Chandan Shetty US Trip: ನಿವೇದಿತಾಗೆ ಪ್ಯಾರಿಸ್ ನಿಂದ ಹಲವು ಗಿಫ್ಟ್ ತಂದ ಚಂದನ್ ಶೆಟ್ಟಿ.

Chandan Shetty brought Nivedita a gift from Paris: ಚಂದನವನದ ಕ್ಯೂಟ್ ಜೋಡಿಯಾದ ನಿವೇದಿತಾ ಗೌಡ (Nivedita Gowda) ಹಾಗೂ ಚಂದನ್ ಶೆಟ್ಟಿ (Chandan Shetty)  ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ನಿವೇದಿತಾ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಸಾಕಷ್ಟು ಹರಡಿದ್ದವು. ಈ ವಿಷಯದ ಬಗ್ಗೆ ಈ ಜೋಡಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. 

Chandan Shetty brought Nivedita many gifts from Paris.
Image Credit: instagram

ಇದೀಗ ಚಂದನ್ ಶೆಟ್ಟಿ ಪ್ಯಾರಿಸ್ (Paris) ನಿಂದ ಹಿಂತುರಿಗಿದ್ದಾರೆ. ನಿವೇದಿತಾ ಅವರಿಗಾಗಲಿ ಚಂದನ್ ಸ್ಪೆಷಲ್ ಗಿಫ್ಟ್ ತಂದಿದ್ದಾರೆ. ಈ ವಿಷಯವನ್ನು ನಿವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿವೇದಿತಾಗೆ ಪ್ಯಾರಿಸ್ ನಿಂದ ಸ್ಪೆಷಲ್ ಗಿಫ್ಟ್ ತಂದ ಚಂದನ್ ಶೆಟ್ಟಿ
ನಿವೇದಿತಾ ಅವರಿಗಾಗಿ ಚಂದನ್ ಶೆಟ್ಟಿ ಪ್ಯಾರಿಸ್ ನಿಂದ ಬರುವಾಗ ಸಾಕಷ್ಟು ಉಡುಗೊರೆಗಳನ್ನು ತಂದಿದ್ದಾರೆ. ಈ ವಿಷಯವನ್ನು ನಿವೇದಿತಾ ಗೌಡ ತಮ್ಮ ಯೌಟ್ಯೂಬ್ ಚಾನೆಲ್ (YouTube Channel) ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ನಿವಿ ಚಂದನ್ ತಂದ ಪ್ಯಾರಿಸ್ ಉಡುಗೊರೆಗಳನ್ನು ತೋರಿಸಿದ್ದಾರೆ.

Chandan Shetty brings gifts to Nivedita Gowda from Paris
Image Credit: instagram

ಚಂದನ್ ಶೆಟ್ಟಿ- ನಿವೇದಿತಾ ಗೌಡ
ಇನ್ನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಚಂದನ್ ಹಾಗೂ ನಿವೇದಿತಾ ಮಾಡಿದ Fat+ Her ವಿಡಿಯೋ ಬಾರಿ ವೈರಲ್ ಆಗಿದ್ದು, ನಿವೇದಿತಾ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿಗಳು ಸಾಕಷ್ಟು ಹರಡಿದ್ದವು.

Join Nadunudi News WhatsApp Group

ಇನ್ನು ಈ ವಿಷಯದ ಬಗ್ಗೆ ನಿವಿ ಹಾಗೂ ಚಂದನ್ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಚಂದನ್ ನಿವಿಗಾಗಿ ತಂದ ಗಿಫ್ಟ್ ಗಳನ್ನೂ ನಿವೇದಿತಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

Nivedita Gowda shared a video of her husband's gifts from Paris
Image Credit: instagram

ಚಂದನ್ ತಂದ ಉಡುಗೊರೆಯಲ್ಲಿ ಗೋಲ್ಡ್ ಡ್ರೆಸ್ ಇಷ್ಟಪಟ್ಟ ನಿವಿ
ನಿವೇದಿತಾ ಅವರಿಗಾಗಿ ಚಂದನ್ ಶೆಟ್ಟಿ ಪ್ಯಾರಿಸ್ ನಿಂದ ಬರುವಾಗ ಸಾಕಷ್ಟು ಉಡುಗೊರೆಗಳನ್ನು ತಂದಿದ್ದಾರೆ. ಚಿಟ್ಟೆಗಳಿರುವ ಕೀ ಚೈನ್, ರಿರಿಸ್ ನಿಂದ ಐ ವಾಚ್, ಹಾಗೂ ಹಲವಾರು ಡ್ರೆಸ್ ಗಳನ್ನೂ ನಿವೇದಿತಾ ಅವರಿಗಾಗಿ ತಂದಿದ್ದರು.

ಚಂದನ್ ತಂದ ಡ್ರೆಸ್ ಗಳಲ್ಲಿ ನಿವೇದಿತಾ ಅವರಿಗೆ ಗೋಲ್ಡ್ ಕಲರ್ ಡ್ರೆಸ್ (Gold Dress) ನಿವೇದಿತಾ ಅವರಿಗೆ ತುಂಬಾ ಇಷ್ಟ ಆಗಿದೆ ಹಾಗೂ ಈ ಗೋಲ್ಡ್ ಕಲರ್ ಡ್ರೆಸ್ ಅನ್ನು ಅವರೇ ಪಾರ್ಟಿ ಹೋಸ್ಟ್ ಮಾಡಿದಾಗ ಹಾಕಿಕೊಳ್ಳುತ್ತೇನೆ ಎಂದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group