Niveditha Gowda Wedding Anniversary: ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ.

Niveditha Gowda And Chandan Shetty Celebrate Wedding Anniversary: ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ  ಇಬ್ಬರುಬಿಗ್ ಬಾಸ್ ನಿಂದ ಪರಿಚಯವಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.

ಚಂದನ್ ಶೆಟ್ಟಿ ನಿವೇದಿತಾ ಅವರನ್ನು ತುಂಬಾ ಪ್ರೀತಿ ಮಾಡುತ್ತಾರೆ. ಗಾಯಕ ಚಂದನ್ ಶೆಟ್ಟಿ ನಟಿ ನಿವೇದಿತಾ ಗೌಡ ಮದುವೆ ಆಗಿ 3 ವರ್ಷ ಕಳೆದಿದೆ. ನಿವೇದಿತಾ ಗೌಡ (Niveditha Gowda) ಪ್ರೀತಿಯಿಂದ ಚಂದನ್ ಗೆ ವಿಶ್ ಮಾಡಿದ್ದಾರೆ.

Nivedita Gowda and Chandan Shetty at Wedding Anniversary Khushi
Image Credit: youtube

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆ ವಾರ್ಷಿಕೋತ್ಸವ
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪ್ರೀತಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಯಾವಾಗಲೂ ನನ್ನನ್ನು ಪ್ರೀತಿಸುತ್ತಿರಿ ಎಂದು ನಿವೇದಿತಾ ಗೌಡ ತಮ್ಮ ಇನ್ಸ್ಟಾಗ್ರಾ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

2020 ಫೆಬ್ರವರಿ 26 ರಂದು ಚಂದನ್ ಶೆಟ್ಟಿ ನಟಿ ನಿವೇದಿತಾ ಗೌಡ ಅದ್ಧೂರಿಯಾಗಿ ಮದುವೆ ಆಗಿದ್ದರು. ಎಲ್ಲರೂ ಈ ಜೋಡಿಯನ್ನು ಮೆಚ್ಚಿಕೊಂಡಿದ್ದರು.

Nivedita Gowda celebrated her wedding anniversary with her husband
Image Credit: youtube

ಸಾಕಷ್ಟು ಜನರನ್ನು ಮೋಡಿ ನಿವೇದಿತಾ ಚಂದನ್ ಜೋಡಿ
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರಾಜಾ ರಾಣಿ ಸೀಸನ್ 1 ರ ಶೋ ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಇಬ್ಬರು ಅಲ್ಲಿ ಪ್ರಪೋಸ್ ಕಾಂಟ್ರವರ್ಸಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

ಅಲ್ಲದೇ ಕೆಲವು ದಿನಗಳ ಹಿಂದೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಪ್ಪ ಅಮ್ಮ ಆಗ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಆ ಸುದ್ದಿ ಸುಳ್ಳು ಎಂದು ಚಂದನ್ ಅವರೇ ಹೇಳಿದ್ದರು. ನಟಿ ನಿವೇದಿತಾ ಗೌಡ ಕಿರುತೆರೆ ಶೋ ನಲ್ಲಿ ಸಕ್ರಿಯರಾಗಿದ್ದಾರೆ.

Actress Nivedita Gowda shared the wedding anniversary video on YouTube
Image Credit: youtube

ಗಿಚ್ಚಿ ಗಿಲಿಗಿಲಿ ಶೋ ಮೂಲಕ ಸಾಕಷ್ಟು ಜನರ ಮನ ಗೆದ್ದಿದ್ದಾರೆ. ಇನ್ನು ಚಂದನ್ ಶೆಟ್ಟಿ ಹಾಡಿನ ಜೊತೆಗೆ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಈ ಜೋಡಿ ಸಾಕಷ್ಟು ಜನರನ್ನು ಮೋಡಿ ಮಾಡಿದೆ ಎನ್ನಬಹುದು.

Join Nadunudi News WhatsApp Group