Ads By Google

Chandan About Niveditha: ನಿವೇದಿತಾ ಗರ್ಭಿಣಿಯಾದರೆ ನನಗೆ ಕಷ್ಟವಾಗುತ್ತದೆ, ಸ್ಪಷ್ಟನೆ ಕೊಟ್ಟ ಚಂದನ್ ಶೆಟ್ಟಿ.

Ads By Google

Chandan Shetty About Niveditha Gowda Pregnancy: ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಜನರಿಗೆ ಪರಿಚಿತರಾದ ಜೋಡಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ (Chadan Shetty).

ಬಿಗ್ ಬಾಸ್ ಸೀಸನ್ 5 ರಲ್ಲಿ ಚಂದನ್ ಶೆಟ್ಟಿ ವಿನ್ನರ್ ಆಗಿ ಕರ್ನಾಟಕ ಜನರ ಮೆಚ್ಚುಗೆಯನ್ನು ಪಡೆದುಕೊಂಡರು. ಚಂದನ್ ಶೆಟ್ಟಿ ಹಾಡುಗಳ ಜೊತೆಗೆ ಈಗ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ.

ಚಂದನ್ ಶೆಟ್ಟಿ ಹಲವು ಸಿನಿಮಾಗಳ ಹಾಡಿಗೆ ಧ್ವನಿಯಾಗಿದ್ದಾರೆ. ಇವರು ಹಾಡಿರುವ ಹಾಡುಗಳು ಹಿಟ್ ಆಗಿದೆ. ಆದರಿಂದ ಚಂದನ್ ಶೆಟ್ಟಿ ಹೆಚ್ಚು ಫೇಮಸ್ ಆಗಿರುವ ಗಾಯಕ ನಟ.

Image Source: India Today

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ
ನಿವೇದಿತಾ ಗೌಡ (Niveditha Gowda) ಮತ್ತು ಚಂದನ್ ಶೆಟ್ಟಿ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಭೇಟಿ ಮಾಡಿ ನಂತರ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಈ ವಿಚಾರ ಎಲ್ಲರಿಗೂ ತಿಳಿದೇ ಇದೆ. ನಿವೇದಿತಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆಗಿದ್ದಾರೆ.

ಮೊನ್ನೆ ಅಷ್ಟೇ ನಿವೇದಿತಾ ಹಾಗು ಚಂದನ್ ಶೆಟ್ಟಿ ಮಗು ಪಡೆಯುವ ಬಗ್ಗೆ ಸಾಕಷ್ಟು ಸುದ್ದಿಯಾಯಿತು. ಫಾದರ್ ಎನ್ನುವ ರೀಲ್ಸ್ ಮೂಲಕ ಚಂದನ್ ಮತ್ತು ನಿವೇದಿತಾ ಅಭಿಮಾನಿಗಳ ಮನದಲ್ಲಿ ಖುಷಿ ತರಿಸಿದ್ದರು. ಆದರೆ ನಂತರ ಅದು ತಮಾಷೆಗಾಗಿ ಮಾಡಿರುವುದು, ನಮಗೆ ಇಷ್ಟು ಬೇಗ ಮಗು ಪಡೆಯುವ ಆಲೋಚನೆ ಇಲ್ಲ ಅಂತ ಚಂದನ್ ಶೆಟ್ಟಿ ಹೇಳಿಕೊಂಡಿದ್ದಾರೆ.

Image Source: India Today

ಫಾದರ್ ಆಗುವ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟ ಚಂದನ್ ಶೆಟ್ಟಿ
ಕಿರುತೆರೆಯ ಸೆಲಬ್ರೆಟಿ ಕಪಲ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟ ಆರಂಭದಿಂದಲೂ ನೆಟ್ಟಿಗರು ಕೇಳುತ್ತಿರುವುದು ಒಂದೇ ಪ್ರಶ್ನೆ, ಜೂನಿಯರ್ ನೀವಿ ಅಥವಾ ಚಂದನ್ ಯಾವಾಗ ಎಂದು.

ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಫನ್ನಿ ವಿಡಿಯೋ ಅಪ್ಲೋಡ್ ಮಾಡಿದರು ಪ್ರತಿಯೊಂದನ್ನು ಮಗುವಿಗೆ ಲಿಂಕ್ ಮಾಡುತ್ತಾರೆ. ಅದರಲ್ಲೂ ಕೆಲವು ದಿನಗಳ ಹಿಂದೆ ಫಾದರ್ ಎಂದು ಕ್ರಿಯೇಟ್ ಮಾಡಿದ ವಿಡಿಯೋ ದೊಡ್ಡ ಸಂಕಷ್ಟದಲ್ಲಿ ಸಿಲುಕಿಸಿದೆ. ಈ ವಿಚಾರದ ಬಗ್ಗೆ ಚಂದನ್ ಶೆಟ್ಟಿ ಎರೆಡೆರಡು ಸಲ ಸ್ಪಷ್ಟನೆ ನೀಡಿದ್ದಾರೆ.

Image Source: India Today

ಫಾದರ್ ವಿಡಿಯೋ ಮಾಡಿರುವುದು ತಮಾಷೆಗಾಗಿ ಎಂದ ಚಂದನ್
ಫಾದರ್ ವಿಡಿಯೋ ತಮಾಷೆಗಾಗಿ ಮಾಡಿರುವುದು. ಎಲ್ಲರೂ ನಾನು ತಂದೆ ಆಗುತ್ತಿದ್ದಿನಿ ಅಂದುಕೊಂಡಿದ್ದರು. ಅದಕ್ಕೆ ನನ್ನ ಸ್ನೇಹಿತ ಕರೆ ಮಾಡಿ ಹೇಗಿದ್ದರೂ ನ್ಯೂಸ್ ಆಗಿದೆ, ಮಗು ಮಾಡಿಕೊಂಡು ಬಿಡು ಎಂದು ಹೇಳಿದ.

