರಿಸಲಾಗಿದೆ.
*ಒಂದು ವರ್ಷದ ಎಂಸಿಎಲ್‌ಆರ್ ಈಗ ಶೇ.8.70ಕ್ಕೆ ಏರಿಕೆಯಾಗಿದೆ.

Join Nadunudi News WhatsApp Group

Join Nadunudi News WhatsApp Group