CSK Winner: IPL ವಿನ್ ಆದ ಚೆನ್ನೈ ತಂಡಕ್ಕೆ ಸಿಕ್ಕಿತು ದೊಡ್ಡ ಮೊತ್ತದ ಬಹುಮಾನ, ಧೋನಿಯ ಅಮೋಘ ಸಾಧನೆ.

ಸತತ ಐದನೇ ಬಾರಿ ಐಪಿಎಲ್ ವಿನ್ನರ್ ಆಗಿ ಹೊರಹೊಮ್ಮಿದ ಚನೈ ಸೂಪರ್ ಕಿಂಗ್ಸ್ ತಂಡ ದೊಡ್ಡ ಮೊತ್ತದ ಬಹುಮಾನವನ್ನ ಪಡೆದುಕೊಂಡಿದೆ.

IPL 2023 Winner Chennai Super Kings: ಐಪಿಎಲ್ (IPL) 2023 ಆವೃತ್ತಿ ನಿನ್ನೆಗೆ ಮುಗಿದಿದೆ ಎಂದು ಹೇಳಬಹುದು. ಮಳೆಯ ನಡುವೆ ಪಂದ್ಯ ಯಶಸ್ವಿಯಾಗಿ ಮುಗಿದಿದ್ದು ಚೆನ್ನೈ ಸೂಪರ್ ಕಿಂಗ್ಸ್ 2023 ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಹೌದು ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 214 ರನ್ ಹೊಡೆಯುವುದರ ಮೂಲಕ ಚನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನ ನೀಡಿತ್ತು. ಇನ್ನು ಚೆನ್ನೈ ಬ್ಯಾಟಿಂಗ್ ಆರಂಭ ಮಾಡಿದ ಕೆಲವೇ ಕ್ಷಣದಲ್ಲಿ ಮಳೆಬಂದು ಪಂದ್ಯವನ್ನ ಅರ್ಧಕ್ಕೆ ನಿಲ್ಲಿಸಲಾಗಿತ್ತು.

The Chennai team received a prize of Rs 20 crore.
Image Credit: jagranjosh

ತಡವಾಗಿ ಆರಂಭವಾದ ಎರಡನೆಯ ಇನ್ನಿಂಗ್ಸ್
ಹೌದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ದೊಡ್ಡ ಮೊತ್ತವನ್ನ ಕಲೆಹಾಕಿ ಚೆನ್ನೈ ತಂಡಕ್ಕೆ ಸಾಲವನ್ನ ಹಾಕಿತ್ತು. ಎರಡನೆಯ ಬ್ಯಾಟಿಂಗ್ ಮಾಡಿದ ಚೆನ್ನೈ ಮಳೆಯ ಕಾಟವನ್ನ ಅನುಭವಿಸಿತು. ಮಳೆ ಬಂದ DLS ನಿಯಮದ ಪ್ರಕಾರ 15 ಓವರ್ ಗಳಿಗೆ ಪಂದ್ಯವನ್ನ ಸೀಮಿತ ಮಾಡಲಾಯಿತು.

15 ಓವರ್ ಗಳಲ್ಲಿ 171 ರನ್ ಟಾರ್ಗೆಟ್ ತಗೆದುಕೊಂಡ ಚೆನ್ನೈ ಆರಂಭಿಕ ಜೊತೆಯಾಟವನ್ನ ಬಹಳ ಚನ್ನಾಗಿ ಕಂಡು ಕೊನೆಯ ಎರಡು ಎಸೆತದಲ್ಲಿ ಜಡೇಜಾ ಅವರ ಅಮೋಘವಾದ ಆಟದ ಮೂಲಕ ಜಯವನ್ನ ಸಾಧಿಸಿತು ಎಂದು ಹೇಳಬಹುದು.

Chennai Super Kings won the match
Image Credit: economictimes

ದೊಡ್ಡ ಮೊತ್ತದ ಬಹುಮಾನ ಪಡೆದುಕೊಂಡ ಚೆನ್ನೈ
ಹೌದು ಸತತ ಐದನೇ ಬಾರಿ ಐಪಿಎಲ್ ವಿನ್ನರ್ ಆಗಿ ಹೊರಹೊಮ್ಮಿದ ಚೆನ್ನೈ ತಂಡ ಈ ಐಪಿಎಲ್ ದೊಡ್ಡ ಮೊತ್ತದ ಬಹುಮಾನವನ್ನ ತಗೆದುಕೊಂಡಿದೆ. ಹೌದು 20 ಕೋಟಿ ರೂಪಾಯಿ ಬಹುಮಾನವನ್ನ ವಿನ್ ಆದ ಚೆನ್ನೈ ತಂಡಕ್ಕೆ ಕೊಡಲಾಗಿದೆ ಎಂದು ಹೇಳಬಹುದು.

Join Nadunudi News WhatsApp Group

ವಿನ್ನರ್ ಆದ ಚೆನ್ನೈ ತಂಡ 20 ಕೋಟಿ ರೂಪಾಯಿ ಬಹುಮಾನವನ್ನ ಪಡೆದುಕೊಂಡರೆ ರನ್ನರ್ ಅಪ್ ಆದ ಗುಜರಾತ್ ತಂಡಕ್ಕೆ 15 ಕೋಟಿ ರೂಪಾಯಿ ಬಹುಮಾನವನ್ನ ಕೊಡಲಾಗಿದೆ.

Join Nadunudi News WhatsApp Group