Gas Subsidy: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಮತ್ತೆ ಆರಂಭ ಆಗಲಿದೆ ಸಬ್ಸಿಡಿ ಯೋಜನೆ.

ಕೇಂದ್ರ ಸರ್ಕಾರ ಮತ್ತೆ ಗ್ಯಾಸ್ ಮೇಲೆ ಸಬ್ಸಿಡಿ ಆರಂಭ ಮಾಡಲಿದೆ ಅನ್ನುವ ಮಾಹಿತಿ ಈಗ ತಿಳಿದುಬಂದಿದೆ.

Gas Cylinder Subisdy: ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದೆ. ವಸ್ತುಗಳ ಗ್ರಾಹಕರ ಕೈಗೆಟುಕದ ಪರಿಸ್ಥಿಯಲ್ಲಿದೆ. ಇನ್ನು ಈ ಬಾರಿಯ ಹಣಕಾಸು ವರ್ಷ ಜನಸಾಮ್ಯಾರಿಗೆ ಸಾಕಷ್ಟು ಆರ್ಥಿಕ ನಷ್ಟವನ್ನು ಉಂಟುಮಾಡಿದೆ.

ಇತೀಚೆಗಂತೂ ಅಡುಗೆ ಅನಿಲ ಬೆಲೆಯಂತು ಏರುಗತಿಯಲ್ಲಿ ಸಾಗುತ್ತಿದೆ. ಗ್ಯಾಸ್ ಸಿಲಿಂಡರ್ (Gas Cylinder) ಗಳ ಬೆಲೆ ಇಳಿಕೆಯ ಬಗೆಗೆ ಸರ್ಕಾರ ಈವರೆಗೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ ಇದೀಗ ಗ್ಯಾಸ್ ಸಿಲಿಂಡರ್ ಗಳ ಕುರಿತಾಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

It is now known that the central government is going to start subsidy on gas again.
Image Credit: abplive

ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಕೇಂದ್ರ ಮೋದಿ ಸರ್ಕಾರ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಜನಸಾಮಾನ್ಯರಿಗೆ ಉಚಿತ ಗ್ಯಾಸ್ ಸೌಲಭ್ಯ ದೊರಕಿತ್ತು. ಇದೀಗ ಮೋದಿ ಸರ್ಕಾರ ಗ್ಯಾಸ್ ಸಿಲಿಂಡರ್ ಗಳ ಸಬ್ಸಿಡಿಯನ್ನು ಮತ್ತೆ ಆರಂಭಿಸಲಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿ ಕುರಿತು ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ.

It is said that the central government has decided to give subsidy on gas cylinders again.
Image Credit: ndtv

ಸಿಲಿಂಡರ್ ಗಳ ಮೇಲೆ ಸಿಗಲಿದೆ ಸಬ್ಸಿಡಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ನೀಡುವ ಬಗ್ಗೆ ಮರುಪರಿಶೀಲನೆ ನಡೆಸಲಿದೆ. ಈ ಹಿಂದೆ 12 ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಲಭ್ಯವಿತ್ತು. ಒಂದು ಕುಟುಂಬವು ಪ್ರತಿ ವರ್ಷ ಮೂರು ಸಿಲಿಂಡರ್ ಗಳನ್ನೂ ಬಳಸಿದರೆ, ನಾಲ್ಕರಿಂದ ಏಳು ಸಿಲಿಂಡರ್ ಗಳನ್ನೂ ತೆಗೆದುಕೊಳ್ಳುವವರಿಗಿಂತ ಹೆಚ್ಚಿನ ಸಬ್ಸಿಡಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group