ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಖ್ಯಾತ ನಟರಲ್ಲಿ ಚಿರು ಸರ್ಜಾ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಚಿರು ಸರ್ಜಾ ಅವರು ರಾಜ್ಯದಲ್ಲಿ ಅದೆಷ್ಟೋ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಜೀವನದಲ್ಲಿ ಈಗ ತಾನೇ ದೊಡ್ಡ ದೊಡ್ಡ ಹೆಜ್ಜೆಯನ್ನ ಇಡುತಿದ್ದ ಚಿರು ಸರ್ಜಾ ಅವರು ಇಷ್ಟು ಬೇಗ ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ ಎಂದು ಹೇಳಬಹುದು. ಹೌದು ಕಳೆದ ವರ್ಷ ಇದೆ ಸಮಯದಲ್ಲಿ ಚಿರು ಸರ್ಜಾ ಅವರು ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದರು ಎಂದು ಹೇಳಬಹುದು.
ಮೊನ್ನೆ ಜೂನ್ 7 ನೇ ತಾರೀಕಿನಂದು ಚಿರು ಸರ್ಜಾ ಅವರು ನಮ್ಮನ್ನ ಬಿಟ್ಟು ಅಗಲಿ ಒಂದು ವರ್ಷ ಕಳೆಯಿತು ಎಂದು ಹೇಳಬಹುದು. ಇನ್ನು ಚಿರು ಅವರು ಅಗಲುವ ಸಮಯದಲ್ಲಿ ಮೇಘನಾ ಅವರ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂತು ಎಂದು ಹೇಳಬಹುದು, ಅದೆಷ್ಟೋ ಅಭಿಮಾನಿಗಳು ಮತ್ತು ಕೋಟ್ಯಾಂತರ ಜನರು ಚಿರು ಮತ್ತೆ ಮೇಘನಾ ಅವರ ಹೊಟ್ಟೆಯಲ್ಲಿ ಹುಟ್ಟಿಬರಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಂಡರು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಈಗ ಜೂನಿಯರ್ ಚಿರು ಬಂದಿದ್ದು ಚಿರು ಸರ್ಜಾ ಅವರ ಅಗಲಿಕೆಯ ನೋವನ್ನ ಮರೆಯುವಂತೆ ಮಾಡಿದ್ದಾನೆ ಎಂದು ಹೇಳಬಹುದು. ಇನ್ನು ಈಗ ಜೂನಿಯರ್ ಚಿರುವಿನ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದು ಜನರು ಇದಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು.
View this post on Instagram
ಹೌದು ಜೂನಿಯರ್ ಚಿರು ಅಪ್ಪನ ಡಾನ್ಸ್ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಸ್ನೇಹಿತರೆ ಆ ವಿಡಿಯೋ ಯಾವುದು ಅಂತ ನಾವು ಈಗ ನಿಮಗೆ ತೋರಿಸುತ್ತಿದ್ದೀವಿ ನೋಡಿ ಮತ್ತು ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಚಿರು ಮಗ ಜೂನಿಯರ್ ಚಿರು ಅಪ್ಪನ ಡಾನ್ಸ್ ವಿಡಿಯೋ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಮಗ ಅಪ್ಪನ ಡಾನ್ಸ್ ನೋಡುತ್ತಿರುವುದನ್ನ ನೋಡಿ ಅದನ್ನ ವಿಡಿಯೋ ಮಾಡಿ ಮೇಘನಾ ರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.
ಈ ಕೀಬೋರ್ಡ್ ಎಂದರೆ ಅವನಿಗೆ ತುಂಬ ಕುತೂಹಲ ಮತ್ತು ಅವನು ಖುಷಿಯಿಂದ ಅದನ್ನು ಒತ್ತುತ್ತಿದ್ದ. ಅವನು ಎಂಥ ಬುದ್ಧಿವಂತ ಎಂದರೆ ಸರಿಯಾದ ಬಟನ್ ಪ್ರೆಸ್ ಮಾಡಿದ ಮತ್ತು ಆಗ ಅಪ್ಪನ ಸಿನಿಮಾದ ಫೇವರೇಟ್ ಸಾಂಗ್ ಬಂತು ಹಾಗೆ ಅವನು ಮತ್ತೆ ಬೇಕು ಎಂದ ಹಾಗೆ ಅವನು ಹೇಳಿದಂತೆ ನಾನು ಖುಷಿಯಿಂದ ಪದೇಪದೇ ಪ್ಲೇ ಮಾಡಿದೆ. ಹ್ಯಾಪಿ ಫಾದರ್ಸ್ ಡೇ ಎಂದು ಮೇಘನಾ ರಾಜ್ ಬರೆದುಕೊಂಡು ಮಗನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.