Cement Price Decrease: ಮನೆ ಕಟ್ಟುವವರಿಗೆ ಸಿಹಿ ಸುದ್ದಿ, ಸಿಮೆಂಟ್ ದರದಲ್ಲಿ ಭರ್ಜರಿ ಇಳಿಕೆ ಆಗಲಿದೆ.

Cement Price Decrease: ಬಡವರಿಗೆ ಮತ್ತು ಮಾಧ್ಯಮ ಜನರಿಗೆ ಮನೆ ಕಟ್ಟುವುದೆಂದರೆ ದೊಡ್ಡ ಸಾಧನೆ ಮಾಡಿದ ರೀತಿ. ಏಕೆಂದರೆ ಸಿಮೆಂಟ್ ಹಾಗು ಮನೆ ಕಟ್ಟಲು ಬೇಕಾದ ಇನ್ನಿತರ ವಸ್ತುಗಳ ಬೆಲೆ ದುಬಾರಿ ಆಗಿರುತ್ತದೆ. ಅದನ್ನು ಖರೀದಿಸಿ ಮನೆ ಕಟ್ಟುವುದೆಂದರೆ ಸಾಮಾನ್ಯ ಜನರಿಗೆ ದೊಡ್ಡ ಸಾಧನೆ ಎನ್ನಬಹುದು.

ಆದರೆ ವಾಸಿಸಲು ಎಲ್ಲರಿಗೂ ಮನೆ ಬೇಕು, ಹೇಗೋ ಸಾಲ ಮಾಡಿ ಮನೆ ಕಟ್ಟುತ್ತಾರೆ. ಇದೀಗ ಮನೆ ಕಟ್ಟುವವರಿಗೆ, ಮನೆ ಕಟ್ಟುತ್ತಿರುವ ಜನರಿಗೆ ಸಿಹಿ ಸುದ್ದಿ ಇಕ್ಕಿದೆ. ಸಿಮೆಂಟ್ ಬಲೆಯಲ್ಲಿ ಅಧಿಕವಾಗಿ ಕಡಿಮೆ ಆಗಿದೆ.

Good news for house builders, the price of cement will come down drastically.
Image Source: India Today

ಸಿಮೆಂಟ್ ಬೆಲೆ ಇಳಿಕೆ ಮಾಡಲು ಜಿ ಎಸ್ ಟಿ ಮಂಡಳಿಯಿಂದ ಸಭೆ
ಜಿ ಎಸ್ ಟಿ ಮಾಡಲಿ ಸಭೆ ಫೆಬ್ರವರಿ 18 ರಂದು ನಡೆಯಲಿದ್ದು ಸಿಮೆಂಟ್ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಡಳಿ ಸಭೆಯಲ್ಲಿ ಸಿಮೆಂಟ್ ಬೆಲೆಯ ಬಗ್ಗೆ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡರೆ ಸಿಮೆಂಟ್ ಬೆಲೆಯಲ್ಲಿ ಶೇಕಡಾ 20 ರಷ್ಟು ಕಡಿಮೆ ಆಗಲಿದೆ. ಇದರಿಂದ ಬಡವರಿಗೆ, ಸಾಮಾನ್ಯ ಜನರಿಗೆ ಮನೆ ಕಟ್ಟಲು ಸಹಾಯವಾಗುತ್ತದೆ ಎನ್ನಬಹುದು. ಸಿಮೆಂಟ್ ನ ಪ್ರತಿ ಚೀಲಕ್ಕೆ 30 ರಿಂದ 40 ರೂಪಾಯಿ ಕಡಿಮೆ ಆಗಬಹುದು ಎನ್ನಲಾಗುತ್ತಿದೆ.

Good news for house builders, the price of cement will come down drastically.
Imageg Source: India Today

ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಲು ಹೇಳಿದ ನಿರ್ಮಲಾ ಸೀತಾರಾಮನ್
ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ (Nirmala Sitharaman)ಇತ್ತೀಚಿಗೆ ಹೇಳಿದ್ದರು.

Join Nadunudi News WhatsApp Group

ಜಿ ಎಸ್ ಟಿ ಮಂಡಳಿ ಸಭೆಯಲ್ಲಿ ಸಿಮೆಂಟ್ ಮೇಲಿನ ತೆರಿಗೆ ಇಳಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಬಡವರಿಗೆ ಅಧಿಕವಾಗಿ ಸಹಾಯ ಆಗಲಿದೆ.

Good news for house builders, the price of cement will come down drastically.
Image Source: India Today

Join Nadunudi News WhatsApp Group