Ads By Google

Chinni Prakash: ಚಿನ್ನಿ ಪ್ರಕಾಶ್ ತನ್ನ ಮಕ್ಕಳ ಮುಖವನ್ನ 30 ವರ್ಷಗಳ ಕಾಲ ಏಕೆ ನೋಡಲಿಲ್ಲ, ಅಷ್ಟಕ್ಕೂ ಆಗಿದ್ದೇನು.

Chinni Prakash said that she could not see her son's face properly for 30 years.
Ads By Google

Chinni Prakash In Weekend With Ramesh: ಕನ್ನಡಿಗರ ನೆಚ್ಚಿನ ಶೋ ಆದ ವಿಕೇಂಡ್ ವಿಥ್ ರಮೇಶ್ (Weekend With Ramesh Season 5) ಸಂಚಿಕೆಗಳು ವಾರಾಂತ್ಯದಲ್ಲಿ ಕನ್ನಡಿಗರನ್ನು ಸೆಳೆಯುತ್ತಿದೆ. ಇನ್ನು ವಿಕೇಂಡ್ ವಿಥ್ ಸಂಚಿಕೆ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದೆ.

ಪ್ರಸ್ತುತ ವಿಕೇಂಡ್ ವಿಥ್ ಸೀಸನ್ 5 ಪ್ರಸಾರವಾಗುತ್ತಿದೆ. ಚಿತ್ರರಂಗದ ಅನೇಕ ಸಾಧಕರ ಪರಿಶ್ರಮ ಇದೀಗ ಅವರನ್ನು ಸಾಧಕರ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.

Image Credit: koimoi

ಇನ್ನು ಈ ವಾರದಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್  (Chinni Prakash) ಅವರು ಸಾಧಕರ ಕುರ್ಚಿ ಏರಿದ್ದಾರೆ. ವೇದಿಕೆ ಮೇಲೆ ಚಿನ್ನಿ ಪ್ರಕಾಶ್ ಅವರು ತಮ್ಮ ಜೀವನದ ಪಯಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಚಿನ್ನಿ ಪ್ರಕಾಶ್ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತ ಭಾವುಕರಾಗಿದ್ದಾರೆ.

ಸಾಧಕರ ಕುರ್ಚಿಯಲ್ಲಿ ಈ ಬಾರಿ ಚಿನ್ನಿ ಪ್ರಕಾಶ್
ಚಿನ್ನಿ ಪ್ರಕಾಶ್ ಅವರು ವೇದಿಕೆ ಮೇಲೆ ತಮ್ಮ ಪರಿಶ್ರಮದ ಸಾಧನೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೈವಾಹಿಕ ಜೀವನದ ಕಹಿ ಸಿಹಿ ಘಟನೆಗಳನ್ನು ಚಿನ್ನಿ ಪ್ರಕಾಶ್ ಅವರು ಮೆಲುಕುಹಾಕಿದ್ದಾರೆ. ತಮ್ಮ ಪತ್ನಿ ರೇಖಾ ಅವರನ್ನು ಮದುವೆಯಾದ ಬಗ್ಗೆ ಮಾತನಾಡಿದ್ದಾರೆ.

ಪತ್ನಿ ರೇಖಾ ಹಾಗೂ ಚಿನ್ನಿ ಪ್ರಕಾಶ್ ಇಬ್ಬರು ಕೂಡ ಖ್ಯಾತ ಕೊರಿಯೋಗ್ರಾಫರ್ ಆಗಿದ್ದಾರೆ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಕೂಡ ಈ ಜೋಡಿ ಖ್ಯಾತ ಕೊರಿಯೋಗ್ರಾಫರ್ ಆಗಿ ಖ್ಯಾತಿ ಪಡೆದಿದ್ದಾರೆ.

Image Credit: tv9kannada

ಚಿನ್ನಿ ಪ್ರಕಾಶ್ ತಮ್ಮ ಮಕ್ಕಳ ಮುಖವನ್ನ 30 ವರ್ಷಗಳ ಕಾಲ ಏಕೆ ನೋಡಲಿಲ್ಲ
ಚಿನ್ನಿ ಪ್ರಕಾಶ್ ಹಾಗೂ ರೇಖಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಚಿನ್ನಿ ಪ್ರಕಾಶ್ ಅವರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಮಕ್ಕಳಿಗೆ ಸಮಯ ಕೊಡಲು ಆಗದಿರುವ ಬಗ್ಗೆ ವೇದಿಕೆ ಹಂಚಿಕೊಂಡಿದ್ದಾರೆ. ಚಿನ್ನಿ ಪ್ರಕಾಶ್ ತಮ್ಮ ಮಕ್ಕಳ ಮುಖವನ್ನು 30 ವರ್ಷಗಳವರೆಗೆ ನೋಡಲೇ ಇಲ್ಲ.

ತಮ್ಮಾ ಮಕ್ಕಳನ್ನು ಗಮನವಿಟ್ಟು 30 ವರ್ಷಗಳ ಬಳಿಕ ನೋಡಿದ್ದರೆ. ಮನೆಯಲ್ಲಿಯೇ ಇದ್ದರು ಕೆಲಸದ ಕಾರಣ ಮಕ್ಕಳಿಗೆ ಸಮಯ ನೀಡಲು ಆಗಲಿಲ್ಲ ಎಂದು ಚಿನ್ನಿ ಪ್ರಕಾಶ್ ಹೇಳಿಕೊಂಡಿದ್ದಾರೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in