Cheque Write: ಚೆಕ್ ಬರೆಯುವಾಗ ಕೊನೆಯಲ್ಲಿ Only ಎಂದು ಬರೆಯುವುದು ಯಾಕೆ…? ಬರೆಯದಿದ್ದರೆ ಏನಾಗುತ್ತದೆ…?
ಚೆಕ್ ಬರೆಯುವ ಸಮಯದಲ್ಲಿ ಈ ತಪ್ಪು ಮಾಡಿದರೆ ನಿಮ್ಮ ಚೆಕ್ ಬೌನ್ಸ್ ಆಗುತ್ತದೆ.
Cheque Rules And Regulations: ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕುಗಳಿಗೆ ಹೋಗುವುದನ್ನ ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದು. ಹೌದು ಈಗ ಜನರಿ ಫೀಜಿಟಲ್ ಪಾವತಿಯನ್ನ (Digital Payment) ಹೆಚ್ಚು ಹೆಚ್ಚು ಬಳಸುತ್ತಿರುವ ಕಾರಣ ಜನರು ಬ್ಯಾಂಕುಗಳಿಗೆ ಹೋಗುವುದನ್ನ ಕಡಿಮೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಜನರು UPI ಮತ್ತು ಇತರೆ ಆನ್ಲೈನ್ ಪೇಮೆಂಟ್ ಹೆಚ್ಚು ಮಾಡುತ್ತಿರುವುದರ ಕಾರಣ ಚೆಕ್ ವಹಿವಾಟುಗಳನ್ನ ಕಡಿಮೆ ಮಾಡಿದ್ದಾರೆ.
ಇನ್ನು ಚೆಕ್ (Cheque) ವಹಿವಾಟು ಮಾಡುವ ಜನರಿಗೆ ಕೆಲವು RBI ನಿಯಮಗಳು ಇದ್ದು ಅದನ್ನ ಪಾಲಿಸುವುದು ಕಡ್ಡಾಯ ಎಂದು ಹೇಳಬಹುದು. ಹೌದು ಚೆಕ್ ಬರೆಯುವ ಸಮಯದಲ್ಲಿ ನಾವು ಮಾಡುವ ಕೆಲವು ಚಿಕ್ಕ ತಪ್ಪುಗಳು ನಮಗೆ ದೊಡ್ಡ ಸಮಸ್ಯೆಯನ್ನ ಉಂಟುಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.
ಚೆಕ್ ಬರೆಯುವ ಸಮಯದಲ್ಲಿ ಈ ತಪ್ಪು ಮಾಡಿದರೆ ಚೆಕ್ ಬೌಸ್ ಆಗುತ್ತದೆ
ಹೌದು ಚೆಕ್ ಬರೆಯುವ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳ ಕಾರಣ ಚೆಕ್ ಬೌನ್ಸ್ ಆಗುವ ಸಾಧ್ಯತೆ ಹೆಚ್ಚಿದೆ. ಹೌದು ಚೆಕ್ ಬರೆಯುವ ಸಮಯದಲ್ಲಿ ನಾವು ಚೆಕ್ ತಿದ್ದಿದರೆ, ಅಕ್ಷರ ತಪ್ಪಾಗಿ ಬರೆದರೆ ಮತ್ತು ಚೆಕ್ಕಿನಲ್ಲಿ ಏನಾದರು ಸಮಸ್ಯೆ ಕಂಡುಬಂದರೆ ಆ ಚೆಕ್ ಬೌನ್ಸ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಹೇಳಬಹುದು. ಇನ್ನು ಚೆಕ್ ಬೌನ್ಸ್ ಆದರೆ ನಿಮ್ಮ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.
ಚೆಕ್ ಬರೆಯುವಾಗ ಕೊನೆಯ Only ಎಂದು ಬರೆಯುವುದು ಕಡ್ಡಾಯ
ಹೌದು ಚೆಕ್ ಬರೆಯುವ ಸಮಯದಲ್ಲಿ ಜನರು ಸಾಮಾನ್ಯವಾಗಿ Only ಎಂದು ಬರೆಯುತ್ತಾರೆ ಮತ್ತು ಅದು ನಿಯಮ ಕೂಡ ಆಗಿದೆ. ಹೌದು ನಾವು ಅಂಕೆಯಲ್ಲಿ ಹಣವನ್ನ ಬರೆದ ನಂತರ ಅಕ್ಷರದಲ್ಲಿ ಕೂಡ ಹಣ ಎಷ್ಟು ಅನ್ನುವುದರ ಬಗ್ಗೆ ಮಾಹಿತಿಯನ್ನ ಚೆಕ್ ನಲ್ಲಿ ನೀಡಬೇಕಾಗುತ್ತದೆ. ಇನ್ನು ಅಕ್ಷರದಲ್ಲಿ ಬರೆಯುವ ಸಮಯದಲ್ಲಿ Only ಅನ್ನುವ ಪದವನ್ನ ಹೆಚ್ಚು ಬಳಕೆ ಮಾಡಲಾಗುತ್ತದೆ. ಕನ್ನಡದಲ್ಲಿ ಬರೆದರೆ Only ಬದಲಾಗಿ ‘ಮಾತ್ತ್ರ’ ಅನ್ನುವ ಪದವನ್ನ ಬಳಕೆ ಮಾಡಲಾಗುತ್ತದೆ.
ಚೆಕ್ ನಲ್ಲಿ Only ಎಂದು ಬರೆಯದಿದ್ದರೆ ಏನಾಗುತ್ತದೆ
ಹೌದು ಚೆಕ್ ನಲ್ಲಿ ನಾವು ಕೊನೆಯಲ್ಲಿ Only ಎಂದು ಬರೆಯದಿದ್ದರೆ ನೀವು ಮೋಡ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹೌದು ಕೆಲವು ನೀವು Only ಎಂದು ಬರೆಯದೆ ಇದ್ದ ಸಮಯದಲ್ಲಿ ಅದನ್ನ ಮುಂದೆ ಹೆಚ್ಚಿನ ಹಣವನ್ನ ಸೇರಿಸುವ ಸಾಧ್ಯತೆ ಇರುತ್ತದೆ. ವಂಚನೆ ತಡೆಯುವ ಉದ್ದೇಶದಿಂದ ನಾವು ಚೆಕ್ ಬರೆಯುವ ಸಮಯದಲ್ಲಿ only ಅನ್ನುವ ಪದವನ್ನ ಕಡಿಫ್ದಯವಾಗಿ ಬಳಕೆ ಮಾಡಬೇಕು.
only ಎಂದು ಬರೆಯದ ಚೆಕ್ ಬ್ಯಾಂಕಿಗೆ ನೀಡಿದರೆ ಬ್ಯಾಂಕಿನವರು ಆ ಚೆಕ್ ನಿರಕಾಸುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. only ಬರೆಯದಿದ್ದರೆ ಅಂತಹ ಚೆಕ್ ಬೌನ್ಸ್ ಆಗುವ ಸಾಧ್ಯತೆ ಕೂಡ ಇದ್ದು ಚೆಕ್ ಬರೆಯುವ ಸಮಯದಲ್ಲಿ ಈ ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮಾಡಬಾರದು.