Citroen New: ಅಗ್ಗದ ಬೆಲೆಗೆ ಮನೆಗೆ ತನ್ನಿ 360 Km ಮೈಲೇಜ್ ಕೊಡುವ ಈ ಕಾರ್, Nexon ಗಿಂತ ಹೆಚ್ಚು ಫೀಚರ್.
360 Km ಮೈಲೇಜ್ ನೊಂದಿಗೆ ಐಷಾರಾಮಿ ವೈಶಿಷ್ಟ್ಯ ಹೊಂದಿದ ಎಲೆಕ್ಟ್ರಿಕ್ ಕಾರ್.
Citroen eC4 Electric Car: ಭಾರತೀಯ ಆಟೋ ವಲಯದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ಕಾರ್ ಗಳು ಹೆಚ್ಚಿನ ಸೇಲ್ ಕಾಣುತ್ತಿವೆ. ಇನ್ನು ಗ್ರಾಹಕರ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ವಿವಿಧ ಪ್ರತಿಷ್ಠಿತ ಕಂಪನಿಗಳು ವಿವಿಧ ಮಾದರಿಯಲ್ಲಿ Electric Car ಗಳನ್ನೂ ಪರಿಚಯಿಸುತ್ತಿವೆ.
ಮಾರುಕಟ್ಟೆಯಲ್ಲಿ Electric ಮಾದರಿ ವೇಗವಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಇದೀಗ Tata Nexon ಗಿಂತ ಹೆಚ್ಚಿನ ಫೀಚರ್ ಹೊಂದಿದ ಎಲೆಕ್ಟ್ರಿಕ್ ಕಾರ್ ಅನ್ನು Citroen ಕಂಪನಿ ಬಿಡುಗಡೆ ಮಾಡಲು ಸಿದ್ಧತೆ ನೆಡೆಸುತ್ತಿದೆ.
Citroen eC4 ಕಾರ್ ನಲ್ಲಿ ADAS ವೈಶಿಷ್ಟ್ಯದೊಂದಿಗೆ ಐಷಾರಾಮಿ ವೈಶಿಷ್ಟ್ಯಗಳು ಲಭ್ಯ
ಈ ಕಾರು ಸಂಪೂರ್ಣವಾಗಿ ADAS ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೊಸ ಸಿಟ್ರೋನ್ ಇ-ಸಿ 4, ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಪ್ರಿಡೆಸ್ಟ್ರಿಯನ್ ಆಂಟಿ ಕೊಲ್ಲಿಶನ್, ಟ್ರಾಫ್‌ಕಾರ್ಟ್, ಟ್ರಾಫ್‌ಕಾರ್ಟ್ ಸ್ಟ್ರೀಟ್ ಮುಂತಾದ ವಿಶೇಷತೆಗಳನ್ನು ನೋಡಬಹುದಾಗಿದೆ.
ಹಾಗೆ Citroen eC4 ಕಾರ್ ಐಷಾರಾಮಿ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. Citroen eC4 ಫ್ರೇಮ್‌ಲೆಸ್ HD ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, 5-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್, ಪನೋರಮಿಕ್ ಸನ್‌ರೂಫ್ ಇತ್ಯಾದಿ ವೈಶಿಷ್ಟ್ಯವನ್ನು ಒಳಗೊಂಡಿದೆ.
Citroen eC4 Battery Capacity And Charging
Citroen eC4 ಕಾರ್ 50kW ಬ್ಯಾಟರಿ ಪವರ್ ಅನ್ನು ಹೊಂದಿದೆ. 136PS ಪವರ್ ಹಾಗು 260NM ಟಾರ್ಕ್ ಅನ್ನು ಉತ್ಪದಿಸುತ್ತದೆ. Citroen eC4 ಕಾರ್ ಕೇವಲ 9.7 ಸೆಕೆಂಡ್ ಗಳಲ್ಲಿ 0-100KMPH ವೇಗವನ್ನು ತಲುಪುತ್ತದೆ. ಹಾಗೆ Citroen eC4 ಕಾರ್ ನಲ್ಲಿ ಎರಡು ರೀತಿಯ ಚಾರ್ಜಿಂಗ್ ಪಾಯಿಂಟ್ ಇದೆ. ಒಂದು ವೇಗದ ಚಾರ್ಜಿಂಗ್ ಮತ್ತೊಂದು ನಿಧಾನ ಚಾರ್ಜಿಂಗ್. 7kw ಮತ್ತು 11kw ಚಾರ್ಜರ್ ಅನ್ನು ಪಡೆಯುತ್ತೀರಿ. ಇದರಲ್ಲಿ 30 ನಿಮಿಷಗಳಲ್ಲಿ 0 ರಿಂದ 80% ವರೆಗೆ ಚಾರ್ಜ್ ಮಾಡಬಹುದು. ಇನ್ನು ಈ ಕಾರ್ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 360 ಕಿಲೋಮೀಟರ್ ಚಲಿಸುತ್ತದೆ.
Citroen eC4 Electric Car ನೋಟ ಹಾಗೂ ಮೈಲೇಜ್
Citroen eC4 ಕಾರ್ ನ ನೋಟ ಬಹಳ ಆಕರ್ಷಣೀಯವಾಗಿದೆ. ಇದರ ಉದ್ದ 4360 MM, ಅಗಲ 1800 MM, ಎತ್ತರ 1525 MM. ಹಾಗೆ ಇದರಲ್ಲಿ ಸಿಟ್ರೊಯೆನ್ನ LED ದೃಷ್ಟಿಯೊಂದಿಗೆ ಬರುವ ಎಲ್ಲಾ LED ಹೆಡ್ ಲ್ಯಾಂಪ್ ಪಡೆಯುತ್ತೀರಿ. DRL LED ಮತ್ತು ಇಂಡಿಕೇಟರ್‌ಗಳೂ ಇದರಲ್ಲಿ ಲಭ್ಯವಿವೆ. Citroen eC4 Electric Car 360 ಕಿಲೋಮೀಟರ್ ಮೈಲೇಜ್ ನೀಡುತ್ತದೆ.