Maruti Swift Car: 1 ಲಕ್ಷ ರೂಪಾಯಿ ಕೊಟ್ಟು ಸ್ವಿಫ್ಟ್ ಕಾರ್ ಮನೆಗೆ ತಗೆದುಕೊಂಡು ಹೋಗಬಹುದು, ಆಫರ್ ಬಿಡುಗಡೆ.
Maruti Suzuki Swift Car Down Payment: ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಹೊಸ ಕಾರು ಒಂದು ಬಿಡುಗಡೆಯಾಗಿದೆ.
ಕಾರು ಖರೀದಿಸುವವರಿಗೆ ಇದು ಸಿಹಿಯ ವಿಚಾರ ಎನ್ನಬಹುದು. ಕಡಿಮೆ ಬೀಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರು ಒಂದು ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಕಾರಿನ ಬೆಲೆ ಕಡಿಮೆ ಆಗಿದ್ದು ಹೊಸ ಹೊಸ ರೂಪಾಂತರಗಳನ್ನು ಒಳಗೊಂಡಿದೆ.
ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಹೊಸ ಕಾರು ಬಿಡುಗಡೆ
ಇದೀಗ ಮಾರುಕಟ್ಟೆಯಲ್ಲಿ ಹೊಸ ಕಾರು ಒಂದು ಬಿಡುಗಡೆಯಾಗಿ ಕಾರು ಪ್ರಿಯರ ಗಮನ ಸೆಳೆಯುತ್ತಿದೆ. ಒಂದು ಲಕ್ಷ ಕೊಟ್ಟು ಈ ಕಾರನ್ನು ಖರೀದಿಸಬಹುದು. ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದವರ ನೆಚ್ಚಿನ ಕಾರು ಎಂದರೆ ಅದು ಸುಜುಕಿ ಕಂಪನಿಯ ಸ್ವಿಫ್ಟ್ ಕಾರು (Maruti Suzuki).
ಈ ಕಾರು ಟಾಪ್ ಸೇಲಿಂಗ್ ಕಾರುಗಳಲ್ಲಿ ಒಂದಾಗಿದೆ. ಅಲ್ಲದೆ ಈ ಕಾರು ಹೆಚ್ಚು ಮೈಲೇಜ್ ನೀಡುತ್ತದೆ. ಈ ಕಾರಣದಿಂದ ಮಾಧ್ಯಮ ವರ್ಗದ ಜನರಿಗೆ ಬಹಳ ಇಷ್ಟವಾಗುತ್ತಿದೆ. ಮೈಲೇಜ್ ಅಲ್ಲದೆ ನೋಡುವುದಕ್ಕೂ ಕೂಡ ಕಾರು ಸಖತ್ ಸ್ಟೈಲಿಶ್ ಆಗಿದೆ.
ಸುಜುಕಿ ಸ್ವಿಫ್ಟ್ ಕಾರಿನ ಬೆಲೆ
ಮೊದಲು ರೂಪಾಯಿ 1 ಲಕ್ಷ ಕೊಟ್ಟು ಈ ಕಾರನ್ನು ಖರೀದಿಸಿ ಮನೆಗೆ ತೆಗೆದುಕೊಂಡ ಹೋಗಬಹುದು. ಹಾಗಂತ ಈ ಕಾರಿನ ಬೆಲೆ ಒಂದು ಲಕ್ಷ ರೂಪಾಯಿ ಅಲ್ಲ. ಮೊದಲಿಗೆ ನೀವು ಒಂದು ಲಕ್ಷ ಡೌನ್ ಪೇಮೆಂಟ್ ಮಾಡಿ ಈ ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
ನಂತರ ಇಎಂಐ ರೂಪದಲ್ಲಿ ನೀವು ಉಳಿದ ಹಣವನ್ನು ಕಟ್ಟಬಹುದು. ಮಾರುತಿ ಸ್ವಿಫ್ಟ್ ಅನ್ನು Lxi, Vxi, Zxi ಮತ್ತು Zxi+ ಎಂಬ 4 ಟ್ರಿಮ್ಗಳ 11 ವೆರಿಯಂಟ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರು ಹೊಸ ಹೊಸ ರೂಪಾಂತರಗಳನ್ನು ಹೊಂದಿದೆ.