ನಟಿ ಕವಿತಾ ಗೌಡ ಮತ್ತು ಚಂದನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸದ್ಯ ಕಿರುತೆರೆಯಲ್ಲಿ ಬಹಳ ಸುದ್ದಿಯನ್ನ ಮಾಡಿದ ಜೋಡಿಗಳಲ್ಲಿ ಚಂದನ್ ಮತ್ತು ಕವಿತಾ ಗೌಡ ಕೂಡ ಒಬ್ಬರು ಎಂದು ಹೇಳಬಹುದು. ಮೊದಲು ಧಾರಾವಾಹಿಯಲ್ಲಿ ಕಾಣಿಸಿಕೊಂಡ ಈ ಜೋಡಿ ನಂತರ ಹೊರಗಡೆ ಕೂಡ ಬಹಳ ಹೆಚ್ಚಾಗಿ ಕಾಣಿಸಿಕೊಂಡಿತು ಎಂದು ಹೇಳಬಹುದು. ಹೌದು ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನ ಯಾರು ತಾನೇ ನೋಡಿರುವುದಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಬಹಳ ಸುದ್ದಿಯಾಗಿದ್ದ ಧಾರಾವಾಹಿ ಅಂದರೆ ಅದೂ ಲಕ್ಷ್ಮಿ ಬಾರಮ್ಮ ಧಾರಾವಾಹಿ ಎಂದು ಹೇಳಬಹುದು. ಇನ್ನು ಈ ಧಾರಾವಾಹಿಯಲ್ಲಿ ಚಂದನ್ ಅವರು ನಾಯಕ ನಟನಾಗಿ ಕಾಣಿಸಿಕೊಂಡರೆ ಕವಿತಾ ಗೌಡ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡರು ಎಂದು ಹೇಳಬಹುದು.
ಈ ಧಾರಾವಾಹಿ ಒಳ್ಳೆಯ ಹೆಸರನ್ನ ಮಾಡಿದ ಕಾರಣ ಇವರಿಬ್ಬರಿಗೂ ಕೂಡ ಈ ಧಾರಾವಾಹಿಯ ಮೂಲಕ ಒಳ್ಳೆಯ ಹೆಸರು ಬಂತು ಎಂದು ಹೇಳಬಹುದು. ಇನ್ನು ಧಾರಾವಾಹಿ ಆದ ಬಳಿಕ ಚಂದನ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು ಮತ್ತು ಅದೇ ರೀತಿಯಲ್ಲಿ ಕವಿತಾ ಗೌಡ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು ಎಂದು ಹೇಳಬಹುದು. ಚಿತ್ರದಲ್ಲಿ ಯಶಸ್ಸನ್ನ ಕಂಡ ನಂತರ ಚಂದನ್ ಅವರ ಜೀವನವೇ ಬದಲಾಯಿತು ಎಂದು ಹೇಳಬಹುದು. ಇನ್ನು ಇಬ್ಬರು ಕೂಡ ಚಿತ್ರರಂಗದಲ್ಲಿ ಯಶಸ್ಸನ್ನ ಕಂಡ ನಂತರ ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಅನಿಸಿಕೊಂಡಿದ್ದ ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡರು ಎಂದು ಹೇಳಬಹುದು.
ಇದಾದ ನಂತರ ಇಬ್ಬರ ನಡುವೆ ಪ್ರೇಮವಾಗಿದ್ದು ಈ ವಿಷಯ ಯಾರಿಗೂ ತಿಳಿದಿರಲಿಲ್ಲ ಎಂದು ಹೇಳಬಹುದು, ಆದರೆ ಕೆಲವು ತಿಂಗಳ ಹಿಂದೆ ಈ ವಿಷಯ ಎಲ್ಲರಿಗೂ ತಿಳಿದಿದ್ದು ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನ ಕೂಡ ಮಾಡಿಕೊಂಡರು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅವರು ಸಡನ್ ಆಗಿ ಮದುವೆ ಮಾಡಿಕೊಂಡಿದ್ದು ಸದ್ಯ ಮದುವೆಯ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು.
ಬಹಳ ಸರಳವಾಗಿ ಚಂದನ್ ಮತ್ತು ಕವಿತಾ ಗೌಡ ಅವರು ಮದುವೆಯನ್ನ ಮಾಡಿಕೊಂಡರು ಕೆಲವು ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಬಹುದು. ಇಬ್ಬರು ಕೂಡ ಮಾಸ್ಕ ಧರಿಸಿಕೊಂಡು ಮದುವೆಯನ್ನ ಆಗಿದ್ದು ಸದ್ಯ ಅವರ ಮದುವೆಯ ಸುಂದರ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಸ್ನೇಹಿತರೆ ನಾವು ಈಗ ನಿಮಗೆ ಚಂದನ್ ಮತ್ತು ಕವಿತಾ ಗೌಡ ಅವರ ಮದುವೆಯ ಕೆಲವು ಸುಂದರ ಕ್ಷಣಗಳ ವಿಡಿಯೋವನ್ನು ನಿಮಗೆ ತೋರಿಸುತ್ತೀವಿ ನೋಡಿ ಮತ್ತು ಇಬ್ಬರಿಗೂ ಶುಭಾಶಯವನ್ನ ಕೇಳಿ.