ನ್ಯೂಸ್ ಆಗಿದೆ ಎಂದು ನಾನು ಮಗು ಮಾಡಿಕೊಳ್ಳಲು ಆಗುವುದಿಲ್ಲ, ಮಗು ಮಾಡಿಕೊಳ್ಳುವುದಕ್ಕೆ ನಾನು ರೆಡಿ ಇಲ್ಲ. ನಿವೇದಿತಾ ಗೌಡ ಕೂಡ ಟಿವಿ ಶೋನಲ್ಲಿ ಬ್ಯುಸಿಯಾಗಿದ್ದಾರೆ ನಾನು ನನ್ನ ಮ್ಯೂಸಿಕ್ ಶೋನಲ್ಲಿ ಬ್ಯುಸಿಯಾಗಿರುವೆ. ಇನ್ನು ಸ್ವಲ್ಪ ಜೀವನದಲ್ಲಿ ಸಾಧನೆ ಮಾಡಿ ಆನಂತರ ಮಕ್ಕಳು ಮಾಡಿಕೊಳ್ಳುತ್ತೀವಿ.

ಸಿಹಿ ಸುದ್ದಿಯನ್ನು ನಾನೇ ಕೊಡುವುದು ಹೇಳುವಾಗ ಏನಾದರೂ ಒಂದು ಟ್ವಿಸ್ಟ್‌ ಕೊಟ್ಟು ಡಿಫರೆಂಟ್ ಆಗಿ ಹೇಳುವೆ. ಸದ್ಯಕ್ಕೆ ಇಲ್ಲ ಎಂದು ಚಂದನ್ ಶೆಟ್ಟಿ ಖಾಸಗಿ ವಾಹಿನಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

Image Source: Times Of India

ನಿವೇದಿತಾಗೆ ಮೊದಲು ಸಾಧನೆ ಕಡೆ ಗಮನ ಕೊಡು ಎಂದ ಚಂದನ್
ಚಂದನ್ ಫಾದರ್ ಆಗಿದ್ದಾರೆ ಅನ್ನುವ ವಿಚಾರ ವೈರಲ್ ಆಗುತ್ತಿದ್ದಂತೆ ನೀವಿ ಒಂದು ಸಲ ನನಗೆ ಶಾಕ್ ಕೊಟ್ಟಳು. ಫಾದರ್ ಫಾದರ್ ಅಂತಿದ್ದಾರೆ ನಾನು ಈಗ ಮದರ್ (Mother) ಆಗಬೇಕು ಎಂದಿದ್ದಳು.

ನೀನು ಮದರ್ ಆದರೆ ನಾನು ಓರಿಜಿನಲ್ ಮದರ್ ಆಗಬೇಕು ಎಂದು ಹೇಳಿದೆ. 24 ಗಂಟೆ ಕೈಯಲ್ಲಿ ನಾನು ಮಗು ಹಿಡಿದುಕೊಂಡಿರಬೇಕು ಅದಕ್ಕೆ ಸದ್ಯಕ್ಕೆ ಬೇಡಮ್ಮ ನೀನು ಆರಾಮ್ ಆಗಿ ಕೆಲಸದಲ್ಲಿ ಬ್ಯುಸಿಯಾಗಿರು. ಮೊದಲ ಸಾಧನೆ ಕಡೆ ಮಗನ ಕೊಡು ಎಂದಿದ್ದಾರೆ ಚಂದನ್.

 

Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: Chanan shetty Chandan About Niveditha chandan shetty chandan shetty age chandan shetty and niveditha gowda gowda news chandan shetty family chandan shetty instagram chandan shetty latest news chandan shetty movie niveditha gowda niveditha gowda and chandan shetty niveditha gowda and chandan shetty love story niveditha gowda and chandan shetty reels

Recent Stories

  • Information
  • Main News
  • Social media
  • Sport

Rohith Sharma: ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ…? ಅಸಲಿ ಕಾರಣ ತಿಳಿಸಿದ ಶರ್ಮ.

Rohith Sharma Ate Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…

2024-07-03
  • Blog
  • Business
  • Headline
  • Information
  • Main News
  • money

BSNL Annual Plan: ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ಕಿರಿಕಿರಿ ಇಲ್ಲ, BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ.

BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…

2024-07-03
  • Education
  • Headline
  • Information
  • Main News
  • Press

KSRTC Bus Driver Job: KSRTC ಯಿಂದ 13000 ಹುದ್ದೆಗಳ ನೇಮಕಾತಿ, ಇಂದೇ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ.

KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…

2024-07-03
  • Business
  • Information
  • Main News
  • money
  • Money Investment

Account Minimum Balance: ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, ಇನ್ಮುಂದೆ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು

Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…

2024-07-03
  • Information
  • Main News
  • Press
  • Regional

Ration Card Application: ಹೊಸ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ಘೋಷಣೆ

New Ration Card Application: ಸದ್ಯ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ…

2024-07-03
  • Information
  • Main News
  • Sport
  • World

World Cup Trophy: ICC ವಿಶ್ವಕಪ್ ತಯಾರಿಸುವುದು ಯಾರು..? ಒಂದು ವಿಶ್ವಕಪ್ ಬೆಲೆ ಮತ್ತು ತೂಕ ಎಷ್ಟಿರುತ್ತೆ ನೋಡಿ.

Details About World Cup Trophy: ಸ್ಪೋಟ್ಸ್ ವಿಭಾಗದಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ…

2024-07-03