Cash Limits: ಇನ್ನುಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ, ಕೇಂದ್ರದ ಇನ್ನೊಂದು ಘೋಷಣೆ.

ಮನೆಯಲ್ಲಿ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುದು ಕಾನೂನು ಬಾಹಿರ.

Cash Limit At Home: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪಾವತಿಗಳು (Online Payment) ಹೆಚ್ಚುತ್ತಿದೆ ಎನ್ನಬಹುದು. ಈ ಕಾರಣದಿಂದ ಹೆಚ್ಚಾಗಿ ಜನರು ನಗದು ವಹಿವಾಟಿನತ್ತಾ ಹೆಚ್ಚಾಗಿ ಗಮನ ಹರಿಸುತ್ತಿಲ್ಲ. ಆದರೂ ಕೂಡ UPI ವಹಿವಾಟಿನಲ್ಲಿ ಹಣದ ಮಿತಿ ಇರುವುದರಿಂದ ಜನರು ನಗದು ವಹಿವಾಟು ನಡೆಸುತ್ತಾರೆ.

ಹೀಗಾಗಿ ಬ್ಯಾಂಕ್ ಅಲ್ಲಿ ಅಥವಾ ATM ನಿಂದ ಹಣವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇರಿಸಿಕೊಳ್ಳುವುದು ಸಹಜ. ಹಣದ ಅವಶ್ಯಕತೆ ಬಿದ್ದಾಗ ಬೇರೆ ಕಡೆ ಅಲೆದಾಡುವ ಬದಲು ಮನೆಯಲ್ಲಿಯೇ ಹಣ ಇದ್ದಾರೆ ಒಳ್ಳೆಯ ಎನ್ನುವ ದೃಷ್ಟಿಯಿಂದ ಮನೆಯಲ್ಲಿ ನಗದನ್ನು ಇರಿಸಿಕೊಳ್ಳಲು ಇಷ್ಟಪಡುತ್ತಾರೆ.

cash limit at home
Image Credit: Taxconcept

ಮನೆಯಲ್ಲಿ ಹಣ ಇಡುವ ಮುನ್ನ ಆದಾಯ ಇಲಾಖೆಯ ನಿಯಮ ತಿಳಿದುಕೊಳ್ಳಿ
ಇನ್ನು ಆದಾಯ ಇಲಾಖೆ ಮನೆಯಲ್ಲಿ ಇರಿಸಲಾದ ದಾಖಲೆ ರಹಿತ ಹಣದ ವಿರುದ್ದ ದಾಳಿ ನಡೆಸಬಹುದು ಎನ್ನುವ ಬಗ್ಗೆ ನಿಮಗೆ ಅರಿವಿರಲಿ. ಹೀಗಾಗಿ ಮನೆಯಲ್ಲಿ ಇಂತಿಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು ಎಂದು ಆದಾಯ ಇಲಾಖೆ ನಿಯಮ ಮಾಡಿದೆ. ಮನೆಗಳಲ್ಲಿ ದಾಖಲೆ ಇಲ್ಲದ ಹೆಚ್ಚಿನ ಹಣಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದಾಯ ಇಲಾಖೆಯ ನಿಯಮಗಳ ಅರಿವಿಲ್ಲದೆ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟಿದ್ದರೆ ಹೆಚ್ಚಿನ ಪ್ರಮಾಣದ ದಂಡವನ್ನು ಕಟ್ಟಬೇಕಾಗುತ್ತದೆ.

ಇನ್ನುಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ
ಆದಾಯ ತೆರಿಗೆಯ ನಿಯಮಗ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ಹೆಚ್ಚಿನ ಹಣವನ್ನು ಇಟ್ಟುಕೊಳ್ಳಬಹುದು ಆದರೆ ತೆರಿಗೆ ಇಲಾಖೆಯವರು ಸಂಬಂಧಪಟ್ಟ ಹಣದ ದಾಖಲೆಯನ್ನು ಕೇಳಿದಾಗ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆ ಹಣವನ್ನು ಗಳಿಸಿದ್ದರೆ ಸಂಪೂರ್ಣ ದಾಖಲೆಯನ್ನು ನೀಡಬೇಕು. ಹೆಚ್ಚಿನ ಹಣಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಚಿಂತಿಸುವ ಅಗತ್ಯವಿಲ್ಲ.

Cash Limit At Home
Image Credit: Naidunia

ಮಿತಿಗಿಂತ ಹೆಚ್ಚಿನ ಇಟ್ಟುಕೊಂಡರು ಎಷ್ಟು ದಂಡ ಪಾವತಿಸಬೇಕು..?
ದಾಖಲೆಗಳಿಲ್ಲದ ಹಣಗಳಿಗೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಿಂದ ಮರುಪಡೆಯಲಾದ ನಗದು ಮೊತ್ತಕ್ಕೆ ಆ ಮೊತ್ತದ 137 % ವರೆಗೆ ತೆರಿಗೆ ವಿಧಿಸಬಹುದು. ಅಂದರೆ ನಿಮ್ಮ ಬಳಿ ಇರುವ ನಗದು ಮೊತ್ತದ 37 % ಪಾವತಿಸಬೇಕಾಗುತ್ತದೆ. ಇನ್ನು ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ, ಅಥವಾ ಒಮ್ಮೆಲೇ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆಯುವಾಗ ಪಾನ್ ಹಾಗೂ ಆಧಾರ್ ದಾಖಲೆಗಳನ್ನು ನೀಡಬೇಕಾಗುತ್ತದೆ.

Join Nadunudi News WhatsApp Group

ಇನ್ನು ಬ್ಯಾಂಕಿನಲ್ಲಿ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಮನೆಯಲ್ಲಿ 20 ಲಕ್ಷ ರೂಪಾಯಿಯಿಂದ ಹೆಚ್ಚಿನ ನಗದು ಇಟ್ಟುಕೊಳ್ಳುವುದು ಕಾನೂನು ಬಾಹಿರ ಕೂಡ ಆಗಿದೆ. 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನ ಮನೆಯಲ್ಲಿ ಇಟ್ಟುಕೊಂಡರೆ ತೆರಿಗೆ ಇಲಾಖೆ ದಾಳಿ ಮಾಡಿದ ಸಮಯದಲ್ಲಿ ಅಗತ್ಯ ದಾಖಲೆ ಸಲ್ಲಿಸಬೇಕು.

Join Nadunudi News WhatsApp Group