Salary Hike: ಸರ್ಕಾರೀ ನೌಕರರಿಗೆ ಕೇಂದ್ರದಿಂದ ಮತ್ತೆ ಗುಡ್ ನ್ಯೂಸ್, ಮತ್ತೆ ಸಂಬಳದಲ್ಲಿ ಇಷ್ಟು ಹೆಚ್ಚಳ.
ಇದೀಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಮಹತ್ವದ ಮಾಹಿತಿ ಯೊಂದನ್ನು ನೀಡಿದೆ.
Central Government Employees DA Hike: ಕೇಂದ್ರ ಸರ್ಕಾರ (Central Government)ಇದೀಗ ಕೇಂದ್ರ ಸರ್ಕಾರೀ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಸರ್ಕಾರೀ ನೌಕರರಿಗೆ (Government Employees)ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇತ್ತೀಚಿಗೆ DA ಹೆಚ್ಚಳದ ಕುರಿತು ಹೊಸ ಹೊಸ ಮಾಹಿತಿಗಳು ಲಭಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಮಹತ್ವದ ಮಾಹಿತಿ ಯೊಂದನ್ನು ನೀಡಿದೆ.
ಕೇಂದ್ರ ಸರ್ಕಾರೀ ನೌಕರರ ವೇತನ ಹೆಚ್ಚಳ ಸಾಧ್ಯತೆ
ಇದೀಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಮಹತ್ವದ ಮಾಹಿತಿ ಯೊಂದನ್ನು ನೀಡಿದೆ. ಕೇಂದ್ರ ಸರ್ಕಾರೀ ನೌಕರರ ತುಟ್ಟಿಭತ್ಯೆ ಶೇಕಡಾ 3 ರಷ್ಟು ಏರಿಕೆ ಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. 4 ಪ್ರತಿಶತದಷ್ಟು ಹೆಚ್ಚಳ ಮಾಡುವ ನಿರೀಕ್ಷೆಯನ್ನು ಸಹ ಹೊಂದಿದೆ. ಇದನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೊಬರ್ ಆರಂಭದಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ. ಅಂದರೆ ಉದ್ಯೋಗಿಗಳಿಗೆ ಡಿಎ (DA) ಅನ್ನು ಒಂದು ತಿಂಗಳು ಮುಂಚಿತವಾಗಿವೆ ಹೆಚ್ಚಿಸಲಾಗುವುದು.
ನೌಕರರಿಗೆ ಡಿಎ ಹೆಚ್ಚಳವಾದಾಗ ಪಿಂಚಣಿದಾರರಿಗೆ ತುಟ್ಟಿಭತ್ಯೆ ಸಹ ಹೆಚ್ಚಾಗುತ್ತದೆ. ಇದನ್ನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಇದು ಒಮ್ಮೆ ಘೋಷಣೆಯಾದರೆ ಜುಲೈ ನಿಂದ ಮುಂದಿನ ಸೂಚನೆ ಬರುವವರೆಗೂ ಡಿಎ ಬಾಕಿಯನ್ನು ವೇತನದ ಜೊತೆಗೆ ಪಾವತಿಸಲಾಗುತ್ತದೆ.
ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈ ನಲ್ಲಿ 15 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ, ಹಾಗಾಗಿ ಈ ಬಾರಿ ಡಿಎ ಶೇಕಡಾ 3 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈ ಲೆಕ್ಕದಲ್ಲಿ ಡಿಎ ಶೇಕಡಾ 42 ರಿಂದ 45 ಕ್ಕೆ ಏರುತ್ತದೆ ಮತ್ತು ಶೀಘ್ರದಲ್ಲಿ DA, DR ಏರಿಕೆಯಾಗಲಿದೆ ಎಂದು ಹೇಳಲಾಗಿದೆ.