Quiz: ಸಾರ್ವಜನಿಕರಿಗೆ ಕೇಂದ್ರದಿಂದ ಉಚಿತವಾಗಿ ಸಿಗಲಿದೆ 1 ಲಕ್ಷ ರೂ, ಗಣೇಶ ಹಬ್ಬದ ಬಂಪರ್ ಆಫರ್.

ಈ ಯೋಜನೆಯ ಅಡಿಯಲ್ಲಿ ಸಾರ್ವಜನಿಕರಿಗೆ ಕೇಂದ್ರದಿಂದ ಸಿಗಲಿದೆ ಒಂದು ಲಕ್ಷ.

Chandrayana 3 Quiz: ಇಸ್ರೋ ಜುಲೈ 14 ರಂದು ಚಂದ್ರಯಾನ 3 ಅನ್ನು ಉಡಾವಣೆ ಮಾಡಿ ಬಾಹ್ಯಾಕಾಶದಲ್ಲಿ ಭಾರತದ ಹೆಸರಿನಲ್ಲಿ ಇತಿಹಾಸ ಬರೆದಿದೆ. ಚಂದ್ರಯಾನ 3 (Chandrayaan 3) ಯಶಸ್ಸಿಯಾಗಿ ದಕ್ಷಿಣ ದ್ರುವದಲ್ಲಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆದಿದೆ.

August 23 ಭಾರತೀಯ ಪ್ರಜೆಗಳಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದಿದೆ.

Get Rewards up to 1 Lakh for participating in Chandrayan 3 Quiz.
Image Credit: News18

ಬಾಹ್ಯಾಕಾಶದಲ್ಲಿ ಇತಿಹಾಸದ ಬರೆದ ಭಾರತ
ಈಗಾಗಲೇ ಸಾಕಷ್ಟು ದೇಶವು ಚಂದ್ರಯಾನವನ್ನು ಉಡಾವಣೆ ಮಾಡಿದ್ದು ದಕ್ಷಿಣ ದ್ರುವದಲ್ಲಿ ಯಾವುದೇ ಯಶಸ್ವಿಯಾಗಿಲ್ಲ. ಇನ್ನು ಆಗಸ್ಟ್ 23 ಬುಧವಾರ ಸಂಜೆ 6.04 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ (Vikarm Lander) ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದೆ.

ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಚಂದ್ರಯಾನ 3 ಭಾರತದ ಹಿರಿಮೆಯನ್ನು ಇನ್ನು ಎತ್ತರಕ್ಕೆ ಕೊಂಡೊಯ್ದಿದೆ. ಚಂದ್ರಾಯಾನ 3 ಯ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ವಿಶೇಷವಾಗಿ ನಾಮಕರಣ ಮಾಡಿದ್ದರು. ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ‘ಶಿವಶಕ್ತಿ’ Shiva Shakthi) ಎಂದು ಕರೆಯಲಾಗುತ್ತದೆ ಎಂದು ಘೋಷಣೆ ಹೊರಡಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರ ಚಂದ್ರಯಾನ 3 ಯಶಸ್ಸನ್ನು ಗುರುತಿಸಲು ಹೊಸ ಹೆಜ್ಜೆ ಇಟ್ಟಿದೆ.

The central government has given a bumper offer to the people
Image Credit: News9live

ಸಾರ್ವಜನಿಕರಿಗೆ ಬಂಪರ್ ಆಫರ್ ನೀಡಿದೆ ಕೇಂದ್ರ ಸರ್ಕಾರ
ಸದ್ಯ ಇಸ್ರೋ ಮೈಗೌ ಸಹಯೋಗದೊಂದಿಗೆ ಚಂದ್ರಯಾನ 3 ‘ಮಹಾ ರಸಪ್ರಶ್ನೆ’ ಪ್ರಾರಂಭಿಸಿದೆ. ಈ ರಸ ಪ್ರಶ್ನೆಯಲ್ಲಿ ಭಾಗವಹಿಸಲು ಇಚ್ಛಿಸುವವರು MyGov Website ನಲ್ಲಿ ನೋಂದಾಯಿಸಿಕೊಳ್ಳಬಹುದು. ಸ್ಪರ್ದಿಗಳು ನಗದು ಬಹುಮಾನದ ಜೊತೆಗೆ Partition Certificate ಕೂಡ ಪಡೆಯಬಹುದು.

Join Nadunudi News WhatsApp Group

ಉಚಿತವಾಗಿ ಪಡೆಯಬಹುದು ಭರ್ಜರಿ 1 ಲಕ್ಷ
ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರು ಬರೋಬ್ಬರಿ 1 ಲಕ್ಷ ಹಣವನ್ನು ಗೆಲ್ಲುವ ಅವಕಾಶ ಇರುತ್ತದೆ. ಎರಡನೇ ವಿಜೇತರಿಗೆ 75,000 ರೂ., ಮೂರನೇ ಸ್ಥಾನವನ್ನ ಪಡೆದವರಿಗೆ 50,000 ರೂ. ಬಹುಮಾನ ಸಿಗುತ್ತದೆ. ಭಾರತೀಯ ಪ್ರತಿ ಪ್ರಜೆ ಕೂಡ ಚಂದ್ರಯಾನ 3 ಮಹಾ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು. ಇನ್ನು 10 ಪ್ರಶ್ನೆಗಳನ್ನು ಒಳಗೊಂಡಿದು, ಪ್ರತಿ ಪ್ರಶ್ನೆ ಉತ್ತರ ನಿದಾಳು 300 ಸೆಕೆಂಡುಗಳ ಸಮಯಾವಕಾಶ ಇರುತ್ತದೆ.

Join Nadunudi News WhatsApp Group